Malaika Arora Wedding: ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬ್ರೇಕಪ್‌ ವದಂತಿ ನಡುವೆ ಈ ಸುದ್ದಿ ಹೆಚ್ಚು ಚರ್ಚೆ ಹುಟ್ಟು ಹಾಕಿದೆ. ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನಟಿ ಮಲೈಕಾ ಆಡಿದ ಮಾತು ಅರ್ಜುನ್ ಜೊತೆಗಿನ ಬ್ರೇಕಪ್‌ ವದಂತಿಗಳಿಗೆ ಉತ್ತೇಜನ ನೀಡಿತು. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಈ ಕಾರ್ಯಕ್ರಮದ ಹೊಸ ಪ್ರೋಮೋ ಬಿಡುಗಡೆಯಾಗಿದೆ. ಫರಾ ಖಾನ್‌ ಕೂಡ ಈ ಶೋನಲ್ಲಿ ಜಡ್ಜ್‌ ಆಗಿದ್ದಾರೆ. ಫರಾ ಖಾನ್‌ ಅವರು ಮಲೈಕಾ ಅವರಿಗೆ ಮದುವೆಯ ಬಗ್ಗೆ ಕೇಳುತ್ತಾರೆ. ಆಗ ಮಲೈಕಾ, ಸದ್ಯ ತಾವು ಸಿಂಗಲ್‌ ಆಗಿರುವುದಾಗಿ ಹೇಳುತ್ತಾರೆ. 


ಇದನ್ನೂ ಓದಿ : ಬಿಗ್‌ ಬಾಸ್‌ನಲ್ಲಿ ಪ್ರತಾಪ್ ಮದುವೆ ಮಾತುಕತೆ, ಯಾರು ಆ ಬೆಡಗಿ!? 


ಅಲ್ಲದೇ 2024 ರಲ್ಲಿ ಎರಡನೇ ಮದುವೆ ಆಗುವುದಾಗಿ ಹೇಳುತ್ತಾರೆ. ಮೊದಲ ಪತಿ ಅರ್ಬಾಜ್ ಖಾನ್ ಎರಡನೇ ಮದುವೆಯ ನಂತರ ಮಲೈಕಾ ಈ ಹೇಳಿಕೆ ನೀಡಿದ್ದಾರೆ. ಅರ್ಬಾಜ್ ಖಾನ್ ಇತ್ತೀಚೆಗೆ ಮೇಕಪ್ ಕಲಾವಿದೆ ಶುರಾ ಖಾನ್ ಅವರನ್ನು ವಿವಾಹವಾದರು. ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. 


2019 ರಲ್ಲಿ ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಘೋಷಿಸಿದ್ದರು. ಅಂದಿನಿಂದ ಇಬ್ಬರೂ ವಿಹಾರಕ್ಕೆ ಹೋಗುವುದು ಮತ್ತು ಪಾರ್ಟಿಗಳಿಗೆ ಒಟ್ಟಿಗೆ ಬುರುವುದು ಕಂಡುಬಂದಿದೆ. ಆದರೆ ಇತ್ತೀಚೆಗೆ ಅವರ ಬ್ರೇಕಪ್‌ ವಿಚಾರ ವೈರಲ್‌ ಆಗಿತ್ತು. 


ಇದನ್ನೂ ಓದಿ : 40 ರಲ್ಲೂ ತ್ರಿಶಾ 18 ರಂತೆ ಕಂಗೊಳಿಸಲು ಕಾರಣ ಅವರು ʼಆ ಕೆಲಸʼ ಮಾಡಲ್ವಂತೆ..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.