Actress Tabu: 53ರಲ್ಲೂ ತನ್ನ ಸ್ಟೈಲ್ ನಿಂದ ಎಲ್ಲರನ್ನೂ ನಿಬ್ಬೆರಗಾಗಿಸುವ ನಟಿ ಟಬು ಹಲವಾರು ವರ್ಷಗಳಿಂದ ಉದ್ಯಮದಲ್ಲಿ ಸಕ್ರಿಯರಾಗಿದ್ದಾರೆ.. ಬಾಲಿವುಡ್‌ಗೆ ತಮ್ಮದೇ ಆದ ಕೊಡುಗೆ ನೀಡಿದ ಇವರ ಹೆಸರು ಅನೇಕ ನಟರೊಂದಿಗೆ ತಳುಕು ಹಾಕಿಕೊಂಡಿತ್ತು.. ಆದರೆ ಅದರ ಹೊರತಾಗಿಯೂ ಆಕೆ ಮದುವೆಯಾಗಲಿಲ್ಲ.. ಹಾಗಾದ್ರೆ ಇದಕ್ಕೆ ಕಾರಣ ಏನಿರಬಹುದು?


COMMERCIAL BREAK
SCROLL TO CONTINUE READING

ಇನ್ನು ನಟಿ ಟಬು ಅಜಯ್‌ ದೇವಗನ್‌ ಅವರನ್ನು ಪ್ರೀತಿಸಿದ್ದರು.. ಅವರಿಬ್ಬರು ಮದುವೆಯಾಗದಿರುವುದಕ್ಕೆ ಕಾರಣವನ್ನು ಸ್ವತಃ ನಟಿ ಕಪಿಲ್ ಶರ್ಮಾ ಅವರ ಶೋನಲ್ಲಿ ಬಹಿರಂಗಪಡಿಸಿದ್ದರು..


ಇದನ್ನೂ ಓದಿ-6 ವಿಶ್ವಕಪ್.. ಆದರೆ ಒಂದೇ ಒಂದು ಶತಕ.. ಈ ಬಾರಿ ಅಪರೂಪದ ಸಾಧನೆ ಮಾಡ್ತಾರಾ ವಿರಾಟ್ ಕೊಹ್ಲಿ?
 
ಈ ಬಗ್ಗೆ ಮಾತನಾಡಿದ ನಟಿ 'ನಾನು ಕಾಲೇಜಿನಲ್ಲಿದ್ದಾಗ ಅಜಯ್ ಕೂಡ ನನ್ನ ಜೊತೆ ಓದುತ್ತಿದ್ದ. ಆ ಸಮಯದಲ್ಲಿ, ಯಾವುದೇ ಹುಡುಗ ನನಗೆ ಪ್ರಪೋಸ್ ಮಾಡಲು ಬಂದಾಗ, ಅಜಯ್ ಅವನನ್ನು ಓಡಿಸಿ, ಅವನು ನಿನಗೆ ಸರಿಯಾದ ಜೋಡಿ ಅಲ್ಲ ಎಂದು ಹೇಳುತ್ತಿದ್ದನು" ಎಂದಿದ್ದಾರೆ.. 


ಟಬು ಕಾಲೇಜು ದಿನಗಳಿಂದಲೂ ಅಜಯ್ ನನ್ನು ಪ್ರೀತಿಸುತ್ತಿದ್ದಳು ಎಂಬ ವರದಿಗಳೂ ಇವೆ. ಆದರೆ ನಟ ಕಾಜೋಲ್ ಅವರನ್ನು ಮದುವೆಯಾದಾಗ, ಅವರ ಪ್ರೀತಿ ಕೊನೆಗೊಂಡಿತ್ತು.. ಆದರೆ, ಟಬು ಮತ್ತು ಅಜಯ್ ಈ ಸುದ್ದಿಗಳಿಗೆ ಎಂದಿಗೂ ಪ್ರತಿಕ್ರಿಯಿಸಲಿಲ್ಲ.


ಇದನ್ನೂ ಓದಿ-ಅಪ್ಪು ತಮ್ಮ ಹೆಂಡತಿ & ಮಕ್ಕಳಿಗೆ ಎಷ್ಟು ಕೋಟಿ ಆಸ್ತಿ ಬಿಟ್ಟು ಹೋಗಿದ್ದಾರೆ ಗೊತ್ತಾ..?


ಅಜಯ್ ಅವರಲ್ಲದೆ, ಟಬು ಅವರ ಹೆಸರು ದಕ್ಷಿಣ ನಟ ನಾಗಾರ್ಜುನ ಅವರೊಂದಿಗೆ ಕೂಡ ತಳುಕು ಹಾಕಿಕೊಂಡಿದೆ.. ನಟ ನಾಗಾರ್ಜುನ ಮದುವೆಯಾಗಿದ್ದರೂ ಟಬು ಅವರೊಂದಿಗೆ ಸುಮಾರು 15 ವರ್ಷಗಳ ಕಾಲ ಡೇಟಿಂಗ್‌ ಮಾಡಿದ್ದಾರೆ ಎನ್ನುವ ವರದಿಗಳಿವೆ.. 


ನಟಿ ಟಬು 1982 ರ 'ಬಜಾರ್' ಚಿತ್ರದ ಮೂಲಕ ಬಾಲಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದರು.. ಇದುವರೆಗಿನ ಸಿನಿಜೀವನದಲ್ಲಿ, ನಟಿ 'ಹಮ್ ಸಾಥ್ ಸಾಥ್ ಹೈ', 'ಸಾಜನ್ ಚಲೇ ಸಸುರಾಲ್', 'ಜೀತ್', 'ವಿರಾಸತ್', 'ಹಕೀಕತ್', ಹೈದರ್, 'ಚಾಚಿ 420', 'ಅಂಧಾದುಂಡ್', 'ವಿಜಯಪಥ್' ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.