Aishwarya Rai Bachchan And Abhishek Bachchan: ಪ್ರಸ್ತುತ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ವೃತ್ತಿಪರ ಜೀವನ ಮತ್ತು ಅವರ ವೈಯಕ್ತಿಕ ಜೀವನ ಸಾಕಷ್ಟು ಚರ್ಚೆಯಲ್ಲಿ ಉಳಿದಿದೆ ಇತ್ತೀಚಿನ ದಿನಗಳಲ್ಲಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಎಲ್ಲಾ ರೀತಿಯ ಮಾತುಗಳು ಕೇಳಿಬರುತ್ತಿವೆ. ಅವರ ಮದುವೆಯ ಬಗ್ಗೆ ಜನರು ಅನೇಕ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ, ಈ ವಿಷಯದ ಬಗ್ಗೆ ಇದುವರೆಗೆ ಕುಟುಂಬದ ಯಾವುದೇ ಸದಸ್ಯ ಅಥವಾ ಸ್ನೇಹಿತ ವೃಂದ ಯಾರೂ ಪ್ರತಿಕ್ರಿಯೆ ನೀಡಿಲ್ಲ.

COMMERCIAL BREAK
SCROLL TO CONTINUE READING

ಐಶ್ವರ್ಯಾ ರೈ ಯಾವಾಗಲೂ ತನ್ನ ಅಭಿಪ್ರಾಯಗಳನ್ನು ಜನರ ಮುಂದೆ ಬಹಿರಂಗವಾಗಿ ವ್ಯಕ್ತಪಡಿಸುವ ನಟಿಮಣಿಯಾರಲ್ಲೂ ಒಬ್ಬಳು. ಅವಳು ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಸ್ವಲ್ಪವೂ ಹಿಂಜರಿಯುವುದಿಲ್ಲ. ಐಶ್ವರ್ಯಾ ರೈ ಸಂದರ್ಶನಗಳನ್ನು ನೀಡುವಾಗ ತಮ್ಮ ವೈಯಕ್ತಿಕ ವಿಷಯಗಳನ್ನು ಅನೇಕ ಬಾರಿ ಜನರಿಗೆ ಹೇಳಿದ್ದಾರೆ. ಹೀಗಿರುವಾಗ ಅವರ ಹಳೆಯ ಸಂದರ್ಶನಗಳು ವೈರಲ್ ಆಗುತ್ತಲೇ ಇರುತ್ತವೆ.

ಐಶ್ವರ್ಯಾ ರೈ ಎಂತಹ ಹುಡುಗರನ್ನು ಇಷ್ಟ ಪಡುತ್ತಾಳೆ ಎಂಬುದನ್ನೂ ಕೂಡ ಒಂದು ಸಂದರ್ಶನದಲ್ಲಿ ಹೇಳಿದ್ದಾಳೆ, ಆದರೆ, ವಿಷಯ ಏನುಅಂದ್ರೆ ಮದುವೆಗೂ ಮುನ್ನ ಐಶ್ವರ್ಯಾ ರೈ ಮೇಲೆ ಕ್ರಶ್ ಹೊಂದಿದ ಹಲವು ಯುವಕರಿದ್ದಾರೆ. ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾದ ನಂತರ ಅವರೆಲ್ಲರೂ ತನ್ನ ಹೃದಯವನ್ನು ಒಮ್ಮೆಯಾದರೂ ಹಿಸುಕಿಕೊಂಡಿದ್ದು ಅಷ್ಟೇ ನಿಜ. ಐಶ್ವರ್ಯಾ ರೈ ಸಿಮಿ ಗರೆವಾಲ್ ಶೋಗಾಗಿ ನೀಡಿದ ಸಂದರ್ಶನದಲ್ಲಿ ತನಗೆ ಯಾವ ರೀತಿಯ ಹುಡುಗರೆಂದರೆ ಇಷ್ಟ ಎಂದು ಹೇಳಿದ್ದಳು. ಮತ್ತು ಆಕೆಯ ಪ್ರಕಾರ ಆಕೆ ಏನು ಹೇಳಿದ್ದಳು ತಿಳಿದುಕೊಳ್ಳೋಣ ಬನ್ನಿ, 


ಇದನ್ನೂ ಓದಿ-Ravina Tandon On Rasha Thadani Affair: ಸಲ್ಮಾನ್ ಖಾನ್ ಸೋದರಳಿಯನ ಜೊತೆ ಮಗಳ ಲವ್ವಿದವ್ವಿ ಕುರಿತು ರವೀನಾ ಸೆನ್ಸೆಶನಲ್ ಹೇಳಿಕೆ!

ಐಶ್ವರ್ಯಾ ರೈಗೆ 4 ರೀತಿಯ ಹುಡುಗರೆಂದರೆ ಇಷ್ಟ ಎಂದು ಆಕೆ ಹೇಳಿದ್ದಳು. ಮೊದಲನೆಯದಾಗಿ ಹುಡುಗ ತುಂಬಾ ಸೂಕ್ಷ್ಮವಾಗಿರಬೇಕು. ಎರಡನೆಯದಾಗಿ ಆತ ತುಂಬಾ ಪ್ರಾಮಾಣಿಕನಾಗಿರಬೇಕು. ಮೂರನೆಯದಾಗಿ, ಆತ  ಇತರರನ್ನು ಗೌರವಿಸುವವನಾಗಿರಬೇಕು ಮತ್ತು ನಾಲ್ಕನೆಯದಾಗಿ, ಆತ ಉತ್ತಮ ಹಾಸ್ಯಪ್ರಜ್ಞೆಯನ್ನು ಹೊಂದಿರಬೇಕು.


ಇದನ್ನೂ ಓದಿ-"ನೋಡಲು ಕಪ್ಪಾಗಿದ್ದೀಯಾ, ಕಾಣಲು ದಪ್ಪಾಗಿದ್ದೀಯಾ..." ಬಾಡಿ ಶೇಮಿಂಗ್ಗೆ ಗುರಿಯಾದ ಈಕೆ ಇಂದು ಸೂಪರ್ಸ್ಟಾರ್ ನಟಿ!

ಐಶ್ವರ್ಯಾ-ಅಭಿಷೇಕ್ ಅವರ ವಿವಾಹವು 2007 ರಲ್ಲಿ ನೆರವೇರಿದೆ
ಆದರೆ ನಂತರ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು ಮತ್ತು ಅವರು ಬಚ್ಚನ್ ಕುಟುಂಬದ ಸೊಸೆಯಾದರು. ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ 2007 ರಲ್ಲಿ ವಿವಾಹವಾಗಿದ್ದಾರೆ, ಈ ವಿವಾಹದ ಬಳಿಕ ಐಶ್ವರ್ಯಾಳನ್ನು  ಪ್ರೀತಿಸಿದ ಅನೇಕ ಹುಡುಗರ ಹೃದಯ ನುಚ್ಚುನೂರಾಗಿತ್ತು.


ಇದನ್ನೂ ನೋಡಿ- 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.