ಬೆಂಗಳೂರು: ಕನ್ನಡದ ಹೆಸರಾಂತ ರಿಯಾಲಿಟಿ ಶೋ ಒಂಬತ್ತು ಸೀಸನ್ ಗಳನ್ನೂ ಮುಗಿಸಿ ಹತ್ತನೇ ಸೀಸನ್ ಗೆ ಸಜ್ಜಾಗಿದೆ.


COMMERCIAL BREAK
SCROLL TO CONTINUE READING

ಹೌದು, ಅದುವೇ  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್  ಹುಟ್ಟುಹಬ್ಬದ ದಿನವೇ ಅವರೇ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 9 ಸೀಸನ್ ಗಳೊಂದಿಗೆ 1 OTT ಶೋ ಮುಗಿಸಿ ಈ ಬಾರಿ ಜನರಿಗೆ ಒಂದು surprise ಕೊಡಲು ತಯಾರಾಗಿದೆ.


ಇದನ್ನೂ ಓದಿ-ವಿಮಾನ ಪ್ರಯಾಣ ಮಾಡುವ ನಿಮ್ಮ ಕನಸು ಶೀಘ್ರದಲ್ಲೇ ನನಸಾಗಲಿದೆ, ಇದಕ್ಕಾಗಿ ಜಬ್ಬರ್ದಸ್ತ್ ವೈಶಿಷ್ಟ್ಯ ಬಿಡುಗಡೆ ಮಾಡಿದ ಗೂಗಲ್!


ಕಳೆದ ಬಾರಿಯ ಸೀಸನ್ ನಲ್ಲಿ OTT ಯ 5 ಸ್ಪರ್ಧಿಗಳೊಂದಿಗೆ 18 ಸ್ಪರ್ಧಿಗಳು ಮನೆಯೊಳಗಿದ್ದರೆ ಆದರೆ ಈ ಬಾರಿಯ ಸೀಸನ್ ನಲ್ಲಿ ಅದೆಷ್ಟು ಜನ ಸ್ಪರ್ಧಿಸಲಿದ್ದಾರೆ ಎಂದು ಇನ್ನೂ ಕೂಡ ತಿಳಿದಿಲ್ಲ.ಆದರೆ ಈ ಬಾರಿಯ ಬಿಗ್ ಬಾಸ್ ನ ಮೊದಲ ಪ್ರೋಮೋ ದಲ್ಲಿ ಸುದೀಪ್ ಅವರು ಕಂಡುಬಂದಿಲ್ಲ, ಬದಲಿಗೆ ಬೆಂಗಳೂರು ನಗರದ ಹಲವು ಭಾಗಗಳನ್ನು ಹಾಗೂ ಸಿಸಿಟಿವಿ ಗಳನ್ನು ತೋರಿಸಲಾಗಿದೆ.ಪ್ರೋಮೋ ನೋಡಿದರೆ ಈ ಬಾರಿಯ ಸೀಸನ್ ಅನ್ನು ಬೆಂಗಳೂರಿನ ಹಲವು ಭಾಗಳಲ್ಲಿ ಚಿತ್ರೀಕರಿಸಲಾಗಿದೆ ಎನ್ನುವಂತೆ ಭಾಸವಾಗುತ್ತದೆ.


ಇದನ್ನೂ ಓದಿ- ಮಾರಕ ರೋಬೋಟ್ಗಳ ಸೈನ್ಯ ಸಿದ್ಧಪಡಿಸಲಿದೆ ಅಮೆರಿಕಾ! ಕ್ಷಣಾರ್ದಲ್ಲಿ ಶತ್ರುಗಳ ಹುಟ್ಟಡಗಿಸುತ್ತವೆಯಂತೆ ಈ ಐರನ್ ಮ್ಯಾನ್ಗಳು!


ಈ ಬಾರಿಯ ಸೀಸನ್ ನ ಮೊದಲ ಪ್ರಮೋದಲ್ಲಿ ನಮಸ್ತೆ ಕರ್ನಾಟಕ ಅಂತ ಕರುನಾಡಿನ ಎಲ್ಲ ಜನತೆಗೂ ನಮಸ್ಕರಿಸಿ ಇದು ಬರಿ ಸೆಲೆಬ್ರಿಟಿ ಮತ್ತು ಒಂದೇ ಮನೆಯಲ್ಲಿ ನಡೆಯುವ ಶೋ ಅಲ್ಲ ಅಂತ ಬಿಂಬಿಸಿ ನಗರದ ಹಲವು ಭಾಗಗಳನ್ನು ತೋರಿಸಿ ಕೊನೆಯಲ್ಲಿ something Special antha ಹೇಳಿರುವುದು ಕಿಚ್ಚನ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ