ಇದು ಅಂತಿಂಥಾ ಮನೆಯಲ್ಲ ಸ್ವಾಮಿ…? ಎಷ್ಟೊಂದು ವೈಭವದಿಂದಿದೆ ನೋಡಿ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಅರಮನೆ
Varthur Santhosh Home Tour: ವರ್ತೂರ್ ಸಂತೋಷ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ದನ-ಕರುಗಳನ್ನು ಸಾಕುತ್ತಾ ಪಕ್ಕಾ ಮಣ್ಣಿನ ಮಗ ಎಂದು ನಿರೂಪಿಸಿಕೊಂಡಿರುವ ಸಂತೋಷ್ ಅವರ ಮನೆ ಎಷ್ಟೊಂದು ಸುಂದರವಾಗಿದೆ ಗೊತ್ತಾ?
Varthur Santhosh Home Tour: ಬಿಗ್ ಬಾಸ್ ಕನ್ನಡದಲ್ಲಿ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿರುವ ವರ್ತೂರ್ ಸಂತೋಷ್ ಬಗ್ಗೆ ನಿಮಗೆಲ್ಲಾ ಗೊತ್ತಿರೋದೇ… ಆದ್ರೆ ನಾವಿಂದು ಅವರ ಮನೆ ಯಾವ ರೀತಿ ಇದೆ ಎಂಬುದರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಲಿದ್ದೇವೆ.
ಇದನ್ನೂ ಓದಿ: W,0,W,0,W,0,0,W,0,W,W... ಒಂದೇ ಒಂದು ರನ್ ಗಳಿಸದೆ ಔಟಾದ ಭಾರತದ 7 ಬ್ಯಾಟ್ಸ್’ಮನ್ಸ್!
ವರ್ತೂರ್ ಸಂತೋಷ್ ಅವರಿಗೆ ಅಪಾರ ಅಭಿಮಾನಿ ಬಳಗವಿದೆ. ದನ-ಕರುಗಳನ್ನು ಸಾಕುತ್ತಾ ಪಕ್ಕಾ ಮಣ್ಣಿನ ಮಗ ಎಂದು ನಿರೂಪಿಸಿಕೊಂಡಿರುವ ಸಂತೋಷ್ ಅವರ ಮನೆ ಎಷ್ಟೊಂದು ಸುಂದರವಾಗಿದೆ ಗೊತ್ತಾ? ನೋಡಿದರೆ ನೀವೂ ಕೂಡ ಮರುಳಾಗೋದು ಗ್ಯಾರಂಟಿ.
ಅಂದಹಾಗೆ ಯೂಟ್ಯೂಬ್’ನಲ್ಲಿ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ವರ್ತೂರ್ ಸಂತೋಷ್ ಅವರೇ ತಮ್ಮ ಮನೆಯ ಬಗ್ಗೆ, ಮನೆ ಕಟ್ಟಿಸಿದ ಶಿಲ್ಪಿಯ ಬಗ್ಗೆ ಮಾತನಾಡಿದ್ದಾರೆ. ಆ ವಿಡಿಯೋದ ಲಿಂಕ್ ಇಲ್ಲಿದೆ ನೋಡಿ.
ಮೈದಾನದಲ್ಲಿ ಭಗವಾನ್ ಶ್ರೀರಾಮನಂತೆ ಬಿಲ್ಲು ಹಿಡಿದು ನಿಂತ ಕೊಹ್ಲಿ…
ಅಂದಹಾಗೆ ಈ ದೇವರ ಕೋಣೆ ನಿರ್ಮಾಣಕ್ಕೆ ಬಳಸಿರೋದು ಕೇವಲ ಮರ ಮಾತ್ರ. ಗಮ್ ಆಗಲಿ, ಮೊಳೆ ಆಗಲಿ ಇದಕ್ಕೆ ಬಳಸಿಲ್ಲವಂತೆ. ಆದರೂ ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ. ಇದು ಕೇರಳ ಶೈಲಿಯಲ್ಲಿದೆ ಎಂದು ವರ್ತೂರ್ ಸಂತೋಷ್ ಮಾಹಿತಿ ನೀಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.