BBK 11 Finale: ತಾನು ಹಾಕಿದ್ದ ಬ್ರೇಸ್ಲೆಟ್ ಗಿಫ್ಟ್ ಕೊಟ್ಟ ಕಿಚ್ಚ! ಇದನ್ನು ಪಡೆದವರು ಯಾರು?

ಬಿಗ್ ಬಾಸ್ 11 ಸೀಸನ್ ಗ್ರಾಂಡ್ ಫಿನಾಲೆ ನೆನ್ನೆ ಅಷ್ಟೇ ಮುಗಿದಿದೆ. ಈ ಫಿನಾಲೆಯಲ್ಲಿ ಕಿಚ್ಚ ಸುದೀಪ್ ತಮ್ಮ ಕೈಯಲ್ಲಿರುವ ಬ್ರಾಸ್ಲೆಟನ್ನು ಓರ್ವ ವ್ಯಕ್ತಿಗೆ ನೀಡಿದ್ದಾರೆ ತುಂಬಾ ಅದೃಷ್ಟವಂತರಾಗಿರುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11ರ ಫಿನಾಲೆ ನೆನ್ನೆ ಮುಗಿದಿದೆ ಈ ಸಮಯದಲ್ಲಿ ಕಿಚ್ಚ ಸುದೀಪ್ ಅವರ ತಾಯಿಯ ನೆನಪಿಗಾಗಿ ವಾಹಿನಿ ಭಾವನಾತ್ಮಕವಾದ ಹಾಡೊಂದನ್ನು ಅರ್ಪಿಸಿತು.
ಈ ಸಮಯದಲ್ಲಿ ಯೋಗರಾಜ್ ಭಟ್ ಸುದೀಪ್ ತಂದೆ ಹಾಗೂ ಸುದೀಪ್ ಮಗಳು ವೇದಿಕೆಯಲ್ಲಿದ್ದರು ಈ ಹಾಡನ್ನು ಸುದೀಪ್ ಮಗಳು ಸಾನ್ವಿ ಸುದೀಪ್ ಹಾಡಿತು ಈ ಹಾಡಿಗೆ ನೃತ್ಯ ಮಾಡಿದ್ದಾರೆ ಈ ಹಿನ್ನೆಲೆ ಮಗಳು ಹಾಡಿದ ಹಾಡಿಗೆ ನೃತ್ಯ ಮಾಡಿದ ಯುವನಿಗೆ ಸುದೀಪ್ ತಮ್ಮ ಕೈಯಲ್ಲಿರುವ ಬ್ರೇಸ್ಲೆಟ್ ಅನ್ನು ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್