aishwarya rai is rumored to be in close contact with a doctor: 16 ವರ್ಷಗಳಿಂದ ಉತ್ತಮವಾಗಿ ನಡೆಯುತ್ತಿರುವ ಅಭಿಷೇಕ್ ಬಚ್ಚನ್ - ಐಶ್ವರ್ಯಾ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯಗಳು ತಲೆದೂರಿವೆಯಂತೆ.. ಅಲ್ಲದೇ  ಕಳೆದ ಕೆಲವು ದಿನಗಳಿಂದ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯ ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನುವ ಹಲವಾರು ಸುದ್ದಿಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿವೆ.. 
 
 ಈ ಸುದ್ದಿಗೆ ಪುಷ್ಟಿ ನೀಡುವಂತೆ ಬಚ್ಚನ್ ಫ್ಯಾಮಿಲಿ ಐಶ್ವರ್ಯ ಅವರೊಂದಿಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ.. ಇದೇ ವೇಳೆ ಬಿಗ್ ಬಿ ಅಮಿತಾಬ್ ತಮ್ಮ ಸೊಸೆ ಐಶ್ವರ್ಯಾ ರೈ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್ ಫಾಲೋ ಮಾಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಐಶ್ವರ್ಯಾ ರೈ - ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಚರ್ಚೆ ನಡೆಸಿದ್ದಾರೆ.. ಐಶ್ವರ್ಯಾ ರೈ ತಮ್ಮ ಫ್ಯಾಮಿಲಿ ಫೋಟೋಗಳನ್ನು ಹಂಚಿಕೊಂಡರೂ ತಾವು ಚೆನ್ನಾಗಿಯೇ ಇದ್ದೇವೆ ವಿಚ್ಛೇದನ ಪಡೆಯುತ್ತಿಲ್ಲ ಎಂದು ಸ್ಪಷ್ಟನೆ ನೀಡುತ್ತಾ ಬಂದರೂ ಈ ವದಂತಿಗಳು ನಿಂತಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ನಾಗಚೈತನ್ಯ ನಿಶ್ಚಿತಾರ್ಥ ಬೆನ್ನಲ್ಲೇ ಸಮಂತಾ ಎರಡನೇ ಮದುವೆ ಪ್ರಸ್ತಾಪ..! ಯಾರೊಂದಿಗೆ ಗೊತ್ತಾ?


ಅಂಬಾನಿ ಮನೆಯಲ್ಲಿ ನಡೆದ ಮದುವೆಯಲ್ಲಿ ಅಭಿಷೇಕ್ ಬಚ್ಚನ್-ಐಶ್ವರ್ಯಾ ರೈ ವಿಚ್ಛೇದನದ ಮಾತು ಮುನ್ನೆಲೆಗೆ ಬಂದಿತು... ಫೋಟೋ ಸೆಷನ್‌ನ ಭಾಗವಾಗಿ, ಐಶ್ವರ್ಯಾ ರೈ ಒಬ್ಬರೇ ಪೋಟೋಗಳಿಗೆ ಪೋಸ್‌ ನೀಡಿದ್ದರು.. ಹೀಗಾಗಿ ಮತ್ತೊಮ್ಮೆ ದಂಪತಿಗಳ ವಿಚ್ಛೇದನದ ಬಗ್ಗೆ ಚರ್ಚೆ ನಡೆದಿದೆ.. ಈ ಘಟನೆಯ ನಂತರ ಐಶ್ವರ್ಯ ರೈ ಮಗಳ ಜೊತೆ ಒಂಟಿಯಾಗಿ ವಿದೇಶಕ್ಕೆ ಹೋಗಿದ್ದು ಹಾಟ್ ಟಾಪಿಕ್ ಆಗಿತ್ತು. ಮುಂಬೈ ವಿಮಾನ ನಿಲ್ದಾಣದಲ್ಲಿ ಐಶರ್ಯ ಮತ್ತು ಆರಾಧ್ಯ ಕಾಣಿಸಿಕೊಂಡರು ಮತ್ತು ಅಭಿಷೇಕ್ ಬಚ್ಚನ್ ಇರಲಿಲ್ಲ.. ಆಗಲೂ ಮತ್ತೊಮ್ಮೆ ದಂಪತಿಗಳ ವಿಚ್ಛೇದನದ ಬಗ್ಗೆ ಸುದ್ದಿ ಹರಿದಾಡತೊಡಗಿತು..


ʼಈʼ ಮೂರನೇ ವ್ಯಕ್ತಿಯಿಂದ ಐಶ್ವರ್ಯ ರೈ-ಅಭಿಷೇಕ್‌ ಬಚ್ಚನ್‌ ದಾಂಪತ್ಯದಲ್ಲಿ ಬಿರುರು? ಅಷ್ಟಕ್ಕೂ ಯಾರು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.