Nayanthara and Trisha Cold war : ನಯನತಾರಾ ಮತ್ತು ತ್ರಿಶಾ ನಡುವೆ ಶೀತಲ ಸಮರ ಶುರುವಾಗಿದೆಯಾ? ಈ ರೇಸ್ ನಲ್ಲಿ ನಯನತಾರಾಗಿಂತ ತ್ರಿಶಾನೇ ಒಂದು ಹೆಜ್ಜೆ ಮುಂದಿದ್ದಾರಾ? ಲೇಡಿ ಸೂಪರ್ ಸ್ಟಾರ್ ಹಾಕಿರುವ ಷರತ್ತುಗಳು ತ್ರಿಶಾಗೆ ವರವಾಗಿ ಪರಿಣಮಿಸುತ್ತಿದೆಯೇ? ತ್ರಿಶಾ ಮತ್ತು ನಯನತಾರಾ ನಡುವಿನ ಸಮಸ್ಯೆ ಏನು? ಈ ಎಲ್ಲ ಪ್ರಶ್ನೆಗಳು ಸಿನಿಪ್ರಿಯರ ತಲೆಗೆ ಹುಳಬಿಡುತ್ತಿವೆ. 


COMMERCIAL BREAK
SCROLL TO CONTINUE READING

40 ದಾಟಿದ ಮೇಲೆ ತ್ರಿಶಾ ಲಕ್‌ ಕ್ಲಿಕ್‌ ಆಯಿತು. ಕೋವಿಡ್‌ಗೆ ಮೊದಲು ಆಕೆಗೆ ಯಾವುದೇ ಅವಕಾಶಗಳಿರಲಿಲ್ಲ.. ತ್ರಿಶಾ ವೃತ್ತಿಜೀವನವು ಅವನತಿಯತ್ತ ಸಾಗುತ್ತಿತ್ತು. ಒಂದೊಮ್ಮೆ ಮದುವೆಯಾಗಿ ಸಿನಿಮಾ ಬಿಡುತ್ತಾರೆ ಎಂಬ ವದಂತಿಯೂ ಹಬ್ಬಿತ್ತು. ಆದರೆ ಈಗ ತ್ರಿಶಾ ಅವರ ರೇಂಜ್ ಬದಲಾದಂತಿದೆ. ತ್ರಿಶಾ ತೆಲುಗಿನಲ್ಲಿ ಚಿರಂಜೀವಿ ಜೊತೆ ವಿಶ್ವಂಭರ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.


ಇದನ್ನೂ ಓದಿ:  15ನೇ ವಯಸ್ಸಿಗೆ ಮನೆ ತೊರೆದಿದ್ದ ಬಾಲಕಿ, ಇಂದು ಸ್ಟಾರ್‌ ನಟಿ, ಮೊದಲ ಚುನಾವಣೆಯಲ್ಲಿಯೇ ಸಂಸದೆಯಾಗಿ ಆಯ್ಕೆ..! 


ತ್ರಿಶಾ ಪ್ರತಿ ಸಿನಿಮಾಗೆ 6 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ. ಅದೇ ಹೊತ್ತಿಗೆ ನಯನತಾರಾಗೆ ಬರುವ ಅವಕಾಶಗಳು ತ್ರಿಶಾ ಪಾಲಾಗುತ್ತಿವೆ ಎಂದು ಹೇಳಲಾಗುತ್ತಿದೆ. ಜವಾನ್ ನಂತರ ನಯನತಾರಾ ಸೌತ್ ಸಿನಿಮಾಗಳತ್ತ ಹೆಚ್ಚು ಗಮನ ಹರಿಸಲಿಲ್ಲ. ಇದಲ್ಲದೆ, ಸಂಭಾವನೆಯ ವಿಷಯದಲ್ಲಿಯೂ ನಯನತಾರಾ ದುಬಾರಿಯಾಗಿದ್ದಾರೆ. 


ತ್ರಿಶಾ ಈ ಮಟ್ಟದಲ್ಲಿ ಬ್ಯುಸಿಯಾಗಲು ನಯನತಾರಾ ಕೂಡ ಕಾರಣರಾಗಿದ್ದಾರೆ ಎನ್ನಲಾಗಿದೆ. ನಯನತಾರಾ ನೋಡುತ್ತಿರುವುದು ಲೇಡಿ ಓರಿಯೆಂಟೆಡ್ ಸಿನಿಮಾ ಕಡೆಗೆ.. ಆದರೆ ತ್ರಿಶಾ ಎರಡನ್ನೂ ಆರಿಸಿಕೊಳ್ಳುತ್ತಾರೆ. ಇದಲ್ಲದೆ ಸಂಭಾವನೆ ಕಡಿಮೆ. ಒಟ್ಟಿನಲ್ಲಿ ನಯನತಾರಾ ಮೈನಸಸ್ ತ್ರಿಶಾ ಅವರ ಪ್ಲಸ್ ಆಗಿದೆ.


ಇದನ್ನೂ ಓದಿ:  Kalki 2898 AD : ಪ್ರಭಾಸ್‌ ಅಭಿಮಾನಿಗಳಿಗೆ ಖುಷಿ ಸುದ್ದಿ..! ಕಲ್ಕಿ ಟ್ರೇಲರ್‌ ರಿಲೀಸ್‌ಗೆ ಡೇಟ್‌ ಫಿಕ್ಸ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.