Entertainment: ಮಳಿಯಾಳಂನ ʼಹೃದಯಂʼ ಚಿತ್ರದ ಮೂಲಕ ಮನೆ ಮಾತಾಗಿರುವ ನಟಿ ದರ್ಶನಾ ರಾಜೇಂದ್ರನ್​ ಅವರು ಮಾಲಿವುಡ್ ಮಾತ್ರವಲ್ಲದೇ ಭಾಷೆಗಡಿ ಮೀರಿ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಚಿತ್ರದಲ್ಲಿ ದರ್ಶನಾ ಎಂಬ ನಟನೆ ಮೂಲಕ ಗಮನ ಸೆಳೆದಿದ್ದಾರೆ. ಈ ನಟಿ ಕರ್ಲಿ ಹೇರ್‌, ತೆಳ್ಳಗೆ ಬೆಳ್ಳಗೆ ಇರುವ ದರ್ಶನಾ ಬ್ಯೂಟಿಗೆ ಮಾರು ಹೋಗದವರಿಲ್ಲ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: Prabhu Deva: ರಾಗಿಣಿ ಮನೆಯಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ; ಇಲ್ಲಿವೆ ನೋಡಿ ಫೋಟೊಸ್..!‌


ಇದೀಗ ಮಲ್ಲು ಬೆಡಗಿಗೆ ಮಾಲಿವುಡ್‌ ಮಾತ್ರವಲ್ಲದೇ ಬೇರೆ ಭಾಷೆಗಳಿಂದ ಆಫರ್​ ಕೇಳಿ ಬರುತ್ತಿದೆ. ʼಹೃದಯಂ’ ಚಿತ್ರದ ಸರಳ ನಟನೆಯು ಅಭಿಮಾನಿಗಳಲ್ಲದೇ ಹಲವು ನಿರ್ದೇಶಕರ ಮನೆ ಗೆದ್ದಿರುವುದರಿಂದ ನಟಿಗೆ ಅನೇಕ ಸಿನಿಮಾಗಳಲ್ಲಿ ಸಾಲು ಸಾಲು ಅವಕಾಶಗಳು ದೊರಕುತ್ತಿದೆ. 


ಇದನ್ನೂ ಓದಿ: ಅಪರೂಪದ ಕ್ಷಣಕ್ಕೆ ಸಾಕ್ಷಿಯಾದ ಪ್ರಭಾಕರ್ ಮಕ್ಕಳು; ವಿನೋದ್ ಪ್ರಭಾಕರ್ & ಸೌಂದರ್ಯ ಜಯಮಾಲಾ


ಈ ನಟಿಯನ್ನು ಸ್ಯಾಂಡಲ್ವುಡ್‌ ಸಿನಿಮಾಗಳಲ್ಲಿ ಕರೆಸಬೇಕೆಂಬ ಮಾತುಗಳು ಕೇಳಿ ಬರುತ್ತಿದೆ. ನಟಿಯ ಮುಂದೆ ಅನೇಕ ಅವಕಾಶ ಇರುವುದರಿಂದ ಸದ್ಯ ಈಗ ಟಾಲಿವುಡ್ ಚಿತ್ರರಂಗಕ್ಕೆ ಪಾದರ್ಪಣೆ ಮಾಡಲಿದ್ದಾರೆ.


ಈ ಚಿತ್ರವನ್ನು ಸಿನಿಮಾ ಬಂಡಿ’ ಖ್ಯಾತಿಯ ಪ್ರವೀಣ್​ ಅವರು ನಿರ್ದೇಶನ ಮಾಡಲಿದ್ದಾರೆ. ನಟಿ ದರ್ಶನಾ ವೈರಸ್​’, ‘ಸೀ ಯೂ ಸೂನ್​’, ‘ಜಯ ಜಯ ಜಯ ಜಯ ಹೇ’, ‘ಹೃದಯಂ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷರಕ ಮನ ಗೆದ್ದಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.