Bollywood and superstition: ಬಾಲಿವುಡ್‌’ನಲ್ಲಿ ಬಹುಮುಖ ಪಾತ್ರಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿರುವ ವಿದ್ಯಾ ಬಾಲನ್ ಅವರು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಮ್ಮ ಜೀವನದಲ್ಲಿ ನಡೆದ ಕುತೂಹಲಕಾರಿ ಘಟನೆಗಳ ಬಗ್ಗೆ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ಹಿಂದೂ ವಿದ್ಯಾರ್ಥಿ- ಯುವತಿಯರ ಜೀವಕ್ಕೆ ಗ್ಯಾರೆಂಟಿ ಕೊಡಿಸಿ ಸರ್" ನೇಹಾಳ ತಂದೆ ಕಾರ್ಪೋರೇಟರ್ ನಿರಂಜನ್ ನಿವೇದನೆ!!


ರೌನಕ್ ರಜನಿ ಯೂಟ್ಯೂಬ್ ಚಾನೆಲ್‌’ನಲ್ಲಿ ನಡೆದ ಸಂಭಾಷಣೆಯಲ್ಲಿ, ನಿರ್ದೇಶಕರೊಬ್ಬರ ಹಾಸ್ಯಮಯ ಘಟನೆಯನ್ನು ವಿವರಿಸಿದ್ದಾರೆ. ಮೂಢನಂಬಿಕೆ ಎಷ್ಟಿದೆ ಎಂದರೆ, ಒಬ್ಬ ಪ್ರಖ್ಯಾತ ನಿರ್ದೇಶಕ ಸತತ 42 ದಿನಗಳ ಕಾಲ ಒಂದೇ ಜೋಡಿ ಶಾರ್ಟ್ಸ್‌ ಹಾಕಿದ್ದರು. ಇದಕ್ಕೆ ಕಾರಣ ಏನೆಂದರೆ, ಚಿತ್ರದ ಯಶಸ್ಸು ಕಾಣಬೇಕೆಂದು.  


ಇದನ್ನೂ ಓದಿ: ಸುಂದರವಾಗಿ, ದಪ್ಪ-ಗಾಢ ಹುಬ್ಬು ನಿಮ್ಮದಾಗಬೇಕೆ? ಹಾಗಾದ್ರೆ ಈ ಒಣಹಣ್ಣನ್ನು ಹೀಗೆ ಬಳಸಿ ಸಾಕು!


"ನಾನು ನಟಿಸಿದ್ದ ಚಿತ್ರದ ಸೆಟ್‌ ಒಂದರಲ್ಲಿ ನಿರ್ದೇಶಕರು ಸುಮಾರು 42 ದಿನಗಳ ಕಾಲ ಒಂದೇ ಜೋಡಿ ಶಾರ್ಟ್ಸ್ ಧರಿಸಿದ್ದರು. ಆದರೆ ನಾನು ಅದನ್ನು ಗಮನಿಸಲಿಲ್ಲ, ಬೇರೆ ಯಾರೋ ಹೇಳಿದ್ದರು. ಕುತೂಹಲಕಾರಿ ಎಂಬಂತೆ ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆ ಚಡ್ಡಿ ಅದೃಷ್ಟವಂತೆ, ಅದಕ್ಕಾಗೆ ಅದನ್ನು ಸತತವಾಗಿ ಧರಿಸಿದ್ದರು” ಎಂದು ಹೇಳಿ ಜೋರಾಗಿ ನಕ್ಕಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.