ಅಪ್ಪ ಅಮ್ಮ ಹೀಗೆ ಹೇಳ್ತಿದ್ದಾರೆ, ಮರು ಮದುವೆ ಬಗ್ಗೆ ಏನಂದ್ರು ಗೊತ್ತಾ ಚಂದನ್ ಶೆಟ್ಟಿ!!!
Chandan Shetty : ಇತ್ತೀಚಿಗಷ್ಟೇ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದು ಇದೀಗ ಸುದ್ದಿ ಎಂದು ವೈರಲ್ ಆಗಿದೆ
ಇತ್ತೀಚಿಗಷ್ಟೇ ಚಂದನ್ ಶೆಟ್ಟಿ ನಿವೇದಿತಾ ಗೌಡ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದು ಇದೀಗ ಸುದ್ದಿ ಎಂದು ವೈರಲ್ ಆಗಿದೆ
ನಾಲ್ಕು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಚಂದನ್ ಶೆಟ್ಟಿ ನಿವೇದಿತಾ ಗೌಡ ಕೆಲವು ವಾರಗಳ ಹಿಂದೆ ವಿಚ್ಛೇದನ ಪಡೆದಿದ್ದಾರೆ. ವಿಚ್ಛೇದನ ಪಡೆದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಈ ವಿಷಯ ಅವರ ಕುಟುಂಬದವರಿಗೂ ಬೇಸರ ಮೂಡಿಸಿದೆ.
ಇದನ್ನು ಓದಿ : ರಾತ್ರಿ ಹೊತ್ತು ಉಗುರನ್ನು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ? ಕತ್ತರಿಸಬಾರದು ಎನ್ನುವುದಕ್ಕೆ ಇಲ್ಲಿದೆ ಕಾರಣ!
ಈ ಮುಂಚೆ ಚಂದನ್ ಶೆಟ್ಟಿ ಅವರಿಗೆ ಇನ್ನೊಂದು ಮದುವೆ ಮಾಡ್ತೀನಿ ಎಂಬುದರ ಕುರಿತು ಹೇಳಿಕೆ ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಚಂದನ್ ಶೆಟ್ಟಿ ಇದು ಸಾಮಾನ್ಯ ಹೇಳಿಕೆ ಎಂದಿದ್ದಾರೆ.
ಸದ್ಯ ಚಂದನ್ ಶೆಟ್ಟಿ ಗೆ 34 ವಯಸ್ಸಾಗಿದ್ದು, ಮದುವೆ ಆಗ್ತಾರಾ ಇಲ್ವಾ ಎನ್ನುವುದೇ ಒಂದು ಪ್ರಶ್ನೆಯಾಗಿದೆ. ಸದ್ಯಕ್ಕೆ ಚಂದನ್ ಶೆಟ್ಟಿ ಹೇಳಿಕೆ ನೀಡಿರುವ ಪ್ರಕಾರ ಈ ಎಲ್ಲ ವಿಷಯಗಳಿಂದ ಅವರು ಹೊರಬರಬೇಕು, ತನ್ನ ವೃತ್ತಿ ತನ್ನ ಕೆಲಸದಿಂದ ಯಶಸ್ಸನ್ನು ಪಡೆಯಬೇಕೆಂಬ ಆಸೆ ಇಟ್ಟುಕೊಂಡಿದ್ದಾರೆ ಮದುವೆ ಕುರಿತಂತೆ ಯಾವುದೇ ನಿರ್ಧಾರಗಳನ್ನ ಅವರು ತೆಗೆದುಕೊಂಡು ಇಲ್ಲ ಮತ್ತು ಇನ್ನೊಂದು ಮದುವೆ ಬಗ್ಗೆ ಯಾವುದೇ ವಿಚಾರ ಇಲ್ಲ ಎಂಬುದು ಅವರ ಮಾತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.