Bigg Boss Kannada Punishment : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ತುಂಬಾನೇ ಸ್ಪೆಷಲ್‌ ಆಗಿದೆ. ನೂತನ ಮನೆ ನೋಡಲು ಎರಡು ಕಣ್ಣು ಸಾಲದಂತಿದೆ. ಬಿಗ್‌ ಬಾಸ್‌ ಈ ಬಾರಿ ಅನೇಕ ವಿಶೇಷತೆಗಳಿಂದ ಕೂಡಿದೆ. ಮನೆಯ ಲುಕ್‌, ಮನೆಯೊಳಗೆ ಹೋಗಲು ವೋಟಿಂಗ್‌, ವೇಟಿಂಗ್‌ ರೂಮ್‌ ಜೊತೆಗೆ ಲಕ್ಷುರಿ ಗ್ಯಾಲೆರಿ ಕೂಡ ಇದೆ. ಭವ್ಯವಾದ ಬಿಗ್‌ ಬಾಸ್‌ ಮನೆಯೊಳಗೆ ಪ್ರತಿ ಬಾರಿಯಂತೆ ಈ ಬಾರಿಯೂ ವಾರದ ಕೊನೆಯಲ್ಲಿ ಕಳಪೆ ಬೋರ್ಡ್‌ ಪಡೆದವರಿಗಾಗಿ ಒಂದು ಜೈಲು ಸಹ ಇದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : ಬಿಗ್‌ ಬಾಸ್ ಮನೆಗೆ ಎಂಟ್ರಿ ಕೊಟ್ರು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್‌ 


ಈ ಬಾರಿ ಜೈಲು ಸಹ ಸ್ಪೆಷಲ್‌ ಆಗಿದೆ. ಜೈಲಿನ ಮೇಲೆಯೇ ಲಕ್ಷುರಿ ಗ್ಯಾಲೆರಿ ಇದೆ. ಅಂಡರ್‌ ಗ್ರೌಂಡ್‌ನಲ್ಲಿ ಜೈಲನ್ನು ನಿರ್ಮಿಸಲಾಗಿದೆ. ಸ್ಪೆಷಲ್‌ ಆಗಿರುವ ಈ ಜೈಲಿನಲ್ಲಿ ಇರುವವರಿಗೆ ಶಿಕ್ಷೆ ಕೂಡ ಸಂಥಿಂಗ್‌ ಸ್ಪೆಷಲ್‌ ಆಗಿರಬಹುದು ಎಂದು ಊಹಿಸಲಾಗಿದೆ. 


 


ಇಂದಿನಿಂದ ಶುರುವಾಗ್ತಿದೆ ಬಿಗ್‌ ಬಾಸ್‌ ಕನ್ನಡ 10: JioCinema ದಲ್ಲಿವೆ ಹತ್ತು ಹಲವು ವಿಶೇಷಗಳು! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.