ಬಿಗ್ ಬಾಸ್ ಮನೆಯಲ್ಲಿ ಜೋಡಿ ಸಿಗದೇ ರಕ್ಷಕ್, ಪ್ರತಾಪ್, ಸಂತೋಪ್ ತೊಳಲಾಟ!
Bigg Boss Kannada Season 10: ಬಿಗ್ ಬಾಸ್ ಕನ್ನಡ ಸೀಸನ್ 10 ರ ಮನೆಗೆ ಹೊಸ ಅತಿಥಿಗಳು ಬಂದಿದ್ದರು. ಬೃಂದಾವನ ಧಾರಾವಾಹಿಯ ನಟ ನಟಿಯರು ನಿನ್ನೆ ಬಿಗ್ ಬಾಸ್ ಮನೆಗೆ ಆಗಮಿಸಿದ್ದರು.
Bigg Boss Kannada Season 10: ಬಿಗ್ ಬಾಸ್ ಕನ್ನಡ ಸೀಸನ್ 10 ರ ಮನೆಗೆ ಹೊಸ ಅತಿಥಿಗಳು ಬಂದಿದ್ದರು. ಬೃಂದಾವನ ಧಾರಾವಾಹಿಯ ನಟ ನಟಿಯರು ನಿನ್ನೆ ಬಿಗ್ ಬಾಸ್ ಮನೆಗೆ ಆಗಮಿಸಿದ್ದರು. ಬಿಗ್ ಬಾಸ್ ಮನೆಗೆ ಬೃಂದಾವನ ಧಾರಾವಾಹಿಯ ಇಡೀ ತಂಡ ಬಂದಿತ್ತು. ಬೃಂದಾವನ ಧಾರವಾಹಿಯ ತಂಡ ಲೈಫ್ ಪಾರ್ಟ್ನರ್ ಹೇಗಿರಬೇಕೆಂಬ ಪ್ರಶ್ನೆಯನ್ನು ಬಿಗ್ ಬಾಸ್ ಮನೆಯವರಿಗೆ ಕೇಳಿದ್ದಾರೆ. ಈ ವೇಳೆ ಒಬ್ಬೊಬ್ಬರು ಒಂದೊಂದು ಉತ್ತರ ನೀಡಿದ್ದಾರೆ.
ದಿನ ಒಂದೊಂದು ಬೇಕು ಎನಿಸುತ್ತೆ ಎಂದು ಸ್ನೇಹಿತ್ ಹೇಳಿದ್ದು, ಈ ಮಾತು ಗುಣಗಳ ವಿಚಾರಕ್ಕೆ ಎಂದು ತಿಳಿಸಿದ್ದಾರೆ. ನಮ್ರತಾಗೆ ಜಾಯಿಂಟ್ ಫ್ಯಾಮಿಲಿ ಹುಡುಗ ಬೇಕಂತೆ. ಇನ್ನೂ ಕಾರ್ತಿಕ್‌ಗೆ ಇಂಡಿಪೆಂಡೆಂಟ್ ಆಗಿರುವ ಹುಡುಗಿ ಬೇಕು ಎಂದಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ಮ್ಯೂಸಿಕ್ ಕ್ಲಾಸ್..! ʼಸಂಗೀತʼಕ್ಕೆ ಅಭಿಮಾನಿಗಳು ಫುಲ್ ಫಿದಾ
ತುಂಬು ಕುಟುಂಬವನ್ನು ರಂಜಿಸಲು ಬಿಗ್ ಬಾಸ್ ಮನೆಯವರೆಲ್ಲ ಒಂದೊಂದು ರೀತಿಯಲ್ಲಿ ಮನರಂಜನೆ ನೀಡಿದ್ದಾರೆ. ಕಡೆಯದಾಗಿ ಮನೆಯವರೆಲ್ಲಾ ಸೇರಿ ಫ್ಯಾಷನ್ ಶೋ ಮಾಡಿದರು. ಇದರಲ್ಲಿ ಸ್ನೇಹಿತ್ ಹಾಗೂ ನಮ್ರತಾ, ಸಂಗೀತಾ ಮತ್ತು ಕಾರ್ತಿಕ್, ಮೈಕೆಲ್ ಹಾಗೂ ಇಶಾನಿ ಜೋಡಿಯಾಗಿ ಹೆಜ್ಜೆ ಹಾಕಿದ್ದಾರೆ. ಫ್ಯಾಷನ್ ಶೋನಲ್ಲಿ ರಕ್ಷಕ್, ಪ್ರತಾಪ್, ಸಂತೋಷ್ ಬಗ್ಗೆ ಎಲ್ಲರೂ ಅಯ್ಯೋ ಪಾಪ ಎಂದಿದ್ದಾರೆ. ಪ್ರತಾಪ್‌ಗೆ ಜೋಡಿಯಾಗಿ ಭಾಗ್ಯಶ್ರೀ, ರಕ್ಷಕ್‌ಗೆ ಜೋಡಿಯಾಗಿ ಸಿರಿ, ಸಂತೋಷ್‌ಗೆ ಜೋಡಿಯಾಗಿ ಸಂತೋಷ್ ಹೆಜ್ಜೆ ಹಾಕಿದ್ದಾರೆ. ಇದನ್ನು ನೋಡಿ ಇವರಿಗೂ ಜೋಡಿ ಇರಬೇಕಿತ್ತು ಎಂದು ಹಲವರು ಅಭಿಪಾಯಪಟ್ಟಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಕನ್ನಡ 10 : ದ್ವೇಷ ಮರೆತು ಒಂದಾದ ವಿನಯ್ - ಸಂಗೀತಾ.. ಸಂಗೀತಾ-ಕಾರ್ತಿಕ್ ಫೈಟ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.