Bigg Boss Kannada Season 10 Updates: 'ಬಿಗ್ ಬಾಸ್ ಕನ್ನಡ 10' ಫಿನಾಲೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಇಬ್ಬರು ನಟ-ನಟಿಯರು ದೊಡ್ಮನೆಯೊಳಗೆ ಎಂಟ್ರಿಕೊಟ್ಟಿದ್ದು, ಇವರೇನು ವೈಲ್ಡ್ ಎಂಟ್ರಿಯೇ ಎಂಬ ಪ್ರಶ್ನೆ ಕಾಡಿದೆ. ಆದರೆ ಇದು ವೈಲ್ಡ್ ಕಾರ್ಡ್ ಅಲ್ಲ, ಬದಲಾಗಿ ಸೀರಿಯಲ್ ಪ್ರಮೋಶನ್.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 2 ಇನ್ನಿಂಗ್ಸ್, 10 ವಿಕೆಟ್ ಉಡೀಸ್…26ರ ಹರೆಯದ ಈ ಸ್ಟಾರ್ ಸ್ಪಿನ್ ಬೌಲರ್ ಮೋಡಿಗೆ ಇತಿಹಾಸವೇ ಸೃಷ್ಟಿ


ಕಲರ್ಸ್ ಕನ್ನಡ ವಾಹಿನಿಯಲ್ಲಿ ಇನ್ಮುಂದೆ ‘ಶ್ರೀ ಗೌರಿ’ ಎಂಬ ವಿಭಿನ್ನ ಕಥಾಹಂದರವುಳ್ಳ ಸೀರಿಯಲ್ ಪ್ರಸಾರವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ರಚಾರದ ನಿಮಿತ್ತ ನಟಿ ಅಮೂಲ್ಯ ಗೌಡ ಮತ್ತು ನಟ ಕಾರ್ತಿಕ್ ಅತ್ತಾವರ್ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ.


ಜನವರಿ 29ರಿಂದ ರಾತ್ರಿ 8.30ಕ್ಕೆ ಪ್ರಸಾರ ಆಗಲಿರುವ ಈ ಹೊಚ್ಚ ಹೊಸ ಧಾರಾವಾಹಿಯಲ್ಲಿ ಅಪ್ಪು-ಗೌರಿ ಕಥೆ ಅಡಗಿದೆ. ಇನ್ನು ಬಹುದೊಡ್ಡ ತಾರಾಗಣವನ್ನೇ ಹೊಂದಿರುವ ಈ ಈ ಧಾರಾವಾಹಿಯಲ್ಲಿ ಅಗ್ನಿಸಾಕ್ಷಿ ನಟ ರಾಜೇಶ್ ಧ್ರುವ, ನಂದಿನಿ ಗೌಡ, ಅಮೂಲ್ಯಾ ಗೌಡ, ಕಾರ್ತಿಕ್ ಅತ್ತಾವರ್, ಸುನೀಲ್ ಪುರಾಣಿಕ್ ಮುಂತಾದವರು ಅಭಿನಯಿಸುತ್ತಿದ್ದಾರೆ.


ಇದನ್ನೂ ಓದಿ: BBK 10: ಫಿನಾಲೆ ಸಮೀಪದಲ್ಲೇ ರಿವೀಲ್ ಆಯ್ತು Bigg Boss ವಿನ್ನರ್ ಹೆಸರು: ಮತ್ತೆ ಪುರುಷ ಸ್ಪರ್ಧಿಯೇ ಟ್ರೋಫಿ ವಿಜೇತ..!!


ಈ ಹಿಂದೆ ‘ಬೃಂದಾವನ’ ಧಾರಾವಾಹಿಯ 36 ಮಂದಿ ಸದಸ್ಯರು ಮನೆಯೊಳಗೆ ಕಾಲಿಟ್ಟು ಪ್ರಚಾರ ನಡೆಸಿದ್ದರು, ಇದೀಗ ಶ್ರೀಗೌರಿ ತಂಡ ಕೂಡ ದೊಡ್ಮನೆಗೆ ಪ್ರವೇಶಿಸಿದ್ದು ಏನೆಲ್ಲಾ ಮಾತನಾಡುತ್ತಾರೆ ಎಂಬುದನ್ನು ಎಪಿಸೋಡ್ ಪ್ರಸಾರದ ಬಳಿಕ ತಿಳಿದುಕೊಳ್ಳಬೇಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ