ಬಿಗ್ ಬಾಸ್ಗೆ ಬಂದಿದ್ದು ನನ್ನ ತಪ್ಪು ನಿರ್ಧಾರ.. ಬಿಕ್ಕಿ ಬಿಕ್ಕಿ ಅತ್ತ ಸಂಗೀತಾ ಶೃಂಗೇರಿ!
Bigg Boss Kannada Season 10 : ಬಿಗ್ ಬಾಸ್‌ನಲ್ಲಿ ಎರಡನೇ ವಾರದಲ್ಲಿ ಎರಡು ತಂಡಗಳನ್ನು ಮಾಡಿ ಟಾಸ್ಕ್ ಆಡಿಸಲಾಗುತ್ತಿದೆ. ಸಂಗೀತಾಗ ಮತ್ತು ವಿನಯ್ ಮಧ್ಯೆ ಮೊದಲ ವಾರದ ನಾಮಿನೇಷನ್‌ನಿಂದಲೇ ಹೊತ್ತಿಕೊಂಡಿದ್ದ ಕಿಚ್ಚು ಇದೀಗ ದ್ವೇಷದ ಜ್ವಾಲೆಯಾಗಿದೆ.
Sangeetha Sringeri Emotional : ಬಿಗ್ ಬಾಸ್ ಕನ್ನಡ ಸೀಸನ್ 10 ಎರಡನೇ ವಾರಕ್ಕೆ ರಣರಂಗವಾಗಿದೆ. ಹಲವು ಸ್ಪರ್ಧಿಗಳ ಮಧ್ಯೆ ದ್ವೇಷದ ಕಿಡಿ ಹೊತ್ತಿಕೊಂಡಿದೆ. ಕೆಲವು ಸ್ಪರ್ಧಿಗಳು ಟಾಸ್ಕ್ ವಿಚಾರದಲ್ಲಿ ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಮತ್ತೆ ಕೆಲವರ ವರ್ತನೆ ಜನರ ಮನಗೆಲ್ಲುತ್ತಿದೆ. ಬಿಗ್ ಬಾಸ್‌ನಲ್ಲಿ ಎರಡನೇ ವಾರದಲ್ಲಿ ಎರಡು ತಂಡಗಳನ್ನು ಮಾಡಿ ಟಾಸ್ಕ್ ಆಡಿಸಲಾಗುತ್ತಿದೆ. ಸಂಗೀತಾ ಮತ್ತು ವಿನಯ್ ಮಧ್ಯೆ ಮೊದಲ ವಾರದ ನಾಮಿನೇಷನ್‌ನಿಂದಲೇ ಹೊತ್ತಿಕೊಂಡಿದ್ದ ಕಿಚ್ಚು ಇದೀಗ ದ್ವೇಷದ ಜ್ವಾಲೆಯಾಗಿದೆ.
ಎರಡನೇ ವಾರಕ್ಕೆ ಬಿಗ್ ಬಾಸ್ ಸಾಕೆನ್ನುವಷ್ಟು ಸಂಗೀತಾ ಶೃಂಗೇರಿ ರೋಸಿ ಹೋದಂತಿದೆ. ವಿನಯ್ ಹಾಗೂ ಸಂಗೀತಾ ಮಧ್ಯೆಯ ಜಗಳ ತಾರಕಕ್ಕೇರುತ್ತಿದೆ. ಒಬ್ಬರ ಧ್ವನಿ ಕೇಳಿದರೆ ಇನ್ನೊಬ್ಬರು ಸಹಿಸಿಕೊಳ್ಳದಷ್ಟು ಸಿಟ್ಟು ಅವರನ್ನ ಕಾಡುತ್ತಿದೆ. ಇವರಿಬ್ಬರ ಜಗಳದ ಮಧ್ಯೆ ಸಿಲುಕಿರುವ ಕಾರ್ತಿಕ್ ಪಾಡು ಅಯ್ಯೋ ದೇವರೇ ಎಂಬಂತಿದೆ.
ಇದನ್ನೂ ಓದಿ: BBK10: ನಾನಾ-ಅವಳಾ? ವಿನಯ್ ಪ್ರಶ್ನೆಗೆ ಉತ್ತರ ಕೊಡ್ತಾರಾ ಕಾರ್ತೀಕ್?
ಮಂಜುನಾಥ್ ಆಗಿದ್ದಾಗ ಬಿಗ್ ಬಾಸ್ ಸ್ಪರ್ಧಿ ನೀತು ವನಜಾಕ್ಷಿ ಹೇಗಿದ್ರು ಗೊತ್ತಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.