Arjun Ambati: ಇತ್ತೀಚೆಗಷ್ಟೇ ಬಿಗ್ ಬಾಸ್ ಸೀಸನ್ 7 ಕೊನೆಗೊಂಡಿದ್ದು.. ಪಲ್ಲವಿ ಪ್ರಶಾಂತ್ ವಿಜೇತರಾದರು. ಅರ್ಜುನ್ ಅಂಬಾಟಿ, ಶಿವಾಜಿ, ಅಮರದೀಪ್, ಪ್ರಿಯಾಂಕಾ, ಯವರ್ ಮತ್ತು ಪಲ್ಲವಿ ಪ್ರಶಾಂತ್ ಫೈನಲ್‌ ರೌಂಡ್‌ಗೆ ಆಯ್ಕೆಯಾಗಿದ್ದರು.. ಅದರಲ್ಲಿ 3ನೇ ಸ್ಥಾನ ಶಿವಾಜಿ, 4ನೇ ಸ್ಥಾನ ಯಾರ್, 5ನೇ ಸ್ಥಾನ ಪ್ರಿಯಾಂಕಾ, 6ನೇ ಸ್ಥಾನ ಅರ್ಜುನ್ ಅಂಬಟಿ ಪಡೆದುಕೊಂಡರು..


COMMERCIAL BREAK
SCROLL TO CONTINUE READING

ಇದೀಗ ಇದೇ ಬಿಗ್‌ ಬಾಸ್‌ ಸ್ಫರ್ಧಿ ಅರ್ಜುನ್ ಅಂಬಟಿ ಅವರ ಕುರಿತು ಕುತೂಹಲಕಾರಿ ವಿಚಾರವೊಂದು ಹೊರಬಿದ್ದಿದೆ.. ಹೌದು ಧಾರಾವಾಹಿ ನಟರಾಗಿರುವ ಅರ್ಜುನ್ ಅಂಬಾಟಿ ವೆಬ್ ಸಿರೀಸ್ ನಲ್ಲೂ ಮಿಂಚುತ್ತಿದ್ದಾರೆ. ಸೀಸನ್ 7 ರಲ್ಲಿ ಭಾಗವಹಿಸಿದ ಅರ್ಜುನ್ ಪ್ರಬಲ ಸ್ಪರ್ಧಿ ಎಂದು ಸಾಬೀತುಪಡಿಸಿದರು. ತಮ್ಮ ಶೈಲಿಯಿಂದಲೇ ಅಭಿಮಾನಿಗಳನ್ನು ಗೆದ್ದಿದ್ದಾರೆ..


ಇದನ್ನೂ ಓದಿ-ಮಾಲ್‌ನಲ್ಲಿ ಸಲಾರ್‌ ಸಿನಿಮಾ ನೋಡಲು ಮಕ್ಕಳನ್ನು ತಡೆದಿದಕ್ಕೆ ತಾಯಿ ಕಿರಿಕ್: ವಿಡಿಯೋ ವೈರಲ್!


ಅವರೇ ಈ ಟ್ರಾನ್ಸ್ಜೆಂಡರ್... ಹೌದು ಅರ್ಜುನ್‌ ಪಾತ್ರಕ್ಕಾಗಿ ಟ್ರಾನ್ಸ್‌ಜೆಂಡರ್‌ ಗೆಟಪ್‌ ಹಾಕಿದ್ದಾರೆ. ಆ ಫೋಟೋ ವೈರಲ್ ಆಗಿದ್ದು.. ಟ್ರಾನ್ಸ್‌ಜೆಂಡರ್ ಗೆಟ್‌ಅಪ್‌ನಲ್ಲಿ ಅರ್ಜುನ್‌ನನ್ನು ಗುರುತಿಸುವುದು ಕಷ್ಟ ಎನ್ನುತ್ತಿದ್ದಾರೆ ಅಭಿಮಾನಿಗಳು.. ಅಷ್ಟಕ್ಕೂ ಅರ್ಜುನ್‌ ಈ ಅವತಾರ ಹಾಕಿರೋದು ಯಾಕೆ ಅಂತೀರಾ ಇಲ್ಲಿದೆ ಉತ್ತರ..


ಇದನ್ನೂ ಓದಿ-‌ʼಸಲಾರ್ʼ ಕಥೆಗೆ ತಿರುವು ನೀಡುವ ಈ ಬಾಲಕಲಾವಿದೆ ಯಾರೆಂದು ಊಹಿಸಬಲ್ಲಿರಾ? ಗೊತ್ತಾದ್ರೆ ಶಾಕ್‌ ಆಗ್ತೀರಾ! ‌


ಬಿಗ್ ಬಾಸ್ ಶೋ ನಿಂದಾಗಿ ಅರ್ಜುನ್ ಗೆ ಬಂಪರ್ ಆಫರ್ ಬಂದಿದ್ದು.. ರಾಮ್ ಚರಣ್ ಸಿನಿಮಾದಲ್ಲಿ ಅವಕಾಶ ಸಿಕ್ಕಿದೆ. ಬಿಗ್ ಬಾಸ್ ವೇದಿಕೆ ಸಾಕ್ಷಿಯಾಗಿ ನಿರ್ದೇಶಕ ಬುಚ್ಚಿಬಾಬು ಅರ್ಜುನ್ ಅಂಬಟಿಗೆ ರಾಮ್ ಚರಣ್ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ. ಬುಚ್ಚಿಬಾಬು-ರಾಮ್ ಚರಣ್ ಕಾಂಬೊದಲ್ಲಿ ಈ ಪ್ರಾಜೆಕ್ಟ್ ಅನೌನ್ಸ್ ಆಗಿರುವುದು ಗೊತ್ತೇ ಇದೆ. ಅರ್ಜುನ್ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.


ಮುಂದಿನ ವರ್ಷ ಈ ಸಿನಿಮಾಗೆ ಚಾಲನೆ ದೊರೆಯುವ ಸಾಧ್ಯತೆ ಇದೆ. ರಾಮ್ ಚರಣ್ ಸಿನಿಮಾಗೆ ಒಳ್ಳೆಯ ರೀಚ್ ಇದೆ. ಒಳ್ಳೆಯ ಪಾತ್ರ ಸಿಕ್ಕರೆ ಅರ್ಜುನ್ ಭವಿಷ್ಯ ಬದಲಾಗಬಹುದು. ಸದ್ಯ ಅರ್ಜುನ್ ಪತ್ನಿ ಸುರೇಖಾ ಗರ್ಭಿಣಿಯಾಗಿದ್ದು.. ಅರ್ಜುನ್ ಶೀಘ್ರದಲ್ಲೇ ತಂದೆಯಾಗಲಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.