Jai Hanuman Movie : ಪ್ರಶಾಂತ್ ವರ್ಮಾ ನಿರ್ದೇಶನದ ಯಂಗ್ ಹೀರೋ ತೇಜ ಸಜ್ಜಾ ನಟನೆಯ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾ ಹನುಮಾನ್. ಇದೀಗ ಈ ಸಿನಿಮಾದ ಮುಂದಿನ ಭಾಗ "ಜೈ ಹನುಮಾನ್" ತೆರೆಗೆ ಬರಲು ಸಿದ್ಧವಾಗುತ್ತಿದೆ.  ಇದೇ ವೇಳೆ ಈ ಸಿನಿಮಾಗೆ ಸಂಬಂಧಿಸಿ ಬಿಗ್ ಅಪ್ ಡೇಟ್ ಕೇಳಿ ಬಂದಿದೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ : ಹುಟ್ಟಲಿರುವ ಮಗುವಿಗಾಗಿ ಗಟ್ಟಿ ನಿರ್ಧಾರ ತೆಗೆದುಕೊಂಡ ದೀಪಿಕಾ!


ಇತ್ತೀಚೆಗೆ ಆಂಜನೇಯ ಪಾತ್ರವನ್ನು ಮೆಗಾ ಸ್ಟಾರ್ ಚಿರಂಜೀವಿ ನಿರ್ವಹಿಸಲಿದ್ದಾರೆ ಎನ್ನು ಮಾತು ಕೇಳಿ ಬಂದಿತ್ತು ಇದೀಗ ಪಾತ್ರದಲ್ಲಿ ಬದಲಾವಣೆಯಾಗಿದ್ದು, ಈ ಪಾತ್ರವನ್ನು ನಟ ರಣವೀರ್ ಸಿಂಗ್ ನಿರ್ವಹಿಸಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ  ಜೈ ಹನುಮಾನ್ ಸಿನಿಮಾದಲ್ಲಿ ಶ್ರೀರಾಮ ಬಂಟ ಮಾರುತಿ ಪಾತ್ರ ಬಹಳ ಪ್ರಭಾವಿತರಾಗಿದ್ದು, ಇದೀಗ ಈ ಪಾತ್ರವನ್ನು ನಟ ರಣವೀರ್ ಸಿಂಗ್ ನಿರ್ವಹಿಸಲಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.


ಸದ್ಯ ಮುಂಬೈನಲ್ಲಿ ಈ ಕಾಂಬಿನೇಷನ್ ಚರ್ಚೆಯಾಗಿದ್ದು, ನಿರ್ದೇಶಕ ಪ್ರಶಾಂತ್ ವರ್ಮಾ ಮುಂಬೈನಲ್ಲಿ ರಣವೀರ್ ಸಿಂಗ್ ಅವರನ್ನು ಭೇಟಿಯಾದರು. ಕೆಲವು ದಿನಗಳಿಂದ ರಣವೀರ್ ಶಕ್ತಿಮಾನ್ ಪಾತ್ರವನ್ನು ಹೋಲುವ ಪಾತ್ರದಲ್ಲಿ ನಟಿಸಲಿದ್ದಾರೆ  ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ವರದಿಯಾಗಿದೆ.


ಇದನ್ನು ಓದಿ : ಮೇ 6ಕ್ಕೆ "ಬೆಂಗಳೂರು ಟು ಬೆಳಗಾವಿ" ವಿಶೇಷ ರೈಲು ಸಂಚಾರ


ಇವರಿಬ್ಬರ ಭೇಟಿ ಬಾಲಿವುಡ್ ವಲಯದಲ್ಲಿ ಕುತೂಹಲ ಮೂಡಿಸಿದೆ.  ಹನುಮಾನ್ ಪಾತ್ರವನ್ನು ರಣವೀರ್ ಮಾಡಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆಯಾದರೂ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.