Bigg Boss kannada 11 : ಬಿಗ್‌ ಬಾಸ್‌ ಕನ್ನಡ ಶೋಗೆ ಹೆಚ್ಚಿನ ಅಭಿಮಾನಿಗಳು ಇದ್ದಾರೆ. ದಿನದಿಂದ ದಿನಕ್ಕೆ ದೊಡ್ಮನೆಯಲ್ಲಿ ಏನಾಗುತ್ತಿದೆ ಅಂತ ತಿಳಿದುಕೊಳ್ಳಲು ಪ್ರೇಕ್ಷಕರು ಟಿವಿ ಮುಂದೆ ಕುಳಿತಿದ್ದಾರೆ.. ಅಲ್ಲದೆ, ಫಿನಾಲೆಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇರುವಾಗದಲೇ ಬಿಗ್‌ಬಾಸ್‌ನಲ್ಲಿ ಹೊಸ ಲವ್‌ ಸ್ಟೋರಿ ಹುಟ್ಟುತ್ತಾ..? ಎನ್ನುವ ಕುತೂಹಲ ಮೂಡಿದೆ..


COMMERCIAL BREAK
SCROLL TO CONTINUE READING

ಹೌದು... ಬಿಗ್‌ ಬಾಸ್‌ ಪ್ರಾರಂಭದಲ್ಲಿ ಧರ್ಮ ಕೀರ್ತಿರಾಜ್‌ ಮತ್ತು ಅನುಷಾ ರೈ ನಡುವೆ ಲವ್‌ ಇತ್ತು ಎನ್ನುವ ವದಂತಿ ಹಬ್ಬಿತ್ತು. ಆದ್ರೆ ಇಬ್ಬರೂ ಹೊರ ಬಂದ ಮೇಲೆ ವಿಭಿನ್ನವಾದ ಹೇಳಿಕೆ ನೀಡುವ ಮೂಲಕ ತಮ್ಮ ನಡುವೆ ಯಾವುದೇ ಪ್ರೀತಿ ಗೀತಿ ಇಲ್ಲ ಅಂತ ಸ್ಪರ್ಷ್ಟ ಪಡಿಸಿದ್ದರು..


ಇದನ್ನೂ ಓದಿ:ನನಗೆ ಮದುವೆ ಆಗಿದೆ, ತಿಂಗಳಲ್ಲಿ ಒಂದು ವಾರ ಮಾತ್ರ...! ಖ್ಯಾತ ನಿರೂಪಕಿ ಶಾಕಿಂಗ್‌ ಹೇಳಿಕೆ


ಪ್ರತಿ ಬಾರಿಯ ಬಿಗ್‌ ಬಾಸ್‌ ಶೋನಲ್ಲಿ ಒಂದಾದರೂ ಲವ್‌ ಸ್ಟೋರಿ ಇದ್ದೇ ಇರುತ್ತಿತ್ತು.. ಇದೀಗ ಹನುಮಂತ ಮತ್ತು ಭವ್ಯಾ ಗೌಡ ಲವ್‌ ಸ್ಟೋರಿ ಶುರುವಾಗಿರಬೇಕು ಅಂತ ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.. ಇದಕ್ಕೆ ಕಾರಣವಾಗಿದ್ದು ಒಂದು ವೈರಲ್‌ ವಿಡಿಯೋ.. 


ಯಸ್‌... ಹನುಮಂತ ದೊಡ್ಮನೆಯಲ್ಲಿ ಮಲಗುತ್ತಿರುವಾಗ ಭವ್ಯಾಗೌಡ.. ಹನುಮು.. Good Night ಅಂತಾರೆ.. ಆಗ ಹನುಮಂತ ನಾಚಿಕೆಯಿಂದ ಹನುಮು ಅನ್ನಬೇಡಿ ಅಂತಾನೆ.. ಆಗ ಭವ್ಯಾ ಅದು ನನ್ನ ಇಷ್ಟ ಅಂತ ಹೇಳಿ ಮತ್ತೆ ಹನುಮು ಅಂತಾಳೆ.. ಯವ್ವಾ ಚಡ್ಡಿ ಹರಿದೈತಿ.. ನಮ್ಮವ್ವ ಬೈತಾಳ ಅಂತ ಹನುಮಂತ ಹೇಳ್ತಾನೆ.. ಆಗ ಭವ್ಯಾ ನಗುತ್ತಾರೆ.. 


ಇದನ್ನೂ ಓದಿ:ಸ್ಟಾರ್ ಹೀರೋ ಜೊತೆ ಸಿನಿಮಾ.. ಆ ವಿಡಿಯೋಗಳನ್ನು ನೋಡಿ ತಡೆದುಕೊಳ್ಳಲಾಗದೆ ಖಿನ್ನತೆಗೆ ಒಳಗಾದ ಸ್ಟಾರ್‌ ನಟಿ..!


ಇನ್ನು ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ.. ನೆಟ್ಟಿಗರು ತಮಗಿಷ್ಟ ಬಂದಹಾಗೆ ತಿಳಿದು ಕೊಳ್ಳುತ್ತಿದ್ದಾರೆ.. ಆದ್ರೆ ಈಗಾಗಲೇ ಹನುಮಂತನಿಗೆ ಹೆಣ್ಣು ನೋಡಿ ಆಗಿದ್ದು, ಮದುವೆ ಮಾತ್ರ ಬಾಕಿ ಇದೆ ಎನ್ನಲಾಗಿದೆ.. ಅಲ್ಲದೆ, ದೊಡ್ಮಮನೆಲ್ಲಿರುವ ಎಲ್ಲಾ ಹೆಣ್ಣುಮಕ್ಕಳನ್ನು ಹನುಮಂತ ಅಕ್ಕ-ತಂಗಿಯಂತಲೇ ಕರೆಯುತ್ತಿದ್ದು ಇದೇ ಶುದ್ಧ ಸುಳ್ಳು.. ಎನ್ನಲಾಗಿದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.