ಬಾಲಿವುಡ್ ನಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎಂದರೆ ಇವರದ್ದು, ಇವರು ಯಾವುದೇ ಸೂಪರ್ ಸ್ಟಾರ್ ಅಲ್ಲ ಆದರೆ ಈ ಕುಟುಂಬದ ನಿವ್ವಳ ಮೌಲ್ಯ 10000 ಕೋಟಿ. ಯಾರಿವರು ಗೊತ್ತಾ 


COMMERCIAL BREAK
SCROLL TO CONTINUE READING

ಬಾಲಿವುಡ್ ನ ಸಾಕಷ್ಟು ಶ್ರೀಮಂತ ಕುಟುಂಬಗಳ ಪೈಕಿ, ಸಲ್ಮಾನ್ ಖಾನ್ , ಅಮಿತಾ ಬಚ್ಚನ್, ರಣಬೀರ್ ಕಪೂರ್ ಹೀಗೆ ಬೇರೆ ಬೇರೆ ಹೆಸರುಗಳು ಅಗ್ರಸ್ಥಾನದಲ್ಲಿದ್ದು, ಕೆಲವು ಕುಟುಂಬಗಳು ಟಾಪ್ ನಲ್ಲಿದೆ 


ಇದನ್ನು ಓದಿ : ಖ್ಯಾತ ಬಿಗ್ ಬಾಸ್ ಸ್ಪರ್ಧಿ ಜೊತೆ ನಯನತಾರಾ ರೋಮ್ಯಾನ್ಸ್..! ಏನಿದು ಹೊಸ ವಿಷಯ?!  


ಸದ್ಯ ಬಾಲಿವುಡ್ ನ ಜನಪ್ರಿಯ ಕುಟುಂಬಗಳ ಪೈಕಿ ಈ ಕುಟುಂಬ ಚರ್ಚೆಯಲ್ಲಿದ್ದು ಬಾಲಿವುಡ್ ನ ಶ್ರೀಮಂತ ಕುಟುಂಬವಾಗಿದೆ. 


ಇವರು ಬೇರೆ ಯಾರು ಅಲ್ಲ ಈ ಸೀರೀಸ್ ಕಂಪನಿಯ ಮಾಲೀಕರುಗಳಾದ ಭೂಷಣ್ ಕುಮಾರ್ ಮತ್ತು ಕೃಷ್ಣಕುಮಾರ್. 2022ರ ಪ್ರಕಾರ ನೀವುಗಳ ಮೌಲ್ಯ 1.2 ಬಿಲಿಯನ್ ಆಗಿತ್ತು. ಮತ್ತು ಈ ಕುಟುಂಬ 200 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿದ್ದು, ಅದಲ್ಲದೆ ಟಿ ಸೀರೀಸ್ ವಿಶ್ವದಲ್ಲಿ ಎರಡನೇ ಅತಿ ಹೆಚ್ಚು ಚೆಂದದಾರರಾಗಿರುವ ಯುಟ್ಯೂಬ್ ಚಾನೆಲ್ ಅನ್ನು ಹೊಂದಿದೆ. 


ಇದನ್ನು ಓದಿ : ರಾಜ್ಯಕ್ಕೆ ಚೊಂಬು ನೀಡಿದ ನಿರ್ಮಲಾ ಸೀತಾರಾಮನ್‌- ಸಿ.ಎಂ. ಸಿದ್ದರಾಮಯ್ಯ


1983 ರಲ್ಲಿ ಗುಲ್ಶನ್ ಕುಮಾರ್ ಟೀ ಸೀರೀಸ್ ಕಂಪನಿಯನ್ನು ಸ್ಥಾಪಿಸಿದರು ಇದಾದ ಬಳಿಕ ಈ ಕಂಪನಿಯನ್ನು ಭೂಷಣ್ ಕುಮಾರ್ ಮತ್ತು ಕೃಷ್ಣಕುಮಾರ್ ತಮ್ಮದಾಗಿಸಿಕೊಂಡರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ