ಎಷ್ಟು ಕೋಟಿ ಕೊಟ್ಟರು ನಾಗಚೈತನ್ಯ ಜೊತೆ ನಟಿಸುವುದಿಲ್ಲ ಎಂದ ಸ್ಟಾರ್ ನಟಿ..! ಯಾರು ಗೊತ್ತಾ ಆ ಚೆಲುವೆ?
Bollywood Star Kid: ಟಾಲಿವುಡ್ ಟಾಪ್ ಹಿರೋ ನಾಗಚೈತನ್ಯ ಜೊತೆ ಸಿನಿಮಾ ಮಾಡಲು ಸಾಕಷ್ಟು ನಟಿಯರು ಕಾತುರದಿಂದ ಕಾಯುತ್ತಿರುತ್ತಾರೆ.. ಆದರೆ ಇಲ್ಲೊಬ್ಬ ನಟಿ ಸಾವಿರ ಕೋಟಿ ಕೊಟ್ಟರು ಅವರೊಂದಿಗೆ ನಟಿಸೋದಿಲ್ಲ ಎಂದಿದ್ದಾರೆ.. ಹಾಗಾದ್ರೆ ಆ ನಟಿ ಯಾರು? ಈ ರೀತಿ ಹೇಳಲು ಕಾರಣವೇನು?
Nag Chaitanya: ನಾಗ್‌ಚೈತನ್ಯ ಟಾಲಿವುಡ್‌ನಲ್ಲಿ ತಮ್ಮದೇ ಆದ ಇಮೇಜ್ ಕ್ರಿಯೆಟ್ ಮಾಡಿಕೊಂಡಿದ್ದಾರೆ.. ಈಮಾಯ ಚೇಸಾವೆ ಚಿತ್ರದ ಮೂಲಕ ಮೊದಲ ಹಿಟ್ ಗಳಿಸಿದ ನಾಗ ಚೈತನ್ಯ ಮನಂ, ಪ್ರೇಮಂ, ಮಜಿಲಿ, ಲವ್ ಸ್ಟೋರಿ ಮುಂತಾದ ಹಿಟ್ ಚಿತ್ರಗಳ ಮೂಲಕ ಜನಪ್ರಿಯತೆ ಗಳಿಸಿದರು. ಆದರೆ ನಾಗ ಚೈತನ್ಯ ಅವರಿಗೆ ಒಂದೇ ಒಂದು ಬ್ಲಾಕ್ ಬಸ್ಟರ್ ಸಿಕ್ಕಿಲ್ಲ.. ಈ ಸ್ಟಾರ್ ಹೀರೋ ಆಗುವ ಕನಸು ನನಸಾಗಲೇ ಇಲ್ಲ..
ನಾಗ ಚೈತನ್ಯ ಪ್ರಸ್ತುತ ತಾಂಡಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಚಂದು ಮೊಂಡೇಟಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಗೀತಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಾಗ ಚೈತನ್ಯ ನಾಯಕನಾಗಿ ನಟಿಸುತ್ತಿರುವ ಈ ಚಿತ್ರದ ಮೇಲೆ ಇಂಡಸ್ಟ್ರಿಯಲ್ಲಿ ನಿರೀಕ್ಷೆಗಳಿವೆ.
ಇದನ್ನೂ ಓದಿ-Keerthy Suresh : ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದೇ ತಡ ಬೋಲ್ಡ್ ಅವತಾರ ತಾಳಿದ ಮಹಾನಟಿ..! ಫೋಟೋಸ್ ವೈರಲ್
ಈ ಮಧ್ಯೆ ನಾಯಕಿಯೊಬ್ಬಳು ನಾಗ ಚೈತನ್ಯ ಅವರನ್ನು ಕಂಡರೆ ಅವರು ನನ್ನ ಅಣ್ಣನಂತೆ ಭಾಸವಾಗುತ್ತಾರೆ ಎಂದಿದ್ದಾಳೆ... ಆಕೆ ಬೇರೆ ಯಾರೂ ಅಲ್ಲ, ಸ್ಟಾರ್ ಕಿಡ್ ಸಾರಾ ಅಲಿ ಖಾನ್. ಹೀರೋ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಈ ಬಗ್ಗೆ ಕಾಮೆಂಟ್ ಮಾಡಿದ್ದಾರೆ ಎಂದು ವರದಿಯಾಗಿದೆ.
ನಾಗ ಚೈತನ್ಯ ಅವರ ಚಿತ್ರದಲ್ಲಿ ನಾಯಕಿ ಆಫರ್‌ಗಾಗಿ ನಿರ್ದೇಶಕರೊಬ್ಬರು ಸಾರಾ ಅಲಿ ಖಾನ್ ಅವರನ್ನು ಸಂಪರ್ಕಿಸಿದಾಗ ಸಾರಾ ಅಲಿ ಖಾನ್ "ನಾನು ಅವರೊಂದಿಗೆ ನಟಿಸುವುದಿಲ್ಲ ಎಂದಿದ್ದರಂತ.. ನನಗೆ ಅವರನ್ನು ಕಂಡರೆ ನನ್ನ ಅಣ್ಣನಂತೆ ಭಾಸವಾಗುತ್ತದೆ.. ಅವರೊಂದಿಗೆ ರೊಮ್ಯಾನ್ಸ್ ಮಾಡುವುದು ಕಷ್ಟ. ನಾನು ಅವರೊಟ್ಟಿಗೆ ಸಿನಿಮಾ ಮಾಡುವುದಿಲ್ಲ" ಎಂದು ನೇರವಾಗಿ ಹೇಳಿದ್ದಾರೆ..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.