15 ವರ್ಷಕ್ಕೆ ಕನ್ಯತ್ವ ಕಳೆದುಕೊಂಡ ಈಕೆ ಇಂದು ಸ್ಟಾರ್ ಹೀರೋಯಿನ್!!
Bollywood Actress: ಸ್ಟಾರ್ ಹೀರೋಗಳು, ನಿರ್ದೇಶಕರು, ನಟರ ಮಕ್ಕಳು ಸಿನಿಮಾ ಪ್ರವೇಶಿಸುವುದು ಕಷ್ಟವೇನಲ್ಲ. ಚಿತ್ರರಂಗಕ್ಕೆ ಬಂದು ಬೆಳೆಯಬೇಕಾದರೆ ಪ್ರತಿಭೆಯ ಜೊತೆಗೆ ಅದೃಷ್ಟವೂ ಬೇಕು.
Alia Bhat: ಸ್ಟಾರ್ ಹೀರೋಗಳು, ನಿರ್ದೇಶಕರು, ನಟರ ಮಕ್ಕಳು ಸಿನಿಮಾ ಪ್ರವೇಶಿಸುವುದು ಕಷ್ಟವೇನಲ್ಲ. ಚಿತ್ರರಂಗಕ್ಕೆ ಬಂದು ಬೆಳೆಯಲು ಪ್ರತಿಭೆಯ ಜೊತೆಗೆ ಅದೃಷ್ಟವೂ ಬೇಕು. ಅಪ್ಪ-ಅಮ್ಮನ ಹೆಸರಿಟ್ಟುಕೊಂಡು ಚಿತ್ರರಂಗಕ್ಕೆ ಕಾಲಿಟ್ಟು ಕೆಲವೇ ದಿನಗಳಲ್ಲಿ ಕೆರಿಯರ್ ಮುಗಿಸಿದವರೂ ಬಹಳ ಮಂದಿ ಇದ್ದಾರೆ. ಆದರೆ, ಸ್ಟಾರ್ ಕಿಡ್ ಆಗಿದ್ದರೂ, ನಟಿಯೊಬ್ಬರು ತಮ್ಮ ಸೌಂದರ್ಯ ಮತ್ತು ಪ್ರತಿಭೆಯಿಂದ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಮುಂದುವರೆದಿದ್ದಾರೆ.
ಅದು ಬೇರೆ ಯಾರೂ ಅಲ್ಲ ಬಾಲಿವುಡ್ ಸ್ಟಾರ್ ಹೀರೋಯಿನ್ ಆಲಿಯಾ ಭಟ್. ನಿರ್ದೇಶಕ ಮಹೇಶ್ ಭಟ್ ಅವರ ಪುತ್ರಿ ಆಲಿಯಾ ಭಟ್, ಕರಣ್ ಜೋಹರ್ ಅವರ ಚಿತ್ರದೊಂದಿಗೆ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಇದನ್ನೂ ಓದಿ-ವಯಸ್ಸು 36 ಆದ್ರೂ ಇನ್ನೂ ಮದುವೆಯಾಗದಿರಲು ಕಾರಣ ‘ಆ’ ವ್ಯಕ್ತಿ: ಕೊನೆಗೂ ಸತ್ಯ ಬಿಚ್ಚಿಟ್ಟ ಆಂಕರ್ ಅನುಶ್ರೀ
ನಟಿಸಿದ ಮೊದಲ ಸಿನಿಮಾದಿಂದಲೇ ಮೆಚ್ಚುಗೆ ಗಳಿಸಿರುವ ಇವರು ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.. ಆದರೆ ಆಲಿಯಾ ಇಂಟರ್ ಮೀಡಿಯೆಟ್ (12ನೇ ತರಗತಿ)ಯನ್ನೂ ಪೂರ್ಣಗೊಳಿಸಿರಲಿಲ್ಲ. ಮಧ್ಯಂತರದಲ್ಲಿ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟರು. ಮತ್ತೊಂದು ವಿಚಾರವೆಂದರೇ ಈ ಸುಂದರಿ ಕೇವಲ 15 ವರ್ಷದವರಿದ್ದಾಗಲೇ ಕನ್ಯತ್ವವನ್ನು ಕಳೆದುಕೊಂಡಿದ್ದಳು..
ಇದನ್ನೂ ಓದಿ-ಉರ್ಫಿ ಜಾವೇದ್ ʻನೋ ಮೇಕಪ್ ಲುಕ್ʼ ಕಂಡು ಬೆಚ್ಚಿಬಿದ್ದ ಫ್ಯಾನ್ಸ್.. ಜೇನು ನೊಣ ಕಿಚ್ಚಿತಾ ಎಂದ ನೆಟ್ಟಿಜನ್!?
ಆಲಿಯಾ ಭಟ್ 17 ನೇ ವಯಸ್ಸಿನಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ ಚಿತ್ರದೊಂದಿಗೆ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆಕೆಯ ಮೊದಲ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಇನ್ನು 14 ಏಪ್ರಿಲ್ 2022 ರಂದು, ಆಲಿಯಾ ಭಟ್ ನಟ ರಣಬೀರ್ ಕಪೂರ್ ಅವರನ್ನು ವಿವಾಹವಾದರು. ಬಾಲಿವುಡ್ ನ ಬ್ರೇಕಪ್ ಬಾಯ್ ಎಂದೇ ಖ್ಯಾತರಾಗಿರುವ ರಣಬೀರ್ ಮತ್ತು ಆಲಿಯಾ ದಂಪತಿಗೆ ಒಬ್ಬಳು ಮಗಳಿದ್ದಾಳೆ.ಆಲಿಯಾ ಭಟ್ ಪ್ರಸ್ತುತ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು. ಸತತವಾಗಿ ಸಿನಿಮಾ ಮಾಡುವುದನ್ನು ಮುಂದುವರೆಸಿರುವ ಇವರಿಗೆ ಅಪಾರ ಅಭಿಮಾನಿ ಬಳಗವೂ ಇದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.