Bigg Boss Elimination: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರ 8 ನೇ ವಾರ ಮುಗಿತಾ ಬಂತು. ಎಲ್ಲರೂ ಸದ್ಯ ಕಿಚ್ಚನ ಪಂಚಾಯ್ತಿಗೆ ಕಾಯುತ್ತಿದ್ದಾರೆ. ವಿನಯ್, ಪ್ರತಾಪ್, ನಮ್ರತಾ, ಸಂತೋಷ್, ಮೈಕಲ್, ಸ್ನೇಹಿತ್, ಸಂಗೀತಾ ನಾಮಿನೇಟ್‌ ಆಗಿದ್ದಾರೆ. ಯಾರಿಗೆ ದೊಡ್ಮನೆಯಿಂದ ಗೇಟ್ ಪಾಸ್ ಸಿಗುತ್ತದೆ? 


COMMERCIAL BREAK
SCROLL TO CONTINUE READING

ಬಿಗ್ ಬಾಸ್ ಮನೆಯಲ್ಲಿ ವಾರದ ಆರಂಭದಲ್ಲಿಯೇ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಪವಿ ಪೂವಪ್ಪ ಹಾಗೂ ಅವಿನಾಶ್ ಶೆಟ್ಟಿ ಇಬ್ಬರು ಮನೆಗೆ ಬಂದಿದ್ದಾರೆ. ವಿನಯ್, ಪ್ರತಾಪ್, ಸಿರಿ, ವರ್ತೂರ್ ಸಂತೋಷ್, ತುಕಾಲಿ ಸಂತೋಷ್, ಸಂಗೀತಾ, ಮೈಕಲ್ ಈ ವಾರ ನಾಮಿನೇಟ್‌ ಆಗಿದ್ದರು. ಬಿಗ್ ಬಾಸ್ ಮನೆಗೆ ಬಂದ ಹೊಸ ಸದಸ್ಯರಿಗೆ ನಾಮಿನೇಷನ್‌ನಿಂದ ಇಬ್ಬರನ್ನು ಪಾರು ಮಾಡುವ ಅಧಿಕಾರ ದೊರೆಯಿತು. ಈ ವೇಳೆ ತುಕಾಲಿ ಸಂತೋಷ್ ಹಾಗೂ ಸಿರಿ ಇಬ್ಬರನ್ನೂ ಸೇವ್ ಆದರು. 


ಈ ವಾರ ಮನೆಯಲ್ಲಾಗ ಘಟನೆಯ ಹೈಲೈಟ್‌ ಅಂದ್ರೆ ಪ್ರತಾಪ್ ತೆಗೆದುಕೊಂಡ ತಪ್ಪು ನಿರ್ಧಾರದಿಂದ ಅವರ ತಂಡ ಸೋಲುಂಡಿತಾ? ಎಂಬುದು. ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಯಾರಿಗೆ? ಸಿಗುತ್ತದೆ ಎಂಬುದು ಸಹ ಕುತೂಹಲಕಾರಿಯಾಗಿದೆ.


ಇದನ್ನೂ ಓದಿ: BBK 10: "ಆಟವನ್ನು ಬುದ್ಧಿವಂತಿಕೆಯಿಂದ ಆಡುವುದಕ್ಕೂ ಅಪ್ರಾಮಾಣಿಕತೆಯಿಂದ ಆಡುವುದಕ್ಕೂ ಬಹಳ ವ್ಯತ್ಯಾಸವಿದೆ": ಬಿಗ್‌ಬಾಸ್‌ ಹೀಗಂದಿದ್ಯೇಕೆ? 


ಕಳೆದ ವಾರ ಮನೆಯ ಕ್ಯಾಪ್ಟನ್‌ ಆಗಿದ್ದ ನೀತು, ಎಲಿಮಿನೇಟ್ ಆದರು. ಅ ಬಳಿಕ ಕ್ಯಾಪ್ಟನ್ಸಿ ಅಧಿಕಾರ ಮೈಕೆಲ್‌ಗೆ ಸಿಕ್ಕತು. ಈ ಬಾರಿ ಸ್ನೇಹಿತ್ ಎರಡನೇ ಬಾರಿ ಮನೆಯ ಕ್ಯಾಪ್ಟನ್ ಆಗಿದ್ದು ಎಲಿಮಿನೇಷನ್ ತೂಗು ಅವರ ತಲೆಯ ಮೇಲಿದೆ. 


ಕಳೆದ ವಾರ ಎರಡನೇ ಬಾರಿ ಕ್ಯಾಪ್ಟನ್‌ ಆದ ನೀತು ಹೊರ ಹೋದಂತೆ, ಈ ವಾರ ಸ್ನೇಹಿತ್‌ ಮನೆಯಿಂದ ಹೊರ ಹೋಗಬಹುದು ಎನ್ನಲಾಗ್ತಿದೆ. ಈ ವಾರ ಯಾರು ಬಿಗ್‌ ಬಾಸ್‌ ಮನೆಯಿಂದ ಹೊರ ಹೋಗಲಿದ್ದಾರೆ ಎಂಬುದು ನಾಳೆಯ ಸಂಚಿಕೆಯಲ್ಲಿ ತಿಳಿಯಲಿದೆ. 


ಇದನ್ನೂ ಓದಿ: BBK 10: "ಎಲ್ಲರಿಗೂ ಒಳ್ಳೊಳ್ಳೆ ಫ್ರೆಂಡ್ಸ್ ಕಳುಹಿಸಿದ್ದೀರಾ. ನನಗೆ ಮಾತ್ರ ಈ ಹಾಳ್‌ಬಿದ್ದವನ್ನ ಕಳಿಸಿದ್ದೀರಲ್ಲ": ವಿನಯ್‌ ಅಸಮಧಾನ!


ಬಿಗ್‌ ಬಾಸ್‌ ಕನ್ನಡ ಸೀಸನ್‌ 10


ಬಿಗ್‌ ಬಾಸ್‌ ಈ ವಾರದ ಎಲಿಮಿನೇಷನ್‌ 


ಈ ವಾರ ಮನೆಯಿಂದ ಹೊರ ನಡೆದವರು ಯಾರು? 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.