Alia Bhatt getting trolled: ಬಾಲಿವುಡ್ ನಟಿ ಆಲಿಯಾ ಭಟ್ ಇಂಡಸ್ಟ್ರಿಯಲ್ಲಿ ಮೇಲುಗೈ ಸಾಧಿಸುತ್ತಿದ್ದಾರೆ. ಪ್ರತಿ ಸೂಪರ್‌ಹಿಟ್ ಚಿತ್ರದಲ್ಲೂ ಆಲಿಯಾ ನಟಿಸುತ್ತಿದ್ದಾರೆ. ಆಲಿಯಾ ಸದ್ಯ ಬಾಲಿವುಡ್ ನ ನಂಬರ್ 1 ನಾಯಕಿ. ದೊಡ್ಡ ಬ್ರ್ಯಾಂಡ್‌ಗಳು ಆಲಿಯಾ ಜೊತೆ ಕೆಲಸ ಮಾಡಲು ಬಯಸುತ್ತವೆ. ನಟನೆಯ ಮೂಲಕ ಸಾಧನೆಗೈದ ಆಲಿಯಾ ಕಾಳಢಜ್‌ ಮೆಟ್ಟಿಲನ್ನೇ ಏರಿಲ್ಲ. ಆಕೆ ಓದಿದ್ದು 10ನೇ ತರಗತಿವರೆಗೆ ಮಾತ್ರ. 10 ನೇ ತರಗತಿ ನಂತರ, ಆಲಿಯಾ ನಟಿಸಲು ನಿರ್ಧರಿಸಿದರು. ಇದರಿಂದ ಅವರ ಅಧ್ಯಯನ ಹಿನ್ನಡೆಯಾಯಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Sofia Ansari : ಇನ್‌ಸ್ಟಾ ವೈರಲ್‌ ಹಾಟ್‌ ಬೆಡಗಿ ಸೋಫಿಯಾ ಬಗ್ಗೆ ನಿಮಗೇಷ್ಟು ಗೋತ್ತು..!


ಆಲಿಯಾ ಭಟ್‌ ಇಂಡಸ್ಟ್ರಿಗೆ ಕಾಲಿಟ್ಟರೂ ಅವರ ಹಾದಿ ಸುಲಭವಾಗಿರಲಿಲ್ಲ. ಕಡಿಮೆ ಶಿಕ್ಷಣ ಪಡೆದಿದ್ದ ಆಕೆಗೆ ಜ್ಞಾನದ ಕೊರತೆಯಿದ್ದು, ಮಾಧ್ಯಮಗಳ ಮುಂದೆ ತಪ್ಪು ಉತ್ತರ ನೀಡುತ್ತಾರೆ. ಹೀಗಿರುವಾಗ ಜನ ಇವರನ್ನು ತುಂಬಾ ಟ್ರೋಲ್ ಮಾಡಿ ಗೇಲಿ ಮಾಡುತ್ತವೆ. ಆಲಿಯಾ ಭಟ್ ತನ್ನ ಚೊಚ್ಚಲ ಚಿತ್ರ ಸ್ಟೂಡೆಂಟ್ ಆಫ್ ದಿ ಇಯರ್ ಪ್ರಚಾರದ ಸಮಯದಲ್ಲಿ ಕರಣ್ ಜೋಹರ್ ಅವರ ಕಾರ್ಯಕ್ರಮವಾದ ಕಾಫಿ ವಿತ್ ಕರಣ್‌ಗೆ ಬಂದಿದ್ದರು. ದೇಶದ ರಾಷ್ಟ್ರಪತಿಯ ಹೆಸರನ್ನು ಕೇಳಿದಾಗ ಅವರು ಪೃಥ್ವಿರಾಜ್ ಚೌಹಾಣ್ ಎಂದು ಉತ್ತರಿಸಿದರು. ಇದರಿಂದಾಗಿ ಜನರು ಆಲಿಯಾ ಅವರನ್ನು ತುಂಬಾ ಗೇಲಿ ಮಾಡಿದರು.


ಇತ್ತೀಚೆಗಷ್ಟೇ ಆಲಿಯಾ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆಲಿಯಾ ಜೊತೆ ಶಾಹಿದ್ ಕಪೂರ್ ಕೂಡ ಇದ್ದಾರೆ. ಶಾಹಿದ್ ಕಪೂರ್ ವಿಡಿಯೋದಲ್ಲಿ ಆಲಿಯಾಗೆ 6 ನೇ ತರಗತಿಯ ಭಾಷಾವೈಶಿಷ್ಟ್ಯವನ್ನು ಹೇಳುತ್ತಿದ್ದಾರೆ, ಆದರೆ ಆಲಿಯಾಗೆ ಏನೂ ಅರ್ಥವಾಗುತ್ತಿಲ್ಲ. ಅಂತಹ ಸನ್ನಿವೇಶದಲ್ಲಿ, ಆಲಿಯಾ ಒಂದು ಪದಗುಚ್ಛವನ್ನು ತಪ್ಪಾಗಿ ಉಚ್ಚರಿಸುತ್ತಾಳೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಆಗುತ್ತಿದೆ. 


ಇದನ್ನೂ ಓದಿ : ಬ್ಯಾಡ್‌ಮ್ಯಾನರ್ಸ್ ಸಿನಿಮಾದ ಯಂಗ್​ ರೆಬೆಲ್​ ಸ್ಟಾರ್ ಪೊಲೀಸ್ ಲುಕ್ ಗೆ ಫ್ಯಾನ್ಸ್‌ ಫುಲ್‌ ಖುಷ್...!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ