Bigg Boss updates : ಬಿಗ್‌ ಬಾಸ್‌ ಒಂದು ಜನಪ್ರೀಯ ಕಾರ್ಯಕ್ರಮ. ಈ ಶೋನಲ್ಲಿ ಇದುವರೆಗೆ ಗೆದ್ದ ಸ್ಪರ್ಧಿಗಳ ಜೀವನ ಒಂದು ಹಂತಕ್ಕೆ ಹೋಗಿದೆ.. ವಿನ್ನರ್‌ಗಳು ಈಗಾಗಲೇ ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತಾ ಮುಂದು.. ನಾಮುಂದು ಅಂತ ಕಾಯುತ್ತಿರುತ್ತಾರೆ.. ಅಂತಹುದರಲ್ಲಿ ಈ ಸ್ಪರ್ಧಿ ಮಾತ್ರ ತುಂಬಾ ಡಿಫ್ರಂಟ್‌...


COMMERCIAL BREAK
SCROLL TO CONTINUE READING

ಹೌದು.. ಬಾಲಿವುಡ್ ಹಿರಿಯ ನಟಿ ಶಕ್ತಿ ಕಪೂರ್ ಇತ್ತೀಚೆಗೆ ಮದ್ಯದ ವ್ಯಸನದೊಂದಿಗಿನ ತಮ್ಮ ವೈಯಕ್ತಿಕ ಹೋರಾಟ ಮತ್ತು ಅದನ್ನು ಜಯಿಸಲು ತಾನು ತೆಗೆದುಕೊಂಡ ವಿಶಿಷ್ಟ ಹೆಜ್ಜೆಯ ಬಗ್ಗೆ ತೆರೆದಿಟ್ಟರು. ರೆಡಿಫ್‌ಗೆ ನೀಡಿದ ಸಂದರ್ಶನದಲ್ಲಿ, ಕಪೂರ್ 2011 ರಲ್ಲಿ ಬಿಗ್ ಬಾಸ್ 5 ನಲ್ಲಿ ಭಾಗವಹಿಸುವ ತನ್ನ ನಿರ್ಧಾರವನ್ನು ತಿಳಿಸಿದ್ದಾರೆ..


ಇದನ್ನೂ ಓದಿ: "ನನಗೆ ಈಗಾಗಲೇ ಮದುವೆಯಾಗಿದೆ.. ಇಬ್ಬರು ಮಕ್ಕಳು ಕೂಡ ಇದ್ದಾರೆ" ಸೆನ್ಸೇಷನಷಲ್‌ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ! ಸುದ್ದಿ ಕೇಳಿ ಅಭಿಮಾನಿಗಳು ಕಕ್ಕಾಬಿಕ್ಕಿ!!  


ವಿಶೇಷವಾಗಿ ತನ್ನ ಮಗಳು ಶ್ರದ್ಧಾ ಕಪೂರ್‌ಗೆ ತಾವು ಮದ್ಯಪಾನದಿಂದ ದೂರವಿರಬಹುದೆಂದು ಸಾಬೀತುಪಡಿಸುವ ಬಯಕೆಯಿಂದ ಬಿಗ್‌ ಬಾಸ್‌ಗೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟೆ ಎಂದು ಹಂಚಿಕೊಂಡಿದ್ದಾರೆ. ಇದೀಗ ಈ ಕುರಿತ ಹೇಳಿಕೆ ಸೊಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ..


“ನಾನು ಬಿಗ್‌ಬಾಸ್‌ ಕಪ್‌ ಗೆಲ್ಲಲು ಇಲ್ಲಿಗೆ ಬಂದಿಲ್ಲ.. ನನ್ನ ಮಕ್ಕಳಿಗೆ ನಾನು ಒಂದು ತಿಂಗಳು ಮದ್ಯದಿಂದ ದೂರವಿರಬಹುದು ಎಂದು ಸಾಬೀತುಪಡಿಸಲು ಬಂದಿದ್ದೇನೆ.. ಏಕೆಂದರೆ ನಾನು ಕುಡಿಯದೆ ಒಂದು ದಿನ ಇರಲು ಸಾಧ್ಯವಿಲ್ಲ ಎಂದು ಅವರು ನಂಬಿದ್ದಾರೆ ಅದನ್ನು ಸುಳ್ಳಾಗಿಸಲು ನಾನು ಶೋಗೆ ಹೋಗಿದ್ದೆ ಎಂದು ಶಕ್ತಿ ಕಪೂರ್‌ ಹೇಳಿಕೊಂಡಿದ್ದಾರೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.