Bigg Boss 10 : ಬಿಗ್​ ಬಾಸ್​ ಮನೆಯಲ್ಲಿ ಡ್ರೋನ್ ಪ್ರತಾಪ್, ಹಳ್ಳಿಕಾರ್ ಸಂತೋಶ್, ತುಕಾಲಿ ಸಂತೋಶ್, ಸ್ನೇಹಿತ್, ರಕ್ಷಕ್ ಇನ್ನಿತರರು ಕುಳಿತು ಮಾತನಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಡ್ರೋನ್‌​ ಪ್ರತಾಪ್ ಅವರ ಕಾಲೆಳೆಯುತ್ತಿರುತ್ತಾರೆ. ಆಗ ಅಲ್ಲಿ ಡ್ರೋನ್‌ ವಿಚಾರ ಚರ್ಚೆ ಆಗುತ್ತಿರುತ್ತದೆ. ತುಕಾಲಿ ಸಂತು ಅವರು ಪ್ರತಾಪ್‌ ಅವರಿಗೆ ತಮಾಷೆಯಾಗಿ, ಇವರು ಡ್ರೋಣ್​ ಮಾಡಿರೋದಲ್ಲ ಅಂಗಡಿಯಿಂದ ತಂದು ನಂತರ ಔಷಧ ಹೊಡಿಸೋದು ಎಂದು ಹೇಳುತ್ತಾರೆ. ಪ್ರತಾಪ್ ಇದೆಲ್ಲಾ ಕೇಳುತ್ತ ಸುಮ್ಮನೆ ಕೂತಿರುತ್ತಾರೆ. 


COMMERCIAL BREAK
SCROLL TO CONTINUE READING

ಹೀಗೆ ಡ್ರೋನ್‌ ವಿಚಾರವಾಗಿ ತಮ್ಮ ಕಾಲೆಳೆದಿದ್ದು ಪ್ರತಾಪ್‌ ಅವರ ಕೋಪಕ್ಕೆ ಕಾರಣವಾಗುತ್ತದೆ. ಬ್ಯುಸಿನೆಸ್​ ಬಗ್ಗೆ ಮಾತಾಡೋದಿದ್ದರೆ ಆಫೀಸ್‌ಗೆ ಬನ್ನಿ ಇಲ್ಲಿ ಬೇಡ ಎನ್ನುತ್ತಾರೆ. ನೀವೇ ತಾನೆ ಒಂದೆಕರೆ ಜಾಗಕ್ಕೆ ಔಷಧಿ ಹೊಡಿತಿನಿ ಎಂದಿದ್ದು ಎನ್ನುತ್ತಾ ವಾದ ಶುರುವಾಗುತ್ತೆ.  


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.