Andrea Jeremiah Naked : ಕೆಲವರಿಗೆ ಏನೇ ಮಾಡಿದರೂ ವಿಭಿನ್ನವಾಗಿ ಕಾಣುವ ಆಸಕ್ತಿ ಇರುತ್ತದೆ. ಅವರಲ್ಲಿ ತಮಿಳು ಗಾಯಕಿ ಮತ್ತು ನಟಿ ಆಂಡ್ರಿಯಾ ಜೆರೆಮಿಯಾ ಕೂಡ ಒಬ್ಬರು. ಹೆಚ್ಚಾಗಿ ತಮಿಳು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಈಕೆ ನಟಿ ಮತ್ತು ಗಾಯಕಿ ಕೂಡ. ಆಂಗ್ಲೋ-ಇಂಡಿಯನ್ ಕುಟುಂಬದಲ್ಲಿ ಜನಿಸಿದ ಆಂಡ್ರಿಯಾ ಮೊದಲಿಗೆ ಸಿಂಗಿಂಗ್‌ನಲ್ಲಿ ಮಿಂಚಿದ್ದರು. ನಂತರ ಜಾಹೀರಾತು, ಧಾರಾವಾಹಿಗಳಲ್ಲಿ ನಟಿಸಿ ನಟಿಯಾದರು. 


COMMERCIAL BREAK
SCROLL TO CONTINUE READING

ತಮಿಳು ಸಿನಿಮಾಗಳಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವ ಸುಂದರಿ, ಸದ್ಯ ಟಾಲಿವುಡ್‌ನ 6 ಪ್ರಾಜೆಕ್ಟ್‌ಗಳ ಭಾಗವಾಗಿದ್ದಾರೆ. ಅಸಲಿ ವಿಷಯ ಏನೆಂದರೆ, ಇಂದು ಮಹಿಳಾ ದಿನಾಚರಣೆ ವಿಶ್ವದಾದ್ಯಂತ ಮಹಿಳೆಯರು ಮಹಿಳಾ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ಸುಂದರಿ ಕುತೂಹಲಕಾರಿಯಾಗಿ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದಾರೆ.


ʼ95ನೇ ಆಸ್ಕರ್‌ ಪ್ರಶಸ್ತಿʼ ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ..! ನೇರ ಪ್ರಸಾರ ಇಲ್ಲಿ ಮಾತ್ರ 


ತನ್ನ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಟಾಪ್‌ಲೆಸ್‌ ಫೋಟೋ ಹಂಚಿಕೊಳ್ಳುವ ಮೂಲಕ ವುಮೆನ್ಸ್‌ ಡೇ ವಿಶ್‌ ಮಾಡಿದ್ದಾರೆ.  ʼಒಂದೇ ದಿನವಲ್ಲ ಪ್ರತಿ ದಿನ ಹೆಣ್ಣಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆʼ ಎಂಬ ಕ್ಯಾಪ್ಷನ್ ನೀಡಿದ್ದಾರೆ. ಈಕೆಯ ಫೋಟೋಗೆ ನೆಟಿಜನ್‌ಗಳು ನಾನಾ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಅಸಭ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ಕೆಲವರು ಅವಳ ಮಾತು ನಿಜವೋ ಅಲ್ಲವೋ ಎಂದು ಕಮೆಂಟ್ ಮಾಡುತ್ತಿದ್ದಾರೆ. ತಮಿಳಿನ ಈ ನಾಯಕಿಯ ನಗ್ನ ಫೋಟೋ ಶೇರ್ ಆಗಿದ್ದು ಹಾಟ್ ಟಾಪಿಕ್ ಆಗಿಬಿಟ್ಟಿದೆ ಎಂದು ಹೇಳಬೇಕಾಗಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.