Sonu Gowda: ಇನ್‌ಸ್ಟಾಗ್ರಾಂ ರೀಲ್ಸ್‌ನಿಂದ ಸಾಕಷ್ಟು ಜನ ಜನಪ್ರಿಯವಾಗಿದ್ದಾರೆ. ಅದರಲ್ಲಿ ಸೋನು ಗೌಡ ಕೂಡ ಒಬ್ಬರು. ಟ್ರೋಲ್ ಕ್ವೀನ್ ಎಂದೇ ಗುರುತಿಸಿಕೊಳ್ಳುತ್ತಿರುವ ಸೋನುಗೌಡ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌. ಇವರಿಗೆ ಜನರಿಂದ ಸಿಗುತ್ತಿರೋ ರಿಯಾಕ್ಷನ್ ಅವರ ರಿಯಲ್ ಮೋಟಿವೇಷನ್‌. 


COMMERCIAL BREAK
SCROLL TO CONTINUE READING

ನೆಗೆಟಿವ್‌ ಇರಲಿ ಪಾಸಿಟಿವ್‌ ಇರಲಿ ಸುದ್ದಿಯಲ್ಲಿರುವ ಸೋನು ಸಖತ್‌ ಫೇಮಸ್‌. ಇತ್ತೀಚೆಗೆ ಸೋನು ಗೌಡ ಇನ್ಸ್ಟಾ ಗ್ರಾಮ್ ನಲ್ಲಿ ಪೋಸ್ಟ್ ಮಾಡಿದ ಮಾಲ್ಡೀವ್ಸ್‌ ವಿಡಿಯೋವೊಂದು ಸಖತ್‌ ವೈರಲ್‌ ಆಗಿ, 18 ಮಿಲಿಯನ್ ಗೂ ಅಧಿಕ ವೀವ್ಸ್ ಪಡೆದುಕೊಂಡಿತ್ತು. ಇದರ ಜೊತೆಗೆ ಸೋನು ಗೌಡ ಅಲ್ಲಿ ಎಂಜಾಯ್‌ ಮಾಡಿರುವ ಪೋಟೋಗಳನ್ನು ಸಹ ಶೇರ್‌ ಮಾಡಿಕೊಂಡಿದ್ದರು.


ಇದನ್ನೂ ಓದಿ-Rashmika Mandanna: ವಿಜಯ್ ದೇವರಕೊಂಡ ಜೊತೆಗೆ ಟರ್ಕಿ ಸುತ್ತಾಟ...! ಸೀಕ್ರೆಟ್ ಬಯಲು ಮಾಡಿದ ಫೋಟೋ


ಇದೀಗ ಸೋಷಿಯಲ್‌ ಮಿಡಿಯಾ ಸ್ಟಾರ್‌ ಸೋನು ಆದಾಯದ ಕುರಿತು ಚರ್ಚೆಯೊಂದು ಶುರುವಾಗಿದೆ. ಸಖತ್‌ ಹಾಟ್‌ ಪೋಟೋಗಳನ್ನು ಶೇರ್‌ ಮಾಡುತ್ತ ಸುದ್ದಿಯಲ್ಲಿರುವ ಸೋನು ಗೌಡ ಇನ್‌ಸ್ಟಾಗ್ರಾಮ್‌ನಲ್ಲಿ 1 ಪ್ರಮೋಷನ್ ಕಂಟೆಂಟ್ ಪೋಸ್ಟ್‌ ಮಾಡಲು 40 ಸಾವಿರಕ್ಕೂ ಹೆಚ್ಚು ಹಣ ಪಡೆಯುತ್ತಾರೆ ಎನ್ನಲಾಗುತ್ತಿದೆ. 


ಈ ಹಿಂದೆ ಬಿಗ್‌ಬಾಸ್‌ ಮನೆಗೆ ಹೋಗಿ;ಬಂದ ನಂತರ ಸೋನು ಸಂದರ್ಶನದ ವೇಳೆ ನಾನು ತಿಂಗಳಿಗೆ ಮೂರು ಲಕ್ಷ ರೂ ದುಡಿಯುತ್ತೇನೆ ಎಂದಿ ಹೇಳಿಕೊಂಡಿದ್ದರು. ಸದ್ಯ ಇದು ನಿಜ ಇರಬಹುದು ಎನ್ನಲಾಗುತ್ತಿದೆ. ಹೌದು ಯುಟ್ಯೂಬ್‌ ಪ್ರಮೋಷನ್‌ ಕಂಟೆಂಟ್‌, ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಿಂದ ಬರುವ ಹಣ ಎಲ್ಲ ಸೇರಿ 3 ಲಕ್ಷ ರೂಪಾಯಿ ಅವರ ಆದಾಯ ಇರಬಹುದು ಎಂದು ವರದಿಮಾಡಲಾಗಿದೆ.


ಇದನ್ನೂ ಓದಿ-Bigg Boss: ಗಾಸಿಪ್‌ ಬೇಡ.. ನಾವು ಬಿಗ್‌ಬಾಸ್‌ಗೆ ಹೋಗ್ತಿಲ್ಲ: ಕ್ಲಾರಿಟಿ ಕೊಟ್ಟ ತಾರೆಯರಿವರು


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.