Bigg Boss Season 10: ಪ್ರತಾಪ್ ಹೆಣ್ಮಕ್ಳನ್ನು ನೋಡೋ ರೀತಿ ಸರಿ ಇಲ್ವಾ?
Bigg Boss Kannada 10: ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳನ್ನು ನೋಡೋ ರೀತಿ ಸರಿ ಇಲ್ಲ ಎಂದು ಆರೋಪ ಮಾಡಲಾಗಿದೆ..
Drone Prathap VS Vinay: ಆನೆ ಎಂದು ಬೀಗುತ್ತಿರುವ ವಿನಯ್ ಪ್ರತಾಪ್ ಜೊತೆ ಆಗಾಗ್ಗೆ ಕಾಲುಕೆರೆದು ಜಗಳಕ್ಕಿಳಿಯುತ್ತಾರೆ... ಮನೆಯ ಎಲ್ಲ ಹೆಣ್ಣು ಮಕ್ಕಳನ್ನು ದೀದಿ ಎಂದು ಪ್ರೀತಿಯಿಂದ ಮಾತನಾಡುವ ಡ್ರೋನ್ ಮೇಲೆ ವಿನಯ್ ಹೊರಿಸಿದ ಆರೋಪ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ..
ಬಿಗ್ ಬಾಸ್ ಮನೆಯಲ್ಲಿ ವಿನಯ್ ತನ್ನಮುಂದೆ ನಿಲ್ಲುವವರು ಯಾರು ಇಲ್ಲ ಎಂದು ತಿಳಿದಿದ್ದಾರೆ ಎನ್ನುವುದು ಜನರ ಅಭಿಪ್ರಾಯ ಅಲ್ಲದೇ ಅವರೇ ಹೆಣ್ಮಕ್ಕಳಿಗೆ ಏಕವಚನದಲ್ಲಿ ಮಾತನಾಡಿಸಿದ್ದು ಎನ್ನುವುದು ವೀಕ್ಷಕರ ಆರೋಪ .. ಹೀಗಿದ್ದಾಗ ವಿನಯ್ ಡ್ರೋನ್ ಪ್ರತಾಪ್ ಮೇಲೆ ಈ ಆರೋಪ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಅನ್ನೋದು ಡ್ರೋನ್ ಅಭಿಮಾನಿಗಳ ಪ್ರಶ್ನೆ..
ಇದನ್ನೂ ಓದಿ-ರಶ್ಮಿಕಾ ಫೇಕ್ ವಿಡಿಯೋ ವೈರಲ್: ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳಬೇಕೆಂದ ಅಮಿತಾಬ್ ಬಚ್ಚನ್!
ಕಳೆದ ವಾರ ವಿನಯ್ ಸಂಗೀತಾ ಹಾಗೂ ತನಿಷಾ ಜೊತೆಯಲ್ಲಿ ನಡೆದುಕೊಂಡ ರೀತಿಯಿಂದ ಅಭಿಮಾನಿಗಳಿಗೆ ಬೇಸರವಾಗಿ, ಈ ವಿಚಾರವಾಗಿ ಕಿಚ್ಚ ಸುದೀಪ್ ಮಾತನಾಡಲೇಬೇಕು ಎಂದು ಸೋಷಿಯಲ್ ಮಿಡಿಯಾದ ತುಂಬೆಲ್ಲಾ ಪೋಸ್ಟ್ ಸ್ಟೋರಿ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದರು..
ಡ್ರೋನ್ ಪ್ರತಾಪ್ ಅಂತಹ ವ್ಯಕ್ತಿ ಅಲ್ಲವೇ ಅಲ್ಲ .. ಆತ ಎಲ್ಲ ಹೆಣ್ಣು ಮಕ್ಕಳೊಂದಿಗೂ ದೀದೀ (ಅಕ್ಕಾ) ಎಂದು ಮನಸ್ಪೂರ್ತಿಯಾಗಿ ಕರೆಯುತ್ತಾನೆ.. ಇಂತಹ ಕಲ್ಮಷವಿಲ್ಲದ ಮನುಷ್ಯನ ಮೇಲೆ ಆ ಆರೋಪ ಮಾಡಿದ್ದು ತಪ್ಪು ಎಂದು ಅಭಿಮಾನಿಗಳು ವಿನಯ್ ಮೇಲೆ ಬೇಸರ ವ್ಯಕ್ತಪಡಿಸಿದ್ದಾರೆ..
ಇದನ್ನೂ ಓದಿ-Diwali 2023: ದೀಪಾವಳಿಯಲ್ಲಿ ಈ ಪ್ರಾಣಿಗಳನ್ನು ನೋಡಿದರೆ ನಿಮ್ಮ ಹಣೆಬರಹವೇ ಬದಲಾಗುತ್ತೆ.. ಅದೃಷ್ಟ ಒಲಿದು ಬರುತ್ತೆ..!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ