Actor Prabhas Real Name: ಬಾಹುಬಲಿ ಸಿನಿಮಾದಿಂದ ಸಾಕಷ್ಟು ಜನಮನ್ನಣೆ ಗಳಿಸಿದ ನಟ ಪ್ರಭಾಸ್‌ ಮೊದಲು ಸಿನಿರಂಗ ಪ್ರವೇಶಿಸಿದ್ದ ಈಶ್ವರ್ ಚಿತ್ರದ ಮೂಲಕ. ಆ ನಂತರ ವರ್ಷಂ, ಛತ್ರಪತಿ, ಬಿಲ್ಲಾ, ಡಾರ್ಲಿಂಗ್, ಮಿಸ್ಟರ್ ಪರ್ಫೆಕ್ಟ್, ಮಿರ್ಚಿ, ಬಾಹುಬಲಿ ಮುಂತಾದ ಚಿತ್ರಗಳಲ್ಲಿ ನಟಿಸಿದ ಪ್ರಭಾಸ್ ತೆಲುಗು ಚಿತ್ರರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ನಿಮಗೆ ನನ್ನನ್ನು ನೋಡಲೂ ಸಾಧ್ಯವಾಗಲ್ಲ, ನಾನು ಹೊರಡುತ್ತೇನೆ"- ಫ್ಯಾನ್ಸ್‌ ಟೆನ್ಶನ್‌ ಹೆಚ್ಚಿಸಿದ ವಿರಾಟ್ ಕೊಹ್ಲಿ ಹೇಳಿಕೆ! ಭಾರತ ತೊರೆದು ಹೊರಟೇಬಿಟ್ರಾ ವಿರುಷ್ಕಾ?


ಇನ್ನು ಪ್ರಭಾಸ್‌ ಅವರಿಗೆ, ಸಹೋದರ ಪ್ರಬೋಧ್ ಮತ್ತು ತಂಗಿ ಪ್ರಗತಿ ಇದ್ದಾರೆ. ಇವರು ಖ್ಯಾತ ನಟ ಕೃಷ್ಣಂ ರಾಜು ಅವರ ಸಹೋದರನ ಮಗ. ಖ್ಯಾತ ನಟರಾದ ಗೋಪಿಚಂದ್, ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ಮಂಚು ಮನೋಜ್ ಕುಮಾರ್ ಪ್ರಭಾಸ್‌ಗೆ ಒಳ್ಳೆಯ ಸ್ನೇಹಿತರು.


ಅಂದಹಾಗೆ ಪ್ರಭಾಸ್‌ ಎಂದೇ ಪ್ರಖ್ಯಾತಿ ಪಡೆದಿರುವ ಇವರ ನಿಜವಾದ ಹೆಸರು ಏನೆಂಬುದು ಅನೇಕರಿಗೆ ತಿಳಿದಿಲ್ಲ. ಈ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
 
ಜನಪ್ರಿಯ ನಟ ಕೃಷ್ಣಂ ರಾಜು ಅವರ ಸಹೋದರನ ಮಗ ಪ್ರಭಾಸ್ ಅವರ ಪೂರ್ಣ ಹೆಸರು ಉಪ್ಪಲಪತಿ ವೆಂಕಟ ಸೂರ್ಯನಾರಾಯಣ ಪ್ರಭಾಸ್ ರಾಜು. 23 ಅಕ್ಟೋಬರ್ 1979 ರಂದು ಚೆನ್ನೈನಲ್ಲಿ ಜನಿಸಿದ ಅವರ ತಂದೆ ತಾಯಿ ಹೆಸರು ಸೂರ್ಯನಾರಾಯಣ ರಾಜು ಮತ್ತು ಶಿವಕುಮಾರಿ.


ಅವರಿಗೆ ಸಹೋದರ ಪ್ರಬೋಧ್ ಮತ್ತು ತಂಗಿ ಪ್ರಗತಿ ಇದ್ದಾರೆ. ಇವರು ಖ್ಯಾತ ನಟ ಕೃಷ್ಣರಾಜು ಅವರ ಸಹೋದರನ ಮಗ. ಖ್ಯಾತ ನಟರಾದ ಗೋಪಿಚಂದ್, ಅಲ್ಲು ಅರ್ಜುನ್, ರಾಣಾ ದಗ್ಗುಬಾಟಿ, ಮಂಚು ಮನೋಜ್ ಕುಮಾರ್ ಪ್ರಭಾಸ್ ಗೆ ಒಳ್ಳೆಯ ಸ್ನೇಹಿತರು.


ಇದನ್ನೂ ಓದಿ: ಒಂದೇ ಕೈಯಲ್ಲಿ ಸಿಕ್ಸರ್‌ ಸಿಡಿಸಿದ ರಿಷಬ್‌ ಪಂತ್!‌ ತಲೆಮೇಲೆ ಕೈಯಿಟ್ಟು... ಕಣ್ಣುಮಿಟುಕಿಸದೆ ಶಾಕ್‌ನಿಂದ ನೋಡಿದ ಬಾಂಗ್ಲಾ ಬೌಲರ್: ವಿಡಿಯೋ


ಇನ್ನು ಪ್ರಭಾಸ್ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ʼಡಾರ್ಲಿಂಗ್ʼ ಎಂದು ಕರೆಯುತ್ತಾರೆ. ಬಾಹುಬಲಿ ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಪ್ರಭಾಸ್‌, ಭಾರತೀಯ ಚಲನಚಿತ್ರೋದ್ಯಮದಲ್ಲಿ ಯಾವುದೇ ನಾಯಕ ದಾಖಲಿಸದ ಬಾಕ್ಸ್ ಆಫೀಸ್ ದಾಖಲೆಗಳನ್ನು ಹೊಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ