Shah Rukh Khan Viral Video: ಬಾಲಿವುಡ್ ಕಿಂಗ್, ಹಿಂದಿ ಚಿತ್ರರಂಗದ ಬಾದ್‌ಶಾ ಎಂತಲೇ ಖ್ಯಾತಿ ಪಡೆದಿರುವ ಶಾರುಖ್ ಖಾನ್ ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಖ್ಯಾತಿ ಹೊಂದಿರುವ ಕೆಲವೇ ಕೆಲವು ಕಲಾವಿದರ ಪೈಕಿ ಒಬ್ಬರು. ಇದೇ ಬಾಲಿವುಡ್ ಕಿಂಗ್ ಶಾರುಖ್ ಖಾನ್ ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಿಗೆ ವಿಶೇಷವಾದ ಮನವಿಯೊಂದನ್ನು ಮಾಡಿದ್ದಾರೆ. ಅದೇನು ಅಂತ ತಿಳಿದ್ರೆ ಖಂಡಿತ ನಿಮಗೂ ಆಶ್ಚರ್ಯವಾಗದೇ ಇರದು. 


COMMERCIAL BREAK
SCROLL TO CONTINUE READING

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಾವು ದಕ್ಷಿಣ ಭಾರತದ ಸಿನಿಮಾ ರಂಗದಲ್ಲಿಯೂ ಹಲವು ಸ್ನೇಹಿತರನ್ನು ಹೊಂದಿರುವುದಾಗಿ ಉಲ್ಲೇಖಿಸಿದ ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಈ ಸಂದರ್ಭದಲ್ಲಿ ವಿಶೇಷ ಮನವಿಯೊಂದನ್ನು ಮಾಡಿದರು. 


ಇದನ್ನೂ ಓದಿ- ತನಗಿಂತ 33 ವರ್ಷ ಹಿರಿಯ ನಟನ ಜೊತೆ ರೋಮ್ಯಾನ್ಸ್ ಮಾಡಲಿರುವ ಈ ಮಾದಕ ಬೆಡಗಿ! ಅವಕಾಶಕ್ಕಾಗಿ ಈ ಅವಾಂತರವೇ?


ದಕ್ಷಿಣ ಭಾರತದಲ್ಲಿ ನಾನು ಹಲವು ಸ್ನೇಹಿತರನ್ನು ಹೊಂದಿದ್ದೇನೆ. ಕೇರಳ, ಆಂಧ್ರ, ತಮಿಳುನಾಡು, ಕರ್ನಾಟಕದಲ್ಲಿ ಹಲವು ಸ್ನೇಹಿತರಿದ್ದಾರೆ. "ಅಲ್ಲು ಅರ್ಜುನ್, ಪ್ರಭಾಸ್, ರಾಮ್ ಚರಣ್, ಯಶ್, ಮಹೇಶ್ ಬಾಬು, ವಿಜಯ್ ದಳಪತಿ, ರಜನಿಕಾಂತ್ ಸರ್, ಕಮಲ್ ಹಾಸನ್ ಸರ್" ಹೀಗೆ ಹಲವು ಸ್ನೇಹಿತರನ್ನು ಹೊಂದಿದ್ದೇನೆ. ಇವರೆಲ್ಲರಿಗೂ ನನ್ನ ವಿಶೇಷ ವಿನಂತಿ ಏನೆಂದರೆ, "ದಯವಿಟ್ಟು ವೇಗವಾಗಿ ನೃತ್ಯ ಮಾಡುವುದನ್ನು ನಿಲ್ಲಿಸಿ" ಎಂದು ಒತ್ತಾಯಿದರು. 


ಇದನ್ನೂ ಓದಿ- ವಯಸ್ಸು ಕೇವಲ 23, ಸೌಂದರ್ಯದಲ್ಲಿ ಅಪ್ಸರೆ.. ಎಸ್‌ಆರ್‌ಕೆಗಿಂತಲೂ ಹೆಚ್ಚಿನ ಫ್ಯಾನ್ ಫಾಲೋಯಿಂಗ್... 250 ಕೋಟಿ ಆಸ್ತಿಯ ಒಡತಿ....ಯಾರೀಕೆ...!


ದಕ್ಷಿಣ ಭಾರತದ ಈ ನಟರು ತುಂಬಾ ಫಾಸ್ಟ್ ಆಗಿ ಡ್ಯಾನ್ಸ್ ಮಾಡುತ್ತಾರೆ. ಅವರೊಂದಿಗೆ ನನಗೆ ಡ್ಯಾನ್ಸ್ ಕಷ್ಟವಾಗುತ್ತದೆ ಎಂದು ಶಾರುಖ್ ಖಾನ್ ಹೇಳಿದ್ದು ಸದ್ಯ ಬಾಲಿವುಡ್ ಕಿಂಗ್ ಕಾಂಗ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. 


https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.