Bhoomi shetty viral photo : ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಮೋಡಿ ಮಾಡುತ್ತಿರುವ ನಟಿ ಭೂಮಿ ಶೆಟ್ಟಿ ತಮ್ಮ ಅದ್ಭುತ ನಟನೆಯ ಮೂಲಕ ಚಂದನವನದ ಭರವಸೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಬಿಗ್‌ ಸ್ಕ್ರೀನ್‌ಗೂ ಕಾಲಿಟ್ಟಿರುವ ಚೆಲುವೆ ʼಇಕ್ಕಟ್‌ʼ ಎಂಬ ಸಿನಿಮಾದ ಮೂಲಕ ಪ್ರೇಕ್ಷಕ ಮಹಾಶಯರ ಮನ ಗೆದ್ದಿದ್ದರು. ಇದೀಗ ಭೂಮಿ ಫೋಟೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.


COMMERCIAL BREAK
SCROLL TO CONTINUE READING

ಹೌದು.. ಕಿನ್ನರಿ ಧಾರಾವಾಹಿ ಖ್ಯಾತಿಯ ಭೂಮಿ ಶೆಟ್ಟಿ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ಸದಾ ಬೈಕ್‌ ರೈಡ್‌, ಟ್ರೀಪ್‌, ಹೊಸ ತಾಣಗಳ ಅನ್ವೇಷಣೆ ಮಾಡುವ ಕುಂದಾಪುರ ಚೆಲುವೆ ತಮ್ಮ ಹಾಟ್‌ನೆಸ್‌ಗೂ ಹೆಸರುವಾಸಿ. ಭೂಮಿ ಆಗಾಗ ತಮ್ಮ ಗ್ಲಾಮರಸ್‌ ಫೋಟೋ ಶೂಟ್‌ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.


ಇದನ್ನೂ ಓದಿ: ಸ್ಟಾರ್ ಕಿಡ್ ಆಗಿದ್ದೇ ಅಮಿರ್‌ ಖಾನ್‌ ಪುತ್ರಿ ಇರಾ ಡಿಪ್ರೆಷನ್‌ಗೆ ಕಾರಣವಾಯ್ತಾ?


ಇದೀಗ ಭೂಮಿ ಹಾಟ್‌ ಕ್ಲೇವೆಜ್‌ ಫೋಟೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಈ ಫೋಟೋದಲ್ಲಿ ನಟಿ ಎದೆ ಕಾಣುವಂತೆ ಬಟ್ಟೆ ತೊಟ್ಟಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಅಲ್ಲದೆ, ಸರಿಯಾಗಿ ಮೈತುಂಬಾ ಬಟ್ಟೆ ಹಾಕಮ್ಮ ಅಂತ ನೆಟಿಜನ್ಸ್‌ ತರಾಟೆಗೆ ತೆಗೆದುಕೊಂಡಿದ್ದಾರೆ.


ಡಿ ಬಾಸ್ʼ ಕಾರ್ ಡ್ರಿಫ್ಟಿಂಗ್ ನೋಡಿ ಸ್ಟನ್ ಆದ ಫ್ಯಾನ್ಸ್.! ಅದಕ್ಕೆ ಹೇಳೋದು ದಚ್ಚು ಡಿಫ್ರೇಂಟ್ ಅಂತ


ಸದ್ಯ ಭೂಮಿ ಈ ಲುಕ್‌ಗೆ ಕೆಲ ನೆಟ್ಟಿಗರು ಕಿಡಿಕಾರಿದ್ದು, ʼಈ ರೀತಿ ಡ್ರೆಸ್ ಮಾಡಿಕೊಳ್ಳಬೇಡಿ ಪ್ಲೀಸ್, ಎದೆ ಗೀಟು ಕಾಣದ ಹಾಗೆ ಡ್ರೆಸ್ ಹಕೋಕೆ ಬರಲ್ವಾ' ಸೇರಿದಂತೆ ಹಲವಾರು ರೀತಿಯಲ್ಲಿ ಕಾಮೆಂಟ್‌ ಮಾಡುವ ಮೂಲಕ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಆದ್ರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಚೆಲುವೆ ತಮ್ಮ ಪಾಡಿಗೆ ತಾವಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.