12 ಜನರೊಂದಿಗೆ ಅಫೇರ್.. ಒಬ್ಬನ ಜೊತೆ ಮದುವೆ.. ಆ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್ ಹೀರೋಯಿನ್ !
Manisha Koirala Love affairs: ಒಂದೇ ಒಂದು ಚಟದಿಂದ ಕೆರಿಯರ್ ಹಾಳು ಮಾಡಿಕೊಂಡಿದ್ದ ಈ ಸ್ಟಾರ್ ಹೀರೋಯಿನ್ ಒಂದು ಕಾಲದಲ್ಲಿ ಹುಡುಗರ ಹೃದಯದ ಗೆದ್ದಿದ್ದರು.
Manisha Koirala: 1990ರ ದಶಕದಲ್ಲಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದ ನಟಿ ಮನಿಷಾ ಕೊಯಿರಾಲಾ. 1991 ರಲ್ಲಿ ಸೌದಾಗರ್ ಚಿತ್ರದ ಮೂಲಕ ಮನಿಷಾ ಕೊಯಿರಾಲಾ ಚಿತ್ರರಂಗಕ್ಕೆ ಕಾಲಿಟ್ಟರು. ಕಡಿಮೆ ಸಮಯದಲ್ಲಿ ಸ್ಟಾರ್ ಇಮೇಜ್ ಪಡೆದುಕೊಂಡರು.
ದಿಲ್ ಸೆ, ಕಚ್ಚೆ ಧಾಗೆ ಮತ್ತು ಮನ್ ಹೀಗೆ ಹಲವು ಕಮರ್ಷಿಯಲ್ ಹಿಟ್ ಚಿತ್ರಗಳಲ್ಲಿ ನಟಿ ಮನಿಷಾ ಕೊಯಿರಾಲಾ ನಟಿಸಿದರು. ಆದರೆ ನಟಿ ಮನಿಷಾ ಕೊಯಿರಾಲಾ ಅವರ ವೃತ್ತಿಜೀವನವು ಹೆಸರು ಮತ್ತು ಖ್ಯಾತಿಯನ್ನು ಪಡೆದಷ್ಟೇ ಬೇಗ ನಾಶವಾಯಿತು.
ಕೆಲವು ಹಿಟ್ ಸಿನಿಮಾಗಳ ನಂತರ ಮನಿಷಾ ಕೊಯಿರಾಲಾ ಸಾಲು ಸಾಲು ಫ್ಲಾಪ್‌ಗಳನ್ನು ಅನುಭವಿಸಿದರು. ಇದರಿಂದ ಕುಡಿತದ ಚಟಕ್ಕೆ ಬಿದ್ದು ಅವಕಾಶಗಳನ್ನು ಕಳೆದುಕೊಂಡಿದ್ದಾಳೆ. ಕಡಿಮೆ ಅವಧಿಯಲ್ಲಿ ಅವರ 50 ಚಿತ್ರಗಳು ಫ್ಲಾಪ್ ಆದವು.
ಚಂದನ್ ಶೆಟ್ಟಿ ನಿವೇದಿತಾ ಗೌಡ ಡಿವೋರ್ಸ್‌ಗೆ ಸೃಜನ್ ಲೋಕೇಶ್ ಕಾರಣವಾದ್ರಾ?
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.