ಬಿಗ್’ಬಾಸ್ ಮನೆಯೊಳಗೆ ಹಾಟ್ ರೊಮಾನ್ಸ್… ನಟಿಯ ಸೀರೆ ಎತ್ತಿ ಸೊಂಟಕ್ಕೆ ಮುತ್ತು ಕೊಟ್ಟ ಸಹಸ್ಪರ್ಧಿ!
Bigg Boss,Entertainment News in Kannada: ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಹದ್ದು ಮೀರಿ ವರ್ತಿಸುತ್ತಿದ್ದಾರೆ ಎಂದು ನೆಟ್ಟಿಗರು ಕೆಂಡಕಾರುತ್ತಿದ್ದಾರೆ. ಸಮರ್ಥ್, ಇಶಾ ಅವರ ಸೀರೆಯನ್ನು ಎತ್ತಿ ಸೊಂಟಕ್ಕೆ ಮುತ್ತಿಡುತ್ತಿದ್ದಾರೆ. ಈ ದೃಶ್ಯ ಪ್ರಸಾರವಾಗುತ್ತಿದ್ದಂತೆ, ಸ್ಪರ್ಧಿಗಳ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿವೆ.
Isha Malviya and Samarth Jurel: ಬಿಗ್ ಬಾಸ್ ಹಿಂದಿ ಸೀಸನ್ 17ರಲ್ಲಿ ಸ್ಪರ್ಧಿಗಳು ತಮ್ಮ ಹದ್ದು ಮೀರಿ ವರ್ತಿಸುತ್ತಿದ್ದಾರೆ ಎಂದು ನೆಟ್ಟಿಗರು ಕೆಂಡಕಾರುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಸಮರ್ಥ್ ಜುರೆಲ್ ಮತ್ತು ಇಶಾ ಮಾಳವೀಯಾ ಅವರ ಕೆಲ ದೃಶ್ಯಗಳು. ಇದರಲ್ಲಿ ಸಮರ್ಥ್, ಇಶಾ ಅವರ ಸೀರೆಯನ್ನು ಎತ್ತಿ ಸೊಂಟಕ್ಕೆ ಮುತ್ತಿಡುತ್ತಿದ್ದಾರೆ. ಈ ದೃಶ್ಯ ಪ್ರಸಾರವಾಗುತ್ತಿದ್ದಂತೆ, ಸ್ಪರ್ಧಿಗಳ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿವೆ.
ಇದನ್ನೂ ಓದಿ: ಈ ಡೆಡ್ಲಿ ಬ್ಯಾಟರ್ ಆಸೀಸ್ ವಿರುದ್ಧ ಆಡೋದು ಖಚಿತ! ಸೂರ್ಯಕುಮಾರ್ ಸುದ್ದಿಗೋಷ್ಠಿ
ಇದಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ಅವರಲ್ಲಿ ಒಬ್ಬರು ಟ್ವಿಟರ್’ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು, ಹೀಗೆ ಬರೆದುಕೊಂಡಿದ್ದಾರೆ; “ಬಿಬಿ 17 ಮನೆಯಲ್ಲಿ ಚಿಂಟು ನೃತ್ಯ #ನಿಬ್ಬನಿಬ್ಬಿ”
“ಈ ಹುಡುಗಿ ನಿಜವಾಗಿಯೂ ನಿಬ್ಬಿ, ಯಾವುದೇ ಕಾರಣವಿಲ್ಲದೆ ಬಿಗ್ ಬಾಸ್’ನಲ್ಲಿದ್ದಾಳೆ. ಅವಳನ್ನು ಹೊರಗೆ ಕಳುಹಿಸಿ” ಎಂದು ಒಬ್ಬರು ಹೇಳಿದ್ದರೆ, ಮತ್ತೊಬ್ಬರು, “ಹೇ ಸಹೋದರ ... ಇದೆಲ್ಲವನ್ನೂ ಖಾಸಗಿ ಕೋಣೆಯಲ್ಲಿ ಮಾಡಬೇಕು. ಹೆತ್ತವರು ನೋಡುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.
ಆಸ್ಟ್ರೇಲಿಯಾ 2023ರ ವಿಶ್ವಕಪ್ ಗೆಲ್ಲಲು ಕಾರಣವಾಗಿದ್ದು ಕರ್ನಾಟಕದ ಈ ಮಹಿಳೆ! ಮಂಗಳೂರಿನ ಆ ನಾರಿ ಯಾರು ಗೊತ್ತೇ?
ಬಿಗ್ ಬಾಸ್ ಹಿಂದಿ 17ರ ಸ್ಪರ್ಧಿಗಳಾದ ಇಶಾ ಮಾಳವಿಯಾ ಮತ್ತು ಸಮರ್ಥ್ ಜುರೆಲ್ ತಮ್ಮ ಸಂಬಂಧದ ಕಾರಣದಿಂದ ಸಖತ್ ಸುದ್ದಿಯಲ್ಲಿದ್ದಾರೆ. ಇದಕ್ಕೂ ಮೊದಲು, ವೀಕೆಂಡ್ ಕಾ ವಾರ್’ನಲ್ಲಿ, ಸಮರ್ಥ್ ಮತ್ತು ಆಕೆಯ ಮಾಜಿ ಗೆಳೆಯ ಅಭಿಷೇಕ್ ಕುಮಾರ್ ನಡುವೆ ತಪ್ಪು ತಿಳುವಳಿಕೆಯನ್ನು ಸೃಷ್ಟಿಸಿದ್ದಕ್ಕಾಗಿ ಸಲ್ಮಾನ್ ಖಾನ್ ಇಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ