Allu Arjun : ತೆಲಗು ನಟ ಅಲ್ಲು ಅರ್ಜುನ್ ಗೆ ಕೊರೋನಾ ಪಾಸಿಟಿವ್..!
ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಲ್ಲು ಅರ್ಜುನ್
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕು ವೇಗವಾಗಿ ಹೆಚ್ಚುತ್ತಿದೆ. ಪ್ರತಿದಿನ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್, ಟಾಲಿವುಡ್ ಮತ್ತು ಟಿವಿ ಉದ್ಯಮದ ನಟ ನಟಿಯರಿಗೂ ಕೂಡ ಕೊರೋನಾ ತಗುಲುತ್ತಿದೆ. ಪ್ರಸ್ತುತ ತೆಲಗು ನಟ ಅಲ್ಲು ಅರ್ಜುನ್ ಕರೋನಾ ಸೋಂಕಿಗೆ ದೃಢಪಟ್ಟಿದೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅಲ್ಲು ಅರ್ಜುನ್(Allu Arjun), ಎಲ್ಲರಿಗೂ ನಮಸ್ಕಾರ, ನನಗೆ ಕೊರೋನಾ ಪಾಸಿಟಿವ್ ಆಗಿದೆ. ಆದ್ದರಿಂದ ನನಗೆ ನಾನೆ ಐಸೋಲೇಟೆಡ್ ಆಗಿದ್ದೇನೆ. ನನ್ನ ಸಂಪರ್ಕಕ್ಕೆ ಬಂದ ಎಲ್ಲರೂ ದಯವಿಟ್ಟು ಟೆಸ್ಟ್ ಮಾಡಿಸೊಕೊಳ್ಳಿ.
ಇದನ್ನೂ ಓದಿ : Radhe Release Date: ಮನೆಯಲ್ಲಿಯೇ ಕುಳಿತು ವಿಕ್ಷೀಸಿ ಸಲ್ಮಾನ್ ಅಭಿನಯದ Radhe ಚಿತ್ರದ First Day First Show
ಎಲ್ಲ ನನ್ನ ಶುಭ ಚಿಂತಕರಿಗೆ ಮತ್ತು ನನ್ನ ಅಭಿಮಾನಿಗಳು(Fans) ಚಿಂತಿಸುವ ಅಗತ್ಯವಿಲ್ಲ. ನಾನು ಆದಷ್ಟು ಬೇಗ ಆರಾಮ ಆಗ್ತೇನೆ. ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ ಎದು ಬರೆದು ಕೊಂಡಿದ್ದಾರೆ.
ಸತ್ತರೆ ಹಿಂದೆ ಬರೋದು ಪಾಪಪುಣ್ಯ ಮಾತ್ರ, ದುಡ್ಡಲ್ಲ..! ಜಗ್ಗೇಶ್ ಹೀಗೆ ಹೇಳಿದ್ದೇಕೆ..?
ಮಾಲ್ಡೀವ್ಸ್‌ಗೆ ಹೋಗಿದ್ದ ಅಲ್ಲು ಅರ್ಜುನ್ !
ಕೆಲವು ದಿನಗಳ ಹಿಂದೆ ಅಲ್ಲು ಅರ್ಜುನ್ ತಮ್ಮ ಕುಟುಂಬದ ಜೊತೆ ಮಾಲ್ಡೀವ್ಸ್(Maldives) ಟ್ರಿಪ್ ಹೋಗಿದ್ದರು. ಅಲ್ಲಿ ಅವರು ತಮ್ಮ ಹೆಂಡತಿ ಮತ್ತು ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಹೋಗಿದ್ದರು. ಈ ಸಮಯದಲ್ಲಿ, ಅವರ ಕುಟುಂಬದ ಉಳಿದವರು ಸಹ ಅವರೊಂದಿಗೆ ಇದ್ದರು. ಅಲ್ಲಿನ ಅನೇಕ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಅಲ್ಲು ಮತ್ತು ಅವರ ಪತ್ನಿ ಹಂಚಿಕೊಂಡಿದ್ದಾರೆ. ಇದೀಗ, ಅಲ್ಲು ಅಭಿಮಾನಿಗಳು ಶೀಘ್ರದಲ್ಲೇ ಅರಮಗುವಂತೆ ಅವರಿಗೆ ಶುಭ ಹಾರೈಸುತ್ತಿದ್ದಾರೆ.
ಇದನ್ನೂ ಓದಿ : ಮಾಲ್ಡೀವ್ಸ್ ನಲ್ಲಿ ಮಸ್ತಿ ಮಾಡುವ ನಟ ನಟಿಯರಿಗೆ ನವಾಜುದ್ದೀನ್ ಸಿದ್ದಿಕಿ ಹೇಳಿದ್ದೇನು ?
https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
MaharashtramumbaiFirehospitalThane