ಬಗ್ಗಿ ಕಾರು ಹತ್ತುವಾಗ ಕೀರ್ತಿ ಸುರೇಶ್ ಜೊತೆ ಕೆಟ್ಟದಾಗಿ ನಡೆದುಕೊಂಡ ವ್ಯಕ್ತಿ..! ವಿಡಿಯೋ ವೈರಲ್..
Keerthy Suresh : ಇತ್ತೀಚೆಗೆ ನಟಿ ಕೀರ್ತಿ ಸುರೇಶ್ ಬೇಬಿ ಜಾನ್ ಸಿನಿಮಾ ಪ್ರಚಾರಕ್ಕೆ ಹೋದಾಗ ಶಾಕಿಂಗ್ ಅನುಭವಕ್ಕೆ ಒಳಗಾಗಿದ್ದಾರೆ.. ಈ ಕುರಿತ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಸಹ ಇದು ಸರಿಯಾದ ನಡೆಯಲ್ಲ ಅಂತ ಕಿಡಿಕಾರಿದ್ದಾರೆ..
Keerthy Suresh viral : ಮದುವೆಯ ನಂತರ ಕೀರ್ತಿ ಸುರೇಶ್ ಹೆಚ್ಚಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚಿಗೆ ನಟಿ ಗೋವಾದಲ್ಲಿ ತಮ್ಮ ಬಾಲ್ಯದ ಗೆಳೆಯ ಆಂಟೋನಿ ತಟ್ಟಿಲ್ ಅವರನ್ನು ವಿವಾಹವಾದರು. ಇವರ ಮದುವೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ನಡೆಯಿತು. ಮದುವೆಯ ನಂತರ ಮಹಾನಟಿ ಯಾವುದೇ ಗ್ಯಾಪ್ ನೀಡದೆ ಬೇಬಿ ಜಾನ್ ಚಿತ್ರದ ಪ್ರಚಾರದಲ್ಲಿ ಭಾಗವಹಿಸಿದ್ದರು.
ಬೇಬಿಜಾನ್ ಚಿತ್ರದ ಮೂಲಕ ಕೀರ್ತಿ ಸುರೇಶ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದು ಗೊತ್ತೇ ಇದೆ. ಅಲ್ಲದೆ, ಈ ಸಿನಿಮಾಗೆ ಸಮಂತಾ ಅವರು ಕೀರ್ತಿಸುರೇಶ್ ಅವರ ಹೆಸರನ್ನು ಸೂಚಿಸಿದ್ದರು ಎನ್ನುವುದು ವಿಶೇಷ. ಇತ್ತೀಚೆಗಷ್ಟೇ.. ನಟಿ ಕೀರ್ತಿಸುರೇಶ್ ಅವರಿಗೆ ಕಹಿ ಅನುಭವವಾಗಿದೆ. ಸಿನಿಮಾ ಪ್ರಚಾರದ ಭಾಗವಾಗಿ ಹಲವು ಫೋಟೋಗಳಿಗೆ ಪೋಸ್ ಕೊಟ್ಟು ಕೊನೆಗೆ ಕಾರಿನಲ್ಲಿ ಹೊರಡಲು ತಯಾರಾದಾಗಿ ಈ ಘಟನೆ ನಡೆದಿದೆ..
ಇದನ್ನೂ ಓದಿ:ಕರುನಾಡ ಚಕ್ರವರ್ತಿ ಇಸ್ ಬ್ಯಾಕ್...! ಲೈವ್ ಬಂದು ಫ್ಯಾನ್ಸ್‌ಗೆ ಖುಷಿ ವಿಚಾರ ತಿಳಿಸಿದ ಶಿವಣ್ಣ
ಕೀರ್ತಿ ಕಾರು ಹತ್ತುವ ವೇಳೆ ಒಬ್ಬ ಫೋಟೋ ಗ್ರಾಪರ್.. ಕೀರ್ತಿಸುರೇಶ್ ಬಾಗಿ ಕಾರು ಹತ್ತುವ.. ಕೆಟ್ಟ ಆ್ಯಂಗಲ್ ನಲ್ಲಿ ಚಿತ್ರಗಳನ್ನು ತೆಗೆದಿರುವುದು ಗೊತ್ತಾಗಿದೆ. ಇದಕ್ಕೆ ಆಕೆಯ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ. ಕಾರಿನಲ್ಲಿ ಕೂತು ಕೀರ್ತಿ ಸುರೇಶ್ ಕೂಡ ತೀವ್ರ ಅಸಹನೆ ವ್ಯಕ್ತಪಡಿಸಿದ್ದಾರೆ ಎಂದು ಗೊತ್ತಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.