Varshini Sounderajan: ಕಿರುತೆರೆಯ ಮೇಲೆ ಸ್ಟಾರ್ ಆ್ಯಂಕರ್ ಆಗಿ ಮಿಂಚುತ್ತಿರುವ ಅನೇಕರಲ್ಲಿ ವರ್ಷಿಣಿ ಕೂಡ ಒಬ್ಬರು. ತಮ್ಮ ಮಾತುಗಳಿಂದಲೇ ನೋಡುಗರ ಮನಸ್ಸು ಗೆದ್ದಿರುವ ನಿರೂಪಕಿ ಇವರು. ನಿರೂಪಕಿ ವರ್ಷಿಣಿಯವರ ಮಧುರವಾದ ಮಾತುಗಳು ಮಾತ್ರವಲ್ಲ ಅವರ ಸೌಂದರ್ಯ ಕೂಡ ಜನರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಸೋಷಿಯಲ್ ಮೀಡಿಯಾದಲ್ಲಿಯೂ ಈ ಮಹಿಳೆ ಸಖತ್ ಆ್ಯಕ್ಟಿವ್ ಆಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಫಿಟ್ ಆಗಿ ಕಾಣ್ತಿದ್ದ ಈ 5 ಸೆಲೆಬ್ರಿಟಿಗಳು ಹೃದಯಾಘಾತದಿಂದ ಹಠಾತ್ ಸಾವನ್ನಪ್ಪಿದ್ದರ ಹಿಂದಿದೆಯಾ ಕಾರಣ?


ವರ್ಷಿಣಿ ಹಾಟ್ ಫೋಟೋಗಳನ್ನು ಹಂಚಿಕೊಂಡು ತಮ್ಮ ಅಭಿಮಾನಿಗಳನ್ನು ಆಗಾಗ ಬೆರಗುಗೊಳಿಸುತ್ತಾರೆ. ಈ ಫೋಟೋಗಳು ಅತಿ ವೇಗವಾಗಿ ವೈರಲ್ ಆಗುತ್ತವೆ. ಇತ್ತೀಚೆಗಷ್ಟೇ ವರ್ಷಿಣಿ ತಾನು ಕೂಡ ಕಾಸ್ಟಿಂಗ್ ಕೌಚ್ ಎದುರಿಸಿದ್ದೇನೆ ಎಂದು ಹೇಳಿದ್ದರು. ಲಾಕ್‌ಡೌನ್‌ಗೂ ಮುನ್ನವೇ ವೆಬ್ ಸೀರೀಸ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು ಎಂದು ಹೇಳಿದ್ದಾರೆ. 


ಆ ವೆಬ್ ಸೀರೀಸ್ ನ ನಿರ್ದೇಶಕರು ನನ್ನನ್ನು ಆಡಿಷನ್‌ಗೆಂದು ಹೊಟೇಲ್ ಗೆ ಬರುವಂತೆ ಹೇಳಿದರು. ಅಲ್ಲಿಗೆ ಹೋಗಿ ನಿರ್ದೇಶಕರನ್ನು ಭೇಟಿಯಾಗಿದ್ದೆ ಎಂದು ವರ್ಷಿಣಿ ಹೇಳಿದ್ದಾರೆ. ಆದರೆ ಅವನು ಅವಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆ ನಿರ್ದೇಶಕರು ವರ್ಷಿಣಿಯನ್ನು ಹಾಸಿಗೆಯ ಮೇಲೆ ಮಲಗಲು ಮತ್ತು ಅವಳ ಬಟ್ಟೆಗಳನ್ನು ತೆಗೆಯಲು ಹೇಳಿದರಂತೆ ಎಂದು ಆರೋಪಿಸಿದ್ದಾರೆ. ತುಂಬಾ ಗಾಬರಿಯಾಗಿದ್ದ ನನಗೆ ಅಲ್ಲಿಂದ ಹೊರಡಲು ಬಹಳ ಸಮಯ ಬೇಕಾಯಿತು ಎಂದಿದ್ದಾರೆ. 


ಇದನ್ನೂ ಓದಿ : ಸಮಂತಾ-ವಿಜಯ್ ಖುಷಿ ಸಿನಿಮಾದ ಟ್ರೇಲರ್ ರಿಲೀಸ್....ಪ್ರೀತಿ, ಪ್ರೇಮ, ಸಂಸಾರ ಜಗಳವೇ ಹೈಲೆಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ