Bigg Boss OTT 3 Update: ಇತ್ತೀಚೆಗೆಯಷ್ಟೇ ಬಿಗ್ ಬಾಸ್ ಕನ್ನಡ ಶೋ ಮುಕ್ತಾಯಗೊಂಡಿದೆ. ಈ ಬೆನ್ನಲ್ಲೇ ಮತ್ತೊಂದು ಸೀಸನ್ ತೆರೆಗೆ ಬರಲಿದೆ ಎಂದು ಹೇಳಾಗುತ್ತಿದೆ. ಆದರೆ ಇದು ಕನ್ನಡ ಅಲ್ಲ ಹಿಂದಿ ಭಾಷೆಯಲ್ಲಿ ಮೂಡಿಬರಲಿರುವ ಶೋ. ಜೊತೆಗೆ OTT ವರ್ಷನ್.


COMMERCIAL BREAK
SCROLL TO CONTINUE READING

ಬಿಗ್ ಬಾಸ್ ಮುಗಿದ ಬಳಿಕ ಮತ್ತೆ ಈ ಶೋ ಯಾವಾಗ ಶುರುವಾಗುತ್ತೋ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ ಇದೀಗ 'ಬಿಗ್ ಬಾಸ್ OTT 3' ಕಾರ್ಯಕ್ರಮದ ಕುರಿತು ಅಪ್‌ಡೇಟ್ ಹೊರಬಿದ್ದಿದ್ದು, ಶೀಘ್ರದಲ್ಲೇ ತೆರೆಮೇಲೆ ಪ್ರಸಾರವಾಗಲಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ:  ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಗರ್ಲ್ ಫ್ರೆಂಡ್ ಯಾರು ಗೊತ್ತಾ? ಕೊಹ್ಲಿ-ಅನುಷ್ಕಾಗೆ ಸಖತ್ ಕ್ಲೋಸ್ ಈಕೆ.. ಮೊದಲ ಬಾರಿಗೆ ಫೋಟೋ ರಿವೀಲ್


ಇನ್ನು ಈ ಬಾರಿ ಒಟಿಟಿ ಸೀಸನ್’ನಲ್ಲಿ 16 ಮಂದಿ ಸ್ಥಾನ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಸ್ಪರ್ಧಿಗಳ ಪಟ್ಟಿ ಈ ಕೆಳಗಿನಂತಿದೆ


  • ಶೀಜನ್ ಖಾನ್

  • ವಿಕ್ಕಿ ಜೈನ್

  • ಮ್ಯಾಕ್ಸ್ಟರ್ನ್

  • ಪ್ರತೀಕ್ಷಾ ಹೊನ್ಮುಖೇ

  • ಶೆಹಜಾದಾ ಧಾಮ್

  • ತುಗೇಶ್

  • ರೋಹಿತ್ ಖತ್ರಿ

  • ಸೋನಿಯಾ ಸಿಂಗ್ ಖತ್ರಿ

  • ಅರ್ಹನ್ ಬೆಹ್ಲ್

  • ದಲ್ಜೀತ್ ಕೌರ್

  • ಶ್ರೀರಾಮ ಚಂದ್ರ

  • ಆರ್ಯನ್ಶಿ ಶರ್ಮ್

  • ಸಂಕೇತ್ ಉಪಾಧ್ಯಾಯ

  • ತುಷಾರ್ ಸಿಲಾವತ್

  • ರೋಹಿತ್ ಜಿಂಜುರ್ಕೆ

  • ಮೊಹಮ್ಮದ್ ಸರಿಯಾ


ಇದನ್ನೂ ಓದಿ: ಹೃದಯಾಘಾತದಿಂದ ಖ್ಯಾತ ಖಳನಾಯಕ ನಟ ಅರುಳ್‌ಮಣಿ ನಿಧನ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ