ಒಂದೇ ಸಿನಿಮಾದಿಂದ ಸ್ಟಾರ್ ಪಟ್ಟ.. ಮದುವೆಗೂ ಮುನ್ನ ತಾಯಿಯಾದ ನಟಿ ಈಕೆ!
Bollywoood Actress: ಅನೇಕ ಬಾಲಿವುಡ್ ನಟಿಯರು ಮದುವೆಗೂ ಮುನ್ನ ತಾಯಿಯಾಗಿದ್ದಾರೆ.. ಆ ಪಟ್ಟಿಯಲ್ಲಿ ಈ ನಟಿಯೂ ಇದ್ದಾರೆ.. ಹಾಗಾದ್ರೆ ಯಾರು ಆ ನಾಯಕಿ ಅಂತೀರಾ.. ಈ ಸ್ಟೋರಿ ಓದಿ..
ileana d'cruz Life Story: ಈ ನಟಿಯ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ.. ಚೌಧರಿ ನಿರ್ದೇಶನದ 'ದೇವದಾಸು' ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಇವರು.. ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದ ಮಹೇಶ್ ಅಭಿನಯದ ‘ಪೋಕಿರಿ’ ಸಿನಿಮಾದ ಮೂಲಕ ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಸ್ಥಾನಮಾನ ಗಳಿಸಿದರು.
ಆಕೆ ಬೇರೆ ಯಾರೂ ಅಲ್ಲ.. ಗೋವಾದ ಬೆಡಗಿ ಇಲಿಯಾನಾ.. .‘ದೇವದಾಸು’ ಚಿತ್ರದ ಮೂಲಕ ತೆಲುಗು ಇಂಡಸ್ಟ್ರಿಗೆ ಎಂಟ್ರಿಕೊಟ್ಟು ಟಾಪ್ ಹೀರೋಯಿನ್ ಎನಿಸಿಕೊಂಡಿದ್ದ ನಟಿ ಇವರು.. ಈ ಸಿನಿಮಾದ ನಂತರ ಅವರಿಗೆ ಸಾಲು ಸಾಲು ಅವಕಾಶಗಳು ಒಲಿದು ಬಂದವು.. ಈಕೆ ತನ್ನ ಅಭಿಮನಯದಿಂದಲೇ ಅಭಿಮಾನಿಗಳಿಗೆ ಮೋಡಿ ಮಾಡಿದ್ದಳು..
ನಂತರ ಸೌತ್ ಸಿನಿಮಾ ಬಿಟ್ಟು ಬಾಲಿವುಡ್‌ಗೆ ಕಾಲಿಟ್ಟರು. ಇಲ್ಲಿ ಗ್ಲಾಮರ್‌ನಿಂದಲೇ ಮೋಡಿ ಮಾಡಿದ ಇಲಿಯಾನಾ ‘ಬರ್ಫಿ’, ‘ಮೈ ತೇರಾ ಹೀರೋ’, ‘ಹ್ಯಾಪಿ ಎಂಡಿಂಗ್’, ‘ರುಸ್ತುಂ’, ‘ಬಾದ್ ಶಾಹೋ’, ‘ರೈಡ್’, ‘ಮುಬಾರಕನ್’ ಮುಂತಾದ ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು. ತೆಲುಗಿನಲ್ಲಿ ನಟಿಸುತ್ತಲೇ ಹಿಂದಿ ಚಿತ್ರಗಳಲ್ಲಿ ಮಿಂಚಿದ್ದ ಇಲಿಯಾನಾ ಅಲ್ಲಿಯೂ ಹಿಟ್ ನಟಿಯಾದರು..
ಇನ್ನು ನಟಿ ಇಲಿಯಾನಾ ವೈಯಕ್ತಿಕ ಬದುಕು ವಿವಾದ ಮತ್ತು ಗೊಂದಲಗಳಿಂದ ತುಂಬಿತ್ತು.. ಇವರು ಮದುವೆಗೂ ಮುನ್ನವೇ ಗರ್ಭಿಣಿಯಾಗಿ ಒಂದು ಗಂಡು ಮಗುವಿನ ತಾಯಿಯಾಗಿದ್ದಾರೆ.. ಆದರೆ ನಟಿ ಆ ಮಗುವಿನ ತಂದೆ ಯಾರು ಎನ್ನುವದನ್ನು ಮಾತ್ರ ರಿವೀಲ್ ಮಾಡಿರಲಿಲ್ಲ.. ಇತ್ತೀಚೆಗೆ ನಟಿ ತನ್ನ ಪತಿ ಯಾರು ಎಂಬುದನ್ನು ಸೋಷಿಯಲ್ ಮಿಡಿಯಾದಲ್ಲಿ ಪೋಟೋ ಶೇರ್ ಮಾಡುವ ಮೂಲಕ ಬಹಿರಂಗಪಡಿಸಿದ್ದಾರೆ..
ಇದನ್ನೂ ಓದಿ-ನಾಗ ಚೈತನ್ಯ ಅಲ್ಲ.. ಸಮಂತಾ ಮೊದಲು ಪ್ರೀತಿಸಿದ್ದು ಈತನನ್ನು!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.