Salman Khan was going to marry this TV actress: ಸಲ್ಮಾನ್ ಖಾನ್ ಜೀವನದಲ್ಲಿ ಅನೇಕ ಹುಡುಗಿಯರು ಬಂದಿದ್ದಾರೆ ಆದರೆ ಅವರು ಯಾರನ್ನೂ ಮದುವೆಯಾಗಿಲ್ಲ. ತನಗೆ ಅನೇಕ ಗೆಳತಿಯರಿದ್ದಾರೆ ಆದರೆ ಮದುವೆಯ ವಿಷಯ ಯಾರೊಂದಿಗೂ ವರ್ಕೌಟ್ ಆಗಲಿಲ್ಲ ಎಂದು ಸ್ವತಃ ಸಲ್ಮಾನ್ ಒಪ್ಪಿಕೊಂಡಿದ್ದರು.


COMMERCIAL BREAK
SCROLL TO CONTINUE READING

 ಆದರೆ ಅವರೆಲ್ಲರೂ ಐಶ್ವರ್ಯಾ ರೈ, ಕತ್ರಿನಾ ಕೈಫ್, ಸಂಗೀತಾ ಬಿಜಲಾನಿ ಅವರಂತಹ ದೊಡ್ಡ ದೊಡ್ಡ ಸ್ಟಾರ್‌ ನಟಿಯರಾಗಿದ್ದಾರೆ.. ಸಲ್ಮಾನ್ ಖಾನ್ ಅವರು ರಿಯಾಲಿಟಿ ಶೋವೊಂದರಲ್ಲಿ ತಮ್ಮ ತಾಯಿ ಒಂದು ಕಾಲದಲ್ಲಿ ಕಿರುತೆರೆ ನಟಿಯನ್ನು ತುಂಬಾ ಇಷ್ಟಪಡುತ್ತಿದ್ದರು.. ಆ ಟಿವಿ ನಟಿಯನ್ನು ಸಲ್ಮಾನ್ ಮದುವೆಯಾಗಬೇಕೆಂದು ಬಯಸಿದ್ದರಂತೆ.. 


ಇದನ್ನೂ ಓದಿ-ಅನಂತ್‌ ಅಂಬಾನಿ ಕೈ ಗಡಿಯಾರದ ಬೆಲೆ ಎಷ್ಟು..? ಗೊತ್ತಾದರೆ ನೀವು ಶಾಕ್‌ ಆಗೋದು ಗ್ಯಾರೆಂಟಿ..!


ಸಲ್ಮಾನ್ ಖಾನ್ ಅವರ ತಾಯಿ ಸಲ್ಮಾನ್ ಜೊತೆ ಐಶ್ವರ್ಯಾ ರೈ ಅವರ ಸಂಬಂಧವನ್ನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ. ಈ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವುದನ್ನು ನಿಲ್ಲಿಸುವಂತೆ ಅವರು ಸಲ್ಮಾನ್ ಖಾನ್ ಅವರನ್ನು ಹಲವು ಬಾರಿ ಕೇಳಿಕೊಂಡಿದ್ದರು. ಆದರೆ ಸಲ್ಮಾನ್ ಖಾನ್ ಸಹ ನಟಿ ಐಶ್ವರ್ಯಾ ರೈ ಅವರನ್ನು ತುಂಬಾ ಪ್ರೀತಿಸುತ್ತಿದ್ದರು.


 ಸಲ್ಮಾನ್ ಖಾನ್ ತಮ್ಮ ತಾಯಿಗೆ ತುಂಬಾ ಹತ್ತಿರವಾಗಿದ್ದಾರೆ ಮತ್ತು ಅವರು ಹೇಳುವುದನ್ನೆಲ್ಲಾ ಕೇಳುತ್ತಾರೆ. ಕಿರುತೆರೆ ನಟಿ ಸನಯಾ ಇರಾನಿ ಬಿಗ್ ಬಾಸ್ ಸೀಸನ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಆ ಸಮಯದಲ್ಲಿ ನೀವು ಕೆಲವು ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿದ್ದೀರಾ ಎಂದು ಸಲ್ಮಾನ್ ಸನಾಯಾ ಅವರನ್ನು ಕೇಳಿದರು. ಇದಾದ ನಂತರ ನನ್ನ ತಾಯಿ ನಿಮ್ಮ ದೊಡ್ಡ ಅಭಿಮಾನಿ. ಅವರು ನಿಮ್ಮನ್ನು ಇಷ್ಟಪಡುತ್ತಾರೆ.. ಅಲ್ಲದೇ ಸಾಧ್ಯವಾದರೇ ನಿಮ್ಮನ್ನೇ ಸೊಸೆಯಾಗಿ ಪಡೆಯುತ್ತೇನೆ ಎಂದು ತಮಾಷೆ ಮಾಡಿದ್ದಾರೆ ಎಂದು ಸಲ್ಮಾನ್‌ ಖಾನ್‌ ಹೇಳಿದ್ದರು.. 


 ಇದನ್ನೂ ಓದಿ-ದಿನಕ್ಕೆ 40 ಸಾವಿರ ಸಂಪಾದನೆ ಮಾಡ್ತಾರೆ ಈ ಬಿಗ್ ಬಾಸ್ ಚೆಲುವೆ... ಹೇಗೆ ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.