Indian choreographer and film director: ಮುಕ್ಕಾಬುಲಾ ಹಾಡು ಇಂದಿಗೂ ಸೆನ್ಸೇಷನಲ್ ಆಗಿದೆ. ಎ.ಆರ್. ರೆಹಮಾನ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ಅದೇನೇ ಇರಲಿ.. ಈ ಹಾಡು ರಾಷ್ಟ್ರವ್ಯಾಪಿ ಸಂಚಲನ ಮೂಡಿಸಲು ಪ್ರಮುಖ ಕಾರಣ ಭಾರತದ ಮೈಕಲ್ ಜಾಕ್ಸನ್ ಪ್ರಭುದೇವ. ಇವರು ನೃತ್ಯದ ಹೊರತಾಗಿ ಬಹುಮುಖ ಪ್ರತಿಭೆಯ ನಟನೆ ಮತ್ತು ನಿರ್ದೇಶನದ ಮೂಲಕ ಪ್ರಸಿದ್ಧರಾದರು. ಆದರೆ, ತಮ್ಮ ವೈಯಕ್ತಿಕ ಬದುಕಿನಿಂದ ಸದಾ ಸುದ್ದಿಯಲ್ಲಿರುತ್ತಾರೆ. 


COMMERCIAL BREAK
SCROLL TO CONTINUE READING

ಪ್ರಭುದೇವ ಅವರು ಸ್ಟಾರ್ ನಾಯಕಿ ನಯನತಾರಾ ಜೊತೆ ಕೆಲ ದಿನಗಳ ಕಾಲ ಡೇಂಟಿಗ್‌ ಮಾಡಿದ್ದಾರೆ.. ನಂತರ ಕಾರಣಾಂತರಗಳಿಂದ ಬೇರ್ಪಟ್ಟಿದ್ದಾರೆ ಎನ್ನಲಾಗಿದೆ.. ಇದಲ್ಲದೇ ಪ್ರಭುದೇವ ತಮ್ಮ ಸೊಸೆ ಶೋಭಾ ಜೊತೆ ಡೇಟಿಂಗ್ ಮಾಡಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ-ಮದುವೆಯಿಲ್ಲದೆ 45ನೇ ವಯಸ್ಸಿನಲ್ಲಿ ತಾಯಿಯಾದ ʼದಂಗಲ್‌ʼ ಸಿನಿಮಾ ನಟಿ..! ಫ್ಯಾನ್ಸ್‌ ಶಾಕ್‌


ಪ್ರಭುದೇವ ಅವರು ತಮ್ಮ ಸೊಸೆ ಶೋಭಾ ಅವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಸ್ಟಾರ್‌ ಡಾನ್ಸ್‌ ಕೋರಿಯೋಗ್ರಾಫರ್ 2020 ರಲ್ಲಿ ಫಿಸಿಯೋಥೆರಪಿಸ್ಟ್ ಹಿಮಾನಿ ಸಿಂಗ್ ಅವರನ್ನು ರಹಸ್ಯವಾಗಿ ವಿವಾಹವಾದರು. 


ಇದನ್ನೂ ಓದಿ-ಸೀತಾರಾಮ ಸೀರಿಯಲ್ ನ ರಾಮನ ನಿಜ ಜೀವನದ ಸೀತೆ ಇವರೇ! ಗಗನ್ ಚಿನ್ನಪ್ಪ ರಿಯಲ್ ಲೈಫ್ ಹೀಗಿದೆ !


ಪ್ರಭುದೇವ ಮತ್ತು ಹಿಮಾನಿ ಸಿಂಗ್ ಅವರು ಲಿವ್-ಇನ್ ಸಂಬಂಧದಲ್ಲಿದ್ದಾರೆ ಎನ್ನಲಾಗಿದ್ದು.. ಪ್ರಭುದೇವ ನಾಲ್ಕನೇ ಬಾರಿಗೆ ತಂದೆಯಾದ ಮೇಲೆ.. ಸಂದರ್ಶನವೊಂದರಲ್ಲಿ 'ಹೌದು, ಇದು ನಿಜ. ಈ ವಯಸ್ಸಿನಲ್ಲಿ (50 ವರ್ಷ) ನಾನು ಮತ್ತೆ ತಂದೆಯಾದೆ. ಅದಕ್ಕಾಗಿ ನಾನು ತುಂಬಾ ಸಂತೋಷವಾಗಿದ್ದೇನೆ. ನನ್ನೊಂದಿಗೆ ನಾನು ಪರಿಪೂರ್ಣನಾಗಿದ್ದೇನೆ.' ಎಂದು ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ರು.. 


ಹಿಮಾನಿ ಸಿಂಗ್ ಅವರನ್ನು ಮದುವೆಯಾಗುವ ಮೊದಲು ಪ್ರಭುದೇವ ಅವರು ನಯನತಾರಾ ಅವರನ್ನು ಭೇಟಿಯಾಗಿದ್ದರು. 2011 ರಲ್ಲಿ ರಮಲತಾ ಅವರ ವಿಚ್ಛೇದನದ ನಂತರ, ಅವರು ನಯನತಾರಾ ಅವರೊಂದಿಗೆ ಸಂಕ್ಷಿಪ್ತವಾಗಿ ಡೇಟಿಂಗ್ ಮಾಡಿವುದಲ್ಲದೇ.. ಮದುವೆಯಾಗಲು ಬಯಸಿದ್ದರಂತೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.