Bigg Boss Kannada OTT Grand Finale: 9 ನೇ ಆವೃತ್ತಿಗೆ ಬಡ್ತಿ ಪಡೆದವರು ಯಾರು ಗೊತ್ತೇ?
ತನ್ನ ಮೊದಲ ಆವೃತ್ತಿಯೊಂದಿಗೆ ಬಿಗ್ ಬಾಸ್ ಒಟಿಟಿ ಕೊನೆಗೂ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ.
ಬೆಂಗಳೂರು: ತನ್ನ ಮೊದಲ ಆವೃತ್ತಿಯೊಂದಿಗೆ ಬಿಗ್ ಬಾಸ್ ಒಟಿಟಿ ಕೊನೆಗೂ ಅದ್ಧೂರಿಯಾಗಿ ಮುಕ್ತಾಯಗೊಂಡಿದೆ.
ವಿಶೇಷವೆಂದರೆ ಗುರುಜಿ ಅರ್ಯವರ್ಧನ್ ಅವರು 9 ನೇ ಆವೃತ್ತಿಗೆ ಆಯ್ಕೆಯಾಗುವ ಮೂಲಕ ಒಟಿಟಿ ವೇದಿಕೆ ಮೂಲಕ ಈಗ ಬೃಹತ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೆ ವೇಳೆ ಕರಾವಳಿ ಹುಡುಗ ರೂಪೇಶ್ ಶೆಟ್ಟಿ, ಎರಡನೇ ವ್ಯಕ್ತಿಯಾಗಿ ಅದೇ ರೀತಿ ಸಾನ್ಯಾ ಅಯ್ಯರ್, ಹಾಗೂ ರಾಕೇಶ್ ಅಡಿಗ ಕೂಡ 9 ನೇ ಆವೃತ್ತಿಗೆ ಎಂಟ್ರಿ ನೀಡುವುದರ ಮೂಲಕ ಒಟ್ಟು ನಾಲ್ಕು ಅಭ್ಯರ್ಥಿಗಳಿಗೆ ಈಗ ಒಟಿಟಿ ಮೂಲಕ ಬೃಹತ್ ಬಿಗ್ ಬಾಸ್ ಷೋ ಗೆ ಟಿಕೆಟ್ ಸಿಕ್ಕಂತಾಗಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.