shah rukh khan has made a shocking Comment: ನಟಿ ಪ್ರೀತಿ ಜಿಂಟಾ ಬಗ್ಗೆ ಸಿನಿಪ್ರಿಯರು ಹಾಗೂ ಕ್ರಿಕೆಟ್‌ ಪ್ರಿಯರಿಗೆ ಗೊತ್ತಿಲ್ಲದೇ ಇರಲು ಸಾಧ್ಯವೇ ಇಲ್ಲ.. ಇವರು ತಮ್ಮ ಬಾಲಿವುಡ್ ವೃತ್ತಿಜೀವನದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರೀತಿ ಜಿಂಟಾ ಬಾಲಿವುಡ್ ನಟ ಶಾರುಖ್ ಖಾನ್ ಅವರೊಂದಿಗೂ ಕೆಲಸ ಮಾಡಿದ್ದಾರೆ. ಅಲ್ಲದೇ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಕೂಡ ಒಳ್ಳೆಯ ಸ್ನೇಹಿತರು. ಐಪಿಎಲ್‌ನಲ್ಲಿ ಪ್ರೀತಿ ಜಿಂಟಾ-ಶಾರುಖ್ ಖಾನ್ ಇಬ್ಬರೂ ಕೂಡ ತಂಡವನ್ನು ಹೊಂದಿದ್ದಾರೆ.  


COMMERCIAL BREAK
SCROLL TO CONTINUE READING

ಸದ್ಯ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ... ಈ ವೀಡಿಯೋ ನೋಡಿದ ನೆಟ್ಟಿಗರು ಶಾಕ್‌ ಆಗಿರೋದಂತೂ ಖಂಡಿತ.. 


ರಾತ್ರೋರಾತ್ರಿ ಸ್ಟಾರ್ ಆದ ರಾನು ಮಂಡಲ್‌ ಈಗ ಎಲ್ಲಿದ್ದಾರೆ.. ಹೇಗಿದ್ದಾರೆ.. ಏನ್‌ ಮಾಡ್ತಿದಾರೆ ಗೊತ್ತಾ!


ವಾಸ್ತವವಾಗಿ ಶಾರುಖ್ ಪ್ರೀತಿಗೆ ಮಗುವಿನ ನಿರೀಕ್ಷೆಯಲ್ಲಿದ್ದೀರಾ ಎಂದು ಕೇಳುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ಈ ಪ್ರಶ್ನೆಯು ನಟಿಯನ್ನು ಮುಜುಗರಕ್ಕೀಡು ಮಾಡಿದರೂ, ನಂತರ ನಟ ಶಾರುಖ್ "ನಾನು ಅದನ್ನು ಮಾಡಬಲ್ಲೆ. ನಾನು ನಿನ್ನನ್ನು ಗರ್ಭಿಣಿಯಾಗಿಸಬಹುದು" ಎಂದು ಹೇಳುತ್ತಾರೆ. ಇದಾದ ಬಳಿಕ ಶಾರುಖ್ ಖಾನ್ ಕೂಡ ಪ್ರೀತಿ ಜಿಂಟಾಗೆ ನಗುನಗುತ್ತಲೇ ಸಾರಿ ಹೇಳಿದ್ದಾರೆ. ಒಟ್ಟಿನಲ್ಲಿ ಇದು ತಮಾಷೆಯ ವಿಡಿಯೋವಾದರೂ ನೆಟ್ಟಿಗರು ಇದನ್ನು ವಿರೋಧಿಸಿದ್ದಾರೆ.. ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅವರ ಈ ವೈರಲ್ ವೀಡಿಯೊ ತುಂಬಾ ಹಳೆಯದಾಗಿದೆ.. ಆದರೆ ಇದೀಗ ಈ ವಿಡಿಯೋ ಮತ್ತೆ ಹಾಟ್‌ ಟಾಫಿಕ್‌ ಆಗಿದೆ.. 


ವಿಡಿಯೋಗೆ ಕಾಮೆಂಟ್‌ಗಳ ಸುರಿಮಳೆಯಾಗುತ್ತಿದ್ದು, "ಶಾರುಖ್ ಖಾನ್ ಈ ರೀತಿ ಹೇಳುವುದು ತುಂಬಾ ತಪ್ಪು... ಗೆಳೆಯರು ಎಷ್ಟೇ ಆತ್ಮೀಯರಾದರೂ ಹೀಗೆ ಮಾತನಾಡುವುದ ತಪ್ಪು ಎಂದು ಒಬ್ಬರು ಹೇಳಿದರೇ.. ಮತ್ತೊಬ್ಬರು ಶಾರುಖ್ ಖಾನ್ ಈ ರೀತಿ ಮಾತನಾಡುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ಬರೆದಿದ್ದಾರೆ. ಇದೀಗ ಶಾರುಖ್ ಖಾನ್ ಮತ್ತು ಪ್ರೀತಿ ಜಿಂಟಾ ಅವರ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ..  


ಇದನ್ನೂಓದಿ-National Film Awards 2024: ಬಹುಪಾಲು ರಾಷ್ಟ್ರಪ್ರಶಸ್ತಿ ಗೆದ್ದ ಕನ್ನಡದ ಕಾಂತಾರ, ಕೆಜಿಎಫ್ 2


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.