Ashok Sharmna was Admitted To Hospital: ಕನ್ನಡ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತನ್ನ ನಟನೆ ಮೂಲಕ ಪ್ರೇಕ್ಷಕರ ಮನ ಗೆದ್ದ ನಟ, ನಿರೂಪಕ ಹಾಗೂ ಗಾಯಕ ಆಶೋಕ್‌  ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರಂತೆ. ಈ ನಟ ಸುಮಾರಿ 15 ದಿನಗಳಿಂದ ಇನ್ ಸ್ಟಾಗ್ರಾಂನಲ್ಲಿ ಒಂದೇ ಒಂದು ಪೋಸ್ಟ್ ಕೂಡ ಹಾಕಿದ ಕಾರಣ, ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. 


COMMERCIAL BREAK
SCROLL TO CONTINUE READING

ನಟ ಅಶೋಕ್‌ ಕೂಡ ತನ್ನ ಫ್ಯಾನ್ಸ್‌ನ ಮಿಸ್‌ ಮಾಡಿಕೊಂಡಿದ್ದರಿಂದ, ಇದೀಗ ಒಂದು ಪೋಸ್ಟ್‌ ಹಾಕಿದ್ದಾರೆ. ಅದರಲ್ಲಿ ಈ ನಟ  ಆಸ್ಪತ್ರೆಯ ಬೆಡ್ ಮೇಲೆ ಕುಳಿತಿದ್ದಾರೆ. ಇದನ್ನೂ ನೋಡಿದ ಅಭಿಮಾನಿಗಳು ಬೇಸರವಾಗದ್ದಾರೆ. ಆಶೋಕ್‌ ನ್ಯೂಮೋನಿಯಾದಿಂದ ಬಳಲುತ್ತಿದ್ದರಿಂದ ಹಾಸ್ಪಿಟಲ್‌ಗೆ ಅಡ್ಮಿಟ್‌ ಆಗಿದ್ದರಂತೆ. ಆದರಿಂದ ಈ ನಟ ಸೋಶಿಯಲ್ ಮೀಡಿಯಾದಲ್ಲಿ ಇಷ್ಟು ದಿನ ಆಕ್ಟಿವ್ ಆಗಿರಲಿಲ್ಲ.


Nag Chaitanya: ತಾಯಿ ಅಮೆರಿಕದಲ್ಲಿ, ಮಗ ಹೈದರಾಬಾದ್‌ನಲ್ಲಿ.. ನಾಗ ಚೈತನ್ಯ ಹೆತ್ತಮ್ಮನಿಂದ ದೂರವಾಗಲು ಇದೇ ಕಾರಣ!!


ಸದ್ಯ ಅಶೋಕ್‌ ಶರ್ಮಾ ಹುಷಾರಾಗಿದ್ದು, ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಕ್ಯಾಪ್ಶನ್‌ನಲ್ಲಿ ʻನಿಮ್ಮೆಲ್ಲರ ಹಾರೈಕೆಯಿಂದ ಬೇಗನೇ ಹುಷಾರಾಗಿದ್ದೇನೆ. ನೀವೂ ಎಲ್ಲರೂ ನಿಮ್ ಆರೋಗ್ಯದ ಬಗ್ಗೆ ಕಾಳಜಿ ವಹಿಸಿʼ ಎಂದು ಹೇಳಿದ್ದಾರೆ. ಹಾಗೆಯೇ ಈ ನಟ ಆರೋಗ್ಯವೇ ಭಾಗ್ಯ. ಎಲ್ಲರೋ ನೀರು ಕುಡಿಯಿರಿ, ಕುಡಿಸಿ ಅಂತ ಸಂದೇಶವನ್ನು ಕೂಡ ನೀಡದ್ದಾರೆ. ಫ್ಯಾನ್ಸ್‌ ಕೂಡ ಕಮೆಂಟ್‌ ಬಾಕ್ಸ್‌ನಲ್ಲಿ ಬೇಗನೆ ಹುಷಾರಾಗಿ ಎಂದು ಬರೆದಿದ್ದಾರೆ.


ಅಶೋಕ್‌ ಶರ್ಮಾ ಇದೀಗ ಸೀತಾರಾಮ ಧಾರಾವಾಹಿಯಲ್ಲಿ ತನ್ನ ಗೆಳೆಯ ರಾಮ ಮತ್ತು ಸೀತೆಯನ್ನು ಒಂದು ಮಾಡಲು ಸೇತುವೆಯಾಗಿ ಹೆಗಲಾಗಿದ್ದಾರೆ. ಈ ಪಾತ್ರಕ್ಕೆ ಅಶೋಕ್‌ ವೀಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡುದ್ದಾರೆ. ಅಷ್ಟೇ ಅಲ್ಲದೇ ಈ ನಟ ಹಲವು ಸಿನಿಮಾಗಳಲ್ಲಿ ಸಹ ನಟಿಸಿದ್ದಾರೆ, ಕೆಲವು ಚಿತ್ರಗಳಿಗೆ ಹಾಡಿದ್ದಾರೆ ಮತ್ತು ಕೆಲವು ಶೋಗಳಿಗೆ ನಿರೂಪಣೆ ಮಾಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.