ಇತ್ತೀಚಿಗಷ್ಟೇ ಕಲ್ಕಿ ಇವೆಂಟ್ ನಲ್ಲಿ ಭಾಗವಹಿಸಿದ್ದ ನಟಿ ದೀಪಿಕಾ ಪಡುಕೋಣೆ ಬ್ಲಾಕ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಬೇಬಿ ಬಂಪ್ ಫೋಟೋಗಳು ವೈರಲ್ ಆಗಿದ್ದವು. 


COMMERCIAL BREAK
SCROLL TO CONTINUE READING

ಅದಲ್ಲದೆ ನಟಿ ಎಲ್ಲೋ ಕಲರ್ ಗೌನ್ನಲ್ಲಿ ಫೋಟೋಶೂಟ್ ಒಂದನ್ನ ಮಾಡಿಸಿದ್ದರು, ಇದಕ್ಕೂ ಮುಂಚೆ ತಮ್ಮ ಪ್ರೆಗ್ನೆನ್ಸಿ ಕುರಿತಂತೆ ತಮ್ಮ ಇನ್ಸ್ತಗ್ರಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು.


ಇದನ್ನು ಓದಿ :  ಈ ಬಾರಿಯ ಬಿಗ್‌ಬಾಸ್‌ ಎಂಟ್ರಿ ಕೊಡಲಿದ್ದಾರೆ ಈ ಖ್ಯಾತ ಜ್ಯೋತಿಷಿ.. ದುಪ್ಪಟ್ಟು ಸಂಭಾವನೆ.. ಇತಿಹಾಸದಲ್ಲಿ ಇದೇ ಮೊದಲು! 


ಆದರೆ ಇದೀಗ ದೀಪಿಕಾ ಪಡುಕೋಣೆ ಗರ್ಭಿಣಿಯಲ್ಲ, ಮತ್ತು   ಆರ್ಟಿಫಿಶಿಯಲ್ ಹೊಟ್ಟೆಯನ್ನು ಇಟ್ಟುಕೊಂಡು ಓಡಾಡುತ್ತಿದ್ದಾರೆ ಎಂದು ಸುದ್ದಿಯಾಗುತ್ತಿದೆ. ಹೆಚ್ಚಾಗಿ ಸೆಲೆಬ್ರಿಟಿಗಳು ತಮ್ಮ ದೇಹದಲ್ಲಿ ಬದಲಾವಣೆ ಉಂಟಾಗುತ್ತದೆ ಎಂಬ ಕಾರಣದಿಂದ ಸೆರೋಗಿಸಿ ಇಂದ ಮಗು ಪಡೆಯುತ್ತಾರೆ. ಹಾಗೆಯೆ ದೀಪಿಕಾ ಪಡುಕೋಣೆಯವರು ಸೆರೋಗಿಸಿಂದ ಮಗು ಪಡೆಯುತ್ತಿದ್ದಾರೆ ಎಂದು ವೈರಲ್ ಆಗಿದೆ.


ಈ ವಿಷಯಕ್ಕೆ ಸಂಬಂಧಿಸಿದಂತೆ ದೀಪಿಕಾ ಫ್ಯಾನ್ಸ್, ರೊಚ್ಚಿಗೆದ್ದಿದ್ದು ದೀಪಿಕಾ ಇಷ್ಟಪಡದವರು ಈ ಸುದ್ದಿಯನ್ನು ಹರಡಿಸಿದ್ದಾರೆ ಎಂದು ಹೇಳಿದ್ದಾರೆ.


ಇದನ್ನು ಓದಿ : ಬಿಜೆಪಿಯವರಿಗೆ ಬೇರೇನೂ ವಿಷಯವಿಲ್ಲ, ಆರ್‌ಎಸ್‌ಎಸ್ ಹೇಳಿದಂತೆ ಮಾಡುತ್ತಾರೆ : ಸಿಎಂ 


ಅಲ್ಲದೆ ದೀಪಿಕಾ ಅವರಿಗೆ ಈಗ 38 ವರ್ಷ ಈ ಸಮಯದಲ್ಲಿ ಗರ್ಭಿಣಿಯಾಗುವುದು ಕಷ್ಟ ಹಾಗಾಗಿ ಅವರು ಸೆರೋಗಿಸಿ ಮೂಲಕ ಪಡೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.