Pathaan: ವಿಶ್ವದಾದ್ಯಂತ ಸದ್ದು ಮಾಡಿದ  ಪಠಾಣ್ ಸಿನಿಮಾವು ಕ ಬಿಡುಗಡೆಯ ಮೊದಲೇ  ಪಠಾಣ್ ಹಲವಾರು ಬಲಪಂಥೀಯ ಸಂಘಟನೆಗಳಿಂದ ಬಹಿಷ್ಕಾರದ ಕರೆಗಳನ್ನು ಒಳಗೊಂಡಂತೆ ಬಹು ವಿವಾದಾಸ್ಪದಕ್ಕೆ ಗುರಿಯಾಗಿತ್ತು..  ಬೇಷರಮ್ ರಂಗ್ ಹಾಡಿನಲ್ಲಿ ಕೇಸರಿ ಬಣ್ಣದ ಬಿಕಿನಿಯನ್ನು ಧರಿಸಿದ್ದ ದೀಪಿಕಾಗೆ ಆಕ್ಷೇಪದಡಿಯಲ್ಲಿ ದೂರಿದ್ದರು.  ಆಕೆ ತೊಟ್ಟಿದ್ದ  ಬಟ್ಟೆಯು ಕೋಮುವಾದವನ್ನು ಸೂಚಿಸುತ್ತದೆ ಎಂದು ಸಂಪೂರ್ಣ ನಿಷೇಧಕ್ಕೆ ಒತ್ತಾಯಿಸಿದ್ದರು. 


COMMERCIAL BREAK
SCROLL TO CONTINUE READING

ಆದಾಗ್ಯೂ ಪಠಾಣ್ ವಿವಾದವನ್ನು ಹೇಗೆ ಎದುರಿಸಿದರು ಎಂಬುದನ್ನು  ಇತ್ತೀಚಿನ ಸಂದರ್ಶನವೊಂದರಲ್ಲಿ  ಬಹಿರಂಗಪಡಿಸಿದ್ದಾರೆ. ಸಿನಿಮಾ ಟೀಸರ್‌ನಿಂದ ಚಿತ್ರ ಬಿಡುಗಡೆವರೆಗೂ  ತಮ್ಮ ಚಿತ್ರದ ಸುತ್ತಲಿನ ನಕಾರಾತ್ಮಕತೆಗೆ ಪ್ರತಿಕ್ರಿಯಿಸದೇ ಎಲ್ಲವನ್ನು ಗಮನಿ ಶಾಂತಂತೆ ಗೆ ಹೆಚ್ಚಿನ ಆದ್ಯತೆ ಕೊಟ್ಟೆವು. ಶಾರುಖ್ ಖಾನ್ ಅವರ ಕ್ರೀಡಾ ಹಿನ್ನೆಲೆ ಹೇಗೆ ತಮ್ಮ ಸಂಯಮವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಿತು.


ಇದನ್ನೂ ಓದಿ:ಟಾಲಿವುಡ್ ನಲ್ಲಿ ನಟಿ ಶ್ರೀಲೀಲಾಗೆ ಫುಲ್ ಅವಕಾಶ.. ಸೈಡ್ ಲೈನ್ ಆಗ್ತಾ ಇದ್ದಾರಾ ರಶ್ಮಿಕಾ ಮಂದಣ್ಣ..! 


"ನಮಗೆ ಬೇರೆ ಯಾವುದೇ ಮಾರ್ಗ ತಿಳಿಯದೇ ಇಬ್ಬರೂ  ಶಾಂತಿಗೆ ನಿರ್ಧರಿಸಿದ್ದೆವು. ಮುಂಬೈಗೆ  ಕೇವಲ ಕನಸುಗಳು ಮತ್ತು ಆಕಾಂಕ್ಷೆಗಳೊಂದಿಗೆ ಬಂದಿದ್ದೇವೆ. ನಮಗೆ ತಿಳಿದಿರುವುದು ಬದ್ಧತೆ, ಕಠಿಣ ಪರಿಶ್ರಮ ಮತ್ತು ನಮ್ರತೆ, ಮತ್ತು ಅದೇ  ನಮ್ಮನ್ನು  ಎತ್ತರ ಸ್ಥಾನಕ್ಕೆ ತಲುಪಿಸಿದೆ.ತಂದೆ ಪ್ರಕಾಶ್ ಪಡುಕೋಣೆ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯರಾಗಿದ್ದಾರೆ ಅವರು ಎಲ್ಲಾ ಸಮಯದಲ್ಲೂ ತಾಳ್ಮೆ ಹಾಗೂ ಶಾಂತಂತೆಗೆ ಗೌರವ ನೀಡುತ್ತಿದ್ದರು..


ಇದನ್ನೂ ಓದಿ:ವಿಜಯ್‌ ರಾಘವೇಂದ್ರ ʼಕಾಸಿನಸರʼ ಚಿತ್ರ ಮಾರ್ಚ್‌ 3ಕ್ಕೆ ರಿಲೀಸ್‌..! 


ಹಾಗಾಗಿ ಪಠಾಣ್ ವಿವಾದ ಸಮಯದಲ್ಲಿ  ನಾವು ಅದನ್ನೇ ಪಾಲಿಸಿದೇವು ಎಂದು ದೀಪಿಕಾ ಪಡುಕೋಣೆ ಹೇಳಿದರು. ವಿವಾದದ ನಡುವೆಯೂ ಪಠಾನ್ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 1000 ಕೋಟಿ ರೂಪಾಯಿಗಳನ್ನು ಗಳಿಸುವ ಭಾರತೀಯ ಚಿತ್ರರಂಗದ ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಗಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಆಕ್ಷನ್ ಚಿತ್ರದಲ್ಲಿ ಜಾನ್ ಅಬ್ರಹಾಂ ಪ್ರಮುಖ ಪ್ರತಿಸ್ಪರ್ಧಿಯಾಗಿ ನಟಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.