Akshay Kumar : ಸದ್ಯ ನಾವು 77ನೇ ಸ್ವಾತಂತ್ಯ ದಿನವನ್ನು ಆಚರಿಸುತ್ತಿದ್ದೇವೆ. ಇದೇ ಸಮಯದಲ್ಲಿ ಅಕ್ಷಯ್‌ ಕುಮಾರ್‌ ಭಾರತೀಯ ಪೌರತ್ವ ದೊರೆತಿರುವ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡು ಜೊತೆಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇನ್ನು ಅಕ್ಷಯ್‌ ಕುಮಾರ್‌ ಪೌರತ್ವದ ವಿಚಾರವಾಗಿ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಇನ್ನು ವರ್ಷದ ಆರಂಭದಲ್ಲಿ ನೀಡಿದ ಒಂದು ಸಂದರ್ಶನದಲ್ಲಿ ನಟ ಅಕ್ಷಯ್‌ ಕುಮಾರ್‌ ಭಾರತವೆಂದರೇ ನನಗೆ ಸರ್ವಸ್ವ..ಅದಕ್ಕೆ ನಾನು ಇಲ್ಲಿನ ಪೌರತ್ವ ಪಡೆಯಲು ಈಗಾಗಲೇ ಪಾಸ್‌ಪೋರ್ಟ್‌ ಬದಲಾವಣೆಗೆ ಅರ್ಜಿಯನ್ನು ಸಲ್ಲಸಿದ್ದೇನೆ ಎಂದು ಹೇಳಿದ್ದರು. 


Prabhas: ಸಲಾರ್, ಕಲ್ಕಿ ಬಳಿಕ ಪ್ರಭಾಸ್ ಸಿನಿಮಾದಿಂದ ಬಿಗ್‌ ಬ್ರೇಕ್‌? ಫ್ಯಾನ್ಸ್‌ಗೆ ಶಾಕ್‌!


1990 ರ ದಶಕದಲ್ಲಿ ಸತತ 15 ಕ್ಕೂ ಹೆಚ್ಚು ಫ್ಲಾಪ್ ಸಿನಿಮಾಗಳನ್ನು ನೀಡಿದ್ದ ಅಕ್ಷಯ್‌ ಕುಮಾರ್‌ ಅನಿವಾರ್ಯವಾಗಿ ಕೆನಡಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬೇಕಾಯಿತು ಎಂದು ಹೇಳಿಕೊಂಡಿದ್ದರು. ಈ ನಿರ್ಧಾರ ತಮ್ಮ ಜೀವನದಲ್ಲಿ ತೆಗೆದುಕೊಂಡ ಅತ್ಯಂತ ದೊಡ್ಡ ಮತ್ತು ಕಠಿಣ ನಿರ್ಧಾರ ಎಂದು ತಿಳಿಸಿದ್ರು. 


2019 ರ ಲೋಕಸಭಾ ಚುನಾವಣೆಯಲ್ಲಿ ಅಕ್ಷಯ್‌ ಕುಮಾರ್‌ ವೋಟ್‌ ಮಾಡಿದಾಗಲೂ ಸಾಕಷ್ಟು ಟೀಕೆಗಳು ಬಂದಿದ್ದವು. ಇದಕ್ಕಿಂತ ಮುಂಚೆ ಅಕ್ಷಯ್‌ ಕುಮಾರ್‌ ಮೋದಿ ಅವರನ್ನು ರಾಜಕೀಯೇತರ ಸಂದರ್ಶನ ಮಾಡಿದ್ದರು ಆಗಲೂ ಪೌರತ್ವದ ವಿಚಾರವಾಗಿ ಅಕ್ಷಯ್‌ ಕುಮಾರ್‌ ಚರ್ಚೆಯಲ್ಲಿದ್ದರು. 


ಇದನ್ನೂ ಓದಿ-Rashmika Mandanna: ವಿಜಯ್ - ರಶ್ಮಿಕಾ ಸ್ಪೆಷಲ್ ಡೇ ಸೆಲಿಬ್ರೇಷನ್‌, ಈ ದಿನ ಯಾಕಿಷ್ಟು ವಿಶೇಷ ಗೊತ್ತಾ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.