Bigg Boss: ಪ್ರಸಿದ್ಧ ನಟಿ ಮಹಾಲಕ್ಷ್ಮೀ ಸೆಪ್ಟೆಂಬರ್ 2022 ರಲ್ಲಿ ನಿರ್ಮಾಪಕರನ್ನು ವಿವಾಹವಾದರು. ಮದುವೆಯ ನಂತರ, ನಟಿ ಮತ್ತು ಅವರ ಪತಿ ಸಾಕಷ್ಟು ಟ್ರೋಲ್ ಆಗಿದ್ದರು. ಇದು ನಟಿಯ ಎರಡನೇ ವಿವಾಹವಾಗಿತ್ತು. ಮಹಾಲಕ್ಷ್ಮೀ ಸುಂದರವಾಗಿದ್ದು, ಅವಳ ಎರಡನೇ ಪತಿ ಅವಳಿಗೆ ವಿರುದ್ಧವಾಗಿ ಕಾಣುತ್ತಾರೆ.. 


COMMERCIAL BREAK
SCROLL TO CONTINUE READING

ನಟಿಯ ಎರಡನೇ ಪತಿ ಉದ್ಯಮದಲ್ಲಿ ಪ್ರಸಿದ್ಧ ನಿರ್ಮಾಪಕ. ಅವರು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ... ಆದರೆ ಅವರ ನೋಟ ಮತ್ತು ತೂಕದಿಂದಾಗಿ ಅವರು ಹಲವು ಬಾರಿ ಟ್ರೋಲ್ಗೆ ಒಳಗಾಗಿದ್ದರು. ಈ ಟ್ರೋಲಿಂಗ್‌ಗೆ ನಿಜವಾದ ಕಾರಣ ಎಂದರೇ ಈ ಜೋಡಿಯ ಮದುವೆ.. ಈ ಟ್ರೋಲರ್ಸ್‌ಗಳಿಂದಲೇ ಅವರು ಹೆಚ್ಚು ಜನಪ್ರಿಯತೆ ಗಳಿಸಿದ್ರು ಎಂದರೇ ತಪ್ಪಾಗುವುದಿಲ್ಲ.. 


ಇದನ್ನೂ ಓದಿ-ಸುದೀಪ್‌ ಬಿಗ್‌ ಬಾಸ್‌ ತೊರೆಯಲು ಅಸಲಿ ಕಾರಣವೇ ಇದು.. ಕಿಚ್ಚನ ಮನಸ್ಸಿಗೆ ಘಾಸಿ ಮಾಡಿದ್ದೇ ಆ ಒಂದು ವಿಚಾರ !!


ನಿರ್ಮಾಪಕ ರವೀಂದ್ರ ಚಂದ್ರಶೇಖರನ್ ಅವರನ್ನು ಫ್ಯಾಟ್‌ಮ್ಯಾನ್ ಎಂದು ಕರೆಯಲಾಗುತ್ತಿತ್ತು.. ಒಮ್ಮೊಮ್ಮೆ ಟ್ರೋಲ್ ಆಗುತ್ತಿದ್ದ ಈ ಫ್ಯಾಟ್ ಮ್ಯಾನ್ ಈಗ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟು ದಿನಕ್ಕೆ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾರೆ.


ಅಕ್ಟೋಬರ್ 6 ರಂದು ಪ್ರಾರಂಭವಾದ ಬಿಗ್ ಬಾಸ್ ತಮಿಳು 18 ರಲ್ಲಿ ನಿರ್ಮಾಪಕ ರವೀಂದರ್ ಚಂದ್ರಶೇಖರನ್, ನಟ ರಂಜಿತ್ ಮತ್ತು 18 ಸೆಲೆಬ್ರಿಟಿಗಳು ಭಾಗವಹಿಸಿದ್ದಾರೆ. ವಿಜಯ್ ಸೇತುಪತಿ ಬಿಗ್ ಬಾಸ್ ತಮಿಳು 8 ರ ನಿರೂಪಕರಾಗಿದ್ದಾರೆ. ವರದಿಗಳ ಪ್ರಕಾರ, ಬಿಗ್ ಬಾಸ್ ನ ಒಂದು ಸಂಚಿಕೆಗೆ ರವೀಂದ್ರ 50,000 ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗ್ತಿದೆ.. 


ಇದನ್ನೂ ಓದಿ-ಖಾಸಗಿ ವೀಡಿಯೋಗಳನ್ನು ಲೀಕ್ ಮಾಡುವುದಾಗಿ ಅನನ್ಯಾ ಪಾಂಡೆಗೆ ಬೆದರಿಕೆ ಹಾಕಿದ ಸ್ಟಾರ್ ನಟನ ಪುತ್ರ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.