Actress Parul Yadav: ʼಪ್ಯಾರ್‌ಗೆ ಆಗ್ಬಿಟ್ಟೈತೆʼ ಪಾರುಲ್ ಯಾದವ್ ಸಿನಿಮಾ ರಂಗದಿಂದ ದೂರ ಆದ್ರಾ...
Parul Yadav Birthday: ಪಾರುಲ್ ಯಾದವ್ ಎಂದರೆ ಹೆಚ್ಚಿನವರಿಗೆ ಆಕೆ ಯಾರೆಂಬುವುದು ಮರೆತು ಹೋಗಿದರಬಹುದು. ಆದರೆ ಸ್ಯಾಂಡಲ್ವುಡ್‌ನ ಕೋಮಲ್ ನಟನೆಯ ಗೋವಿಂದಾಯ ನಮಃ` ಚಿತ್ರದ ನಟಿ ಪ್ಯಾರ್‌ಗೆ ಆಗ್ಬಿಟ್ಟೈತೆ ಹಾಡಿನ ಮೂಲಕ ಪಡ್ಡೆಹುಡುಗರ ಸಂಚಲನ ಮೂಡಿಸಿದವರೇ ನಟಿ ಪಾರುಲ್.
ಬೆಂಗಳೂರು: ಪಾರುಲ್ ಯಾದವ್ ಎಂದರೆ ಹೆಚ್ಚಿನವರಿಗೆ ಆಕೆ ಯಾರೆಂಬುವುದು ಮರೆತು ಹೋಗಿದರಬಹುದು. ಆದರೆ ಸ್ಯಾಂಡಲ್ವುಡ್‌ನ ಕೋಮಲ್ ನಟನೆಯ ಗೋವಿಂದಾಯ ನಮಃ" ಚಿತ್ರದ ನಟಿ ಪ್ಯಾರ್‌ಗೆ ಆಗ್ಬಿಟ್ಟೈತೆ ಹಾಡಿನ ಮೂಲಕ ಪಡ್ಡೆಹುಡುಗರ ಸಂಚಲನ ಮೂಡಿಸಿದವರೇ ನಟಿ ಪಾರುಲ್.
ಪಾರುಲ್ ಯಾದವ್ ಗೆ ಇಂದು 40 ವರ್ಷದ ಹುಟ್ಟುಹಬ್ಬ. ನಟಿ ಮೂಲತಃ ಮುಂಬೈ ಮೂಲದವರು. ತನ್ನ ಹುಟ್ಟೂರಿನಲ್ಲಿ ಶಿಕ್ಷಣ ಪಡೆದ ನಟಿ ಟಿವಿ ಕಾರ್ಯಕ್ರಮದ ನಿರೂಪಕಿಯಾಗಿ ಗುರುತಿಸಿಕೊಂಡರು. ಹಿಂದಿ, ಮಲಿಯಾಳಂ, ತಮಿಳು, ಕನ್ನಡ, ಹೀಗೆ ಹಲವು ಭಾಷೆಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇದನ್ನೂ ಓದಿ: Ambareesh- Aviva: ಅವಿವಾ ಕೈ ಹಿಡಿದು ಅರುಂಧತಿ ನಕ್ಷತ್ರ ತೋರಿಸಿದ ಅಭಿಷೇಕ್!
ಅದರ ಜೊತೆಯಲ್ಲೆ ಭಾಗ್ಯವಿಧಾತ" ಎಂಬ ಹಿಂದಿ ಧಾರಾವಾಹಿಯ ಮೂಲಕ ನಟನೆ ಆರಂಭಿಸಿದರು. ಬಾಲಿವುಡ್ ಬೆಡಗಿ ಕೋಮಲ್ ನಟನೆಯ ಗೋವಿಂದಾಯ ನಮಃ" ಚಿತ್ರದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಆದರು.
ಬಳಿಕ ಕಿಚ್ಚ ಸುದೀಪ್ ನಟನೆಯ ʼಬಚ್ಚನ್, ಹಾಗೂ ಡಾಲಿ ಧನಂಜಯ್ ನಟನೆಯ ಜೆಸ್ಸಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಸದ್ಯ ಸಿನಿಮಾದಿಂದ ದೂರ ಉಳಿದಿರುವ ಸೋಲೊ ಟ್ರಿಪ್ ಗಳಲ್ಲಿ ಬ್ಯೂಸಿಯಾಗಿದ್ದಾರೆ. ಬಚ್ಚನ್ ಬೆಡಗಿಗೆ ಒಂಟಿಯಾಗಿ ಪ್ರವಾಸ ಮಾಡುವುದೆಂದರೆ ಬಲು ಇಷ್ಟ ವಂತೆ!
ಇದನ್ನೂ ಓದಿ: Abhishek Aviva Marriage: ಅಭಿಷೇಕ್ ಅಂಬರೀಷ್ ಅವಿವಾ ಅದ್ದೂರಿ ವಿವಾಹ: ಸಿನಿ ತಾರೆಯರ ಸಮಾಗಮhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.