Using Earphone long time : ಇಂದಿನ ದಿನಗಳಲ್ಲಿ ಎಲ್ಲರೂ ಇಯರ್ ಫೋನ್ ಬಳಸುತ್ತಾರೆ. ಇದರ ಟ್ರೆಂಡ್ ಕೂಡ ವೇಗವಾಗಿ ಹೆಚ್ಚಿದೆ. ಜನರು ಇದನ್ನು ಮೀಟಿಂಗ್‌ಗಳಿಂದ ಹಿಡಿದು ಫೋನ್‌ ಕರೆಯಲ್ಲಿ ಮಾತನಾಡಲು, ಚಲನಚಿತ್ರ, ವಿಡಿಯೋ ವೀಕ್ಷಣೆ ಸೇರಿದಂತೆ ಎಲ್ಲದಕ್ಕೂ ಬಳಸುತ್ತಾರೆ. ಆದರೆ ಇದನ್ನು ಅತಿಯಾಗಿ ಬಳಸುವುದು ಹಾನಿಕಾರಕ.


COMMERCIAL BREAK
SCROLL TO CONTINUE READING

ಇಯರ್‌ಫೋನ್‌ಗಳನ್ನು ಕಿವಿಯಲ್ಲಿ ದೀರ್ಘಕಾಲ ಇಡುವುದರಿಂದ ಕಿವಿಯ ನರಗಳ ಮೇಲೆ ಒತ್ತಡ ಬೀಳುತ್ತದೆ. ಇದರಿಂದಾಗಿ ನೀವು ವೆರಿಕೋಸ್ ವೇನ್‌ಗಳ ಸಮಸ್ಯೆಗೆ ಗುರಿಯಾಗಬಹುದು. ನೀವು ಕಿವಿ ಸೂಕ್ಷ್ಮತೆಯನ್ನು ಕಳೆದುಕೊಳ್ಳಬಹುದು ಇಲ್ಲವೇ ಕಿವುಡರಾಗಬಹುದು.


ಇದನ್ನೂ ಓದಿ:ಟೆಸ್ಟ್ ಮಾಡಿಸುವ ಅಗತ್ಯವೇ ಇಲ್ಲ, ನಿಮ್ಮ ಕೈ ಮತ್ತು ಕಾಲುಗಳಲ್ಲಿ ಹೀಗಾಗುತ್ತಿದ್ದರೆ ಬ್ಲಡ್ ಶುಗರ್ ಹೆಚ್ಚಾಗಿರುವುದು ಗ್ಯಾರಂಟಿ !


ಕಿವಿಗೆ ಸಂಬಂಧಿಸಿ ದೊಡ್ಡ ಸಮಸ್ಯೆಗಳು ಇಯರ್‌ ಫೋನ್‌ಗಳನ್ನು ಗಂಟೆಗಳ ಕಾಲ ಉಪಯೋಗಿಸುವ ಅಥವಾ ಜೋರಾಗಿ ಸಂಗೀತವನ್ನು ಕೇಳುವ ಜನರಿಗೆ ಸಂಭವಿಸಬಹುದು. ಇದು ನಿಮ್ಮ ಕಿವಿಯಲ್ಲಿ ಕಂಪನಗಳನ್ನು ಉಂಟುಮಾಡುತ್ತದೆ. ಹೆಚ್ಚಿನ ಒತ್ತಡ ವಿವಿಧ ಕಿವಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.. ಕಿವಿ ನೋವು, ಮರಗಟ್ಟುವಿಕೆ, ಶ್ರವಣ ನಷ್ಟ, ಕಿವುಡುತನ, ತಲೆನೋವುಗಳಿಗೆ ಕಾರಣವಾಗಬಹುದು.


ಕಿವುಡುತನವನ್ನು ತಪ್ಪಿಸಲು ನೀವು ದೀರ್ಘಕಾಲದವರೆಗೆ ಇಯರ್‌ಫೋನ್‌ಗಳನ್ನು ಬಳಸಬಾರದು. ಅಲ್ಲದೆ, ವಾಲ್ಯೂಮ್ ಕಡಿಮೆ ಮಾಡಿ ಬಯಸಿ. ಬೇರೆಯವರ ಇಯರ್‌ಫೋನ್‌ಗಳನ್ನು ಬಳಸಬೇಡಿ ಅಥವಾ ನಿಮ್ಮ ಇಯರ್‌ಫೋನ್‌ಗಳನ್ನು ಬೇರೆಯವರಿಗೆ ನೀಡಬೇಡಿ.


ಇದನ್ನೂ ಓದಿ:ಬೆಳಿಗ್ಗೆ ಬಿಸಿನೀರಿಗೆ ಚಿಟಿಕೆಯಷ್ಟು ಈ ವಸ್ತು ಬೆರೆಸಿ ಕುಡಿಯಿರಿ: ನಿಮಿಷದಲ್ಲಿ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್!


ಇಯರ್ ಫೋನ್ ಖರೀದಿಸುವಾಗ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಡಿ. ಇಯರ್ ಫೋನ್‌ಗಳನ್ನು ಆದಷ್ಟು ಸ್ವಚ್ಛವಾಗಿಡಿ. ಹಾಡುಗಳನ್ನು ಕೇಳಲು ಸ್ಪೀಕರ್‌ಗಳನ್ನು ಬಳಸಲು ಪ್ರಯತ್ನಿಸಿ. ಅಲ್ಲದೆ, ಚಾರ್ಜ್ ಮಾಡುವಾಗ ಬ್ಲೂಟೂತ್ ಇಯರ್‌ಫೋನ್‌ಗಳನ್ನು ಎಂದಿಗೂ ಬಳಸಬೇಡಿ.


ಸೂಚನೆ: ಆತ್ಮೀಯ ಓದುಗರೇ, ಈ ಲೇಖನವನ್ನು ಓದಿದ್ದಕ್ಕಾಗಿ ಧನ್ಯವಾದಗಳು. ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಲೇಖನ ಬರೆಯಲಾಗಿದೆ. Zee Kannada News ಅದನ್ನು ಖಚಿತಪಡಿಸುವುದಿಲ್ಲ. ಯಾವುದೇ ಕ್ಷೇತ್ರದಲ್ಲಿನ ಹೆಚ್ಚಿನ ಮಾಹಿತಿಗಾಗಿ, ಖಂಡಿತವಾಗಿಯೂ ತಜ್ಞರನ್ನು ಸಂಪರ್ಕಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.