ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?
Sonakshi Sinha : ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
ಬಾಲಿವುಡ್ ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಹಾಗೂ ನಟ ಜಹೀರ್ ಇಕ್ಬಾಲ್ ಕಳೆದ ಭಾನುವಾರ ವಷ್ಟೇ, ಹಸಿಮಣೆ ಏರಿದರು. ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಬಣ್ಣದ ಸೀರೆಯೊಂದನ್ನು ಧರಿಸಿದ್ದಾರೆ.
ಇದನ್ನು ಓದಿ : Royal Enfield : ಸದ್ಯದಲ್ಲೇ ಬರಲಿದೆ ರಾಯಲ್ ಎನ್ ಫೀಲ್ಡ್ ಎಲೆಕ್ಟ್ರಿಕ್ ಬೈಕ್, ಲಾಂಚ್ ಯಾವಾಗ?
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ದಂಪತಿಗಳ ಫೋಟೋದಲ್ಲಿ ನಟಿ ಸೋನಾಕ್ಷಿ ಧರಿಸಿರುವ ಕೆಂಪು ಬ್ರೋಕೇಡ್ ರೇಷ್ಮೆ ಸೀರೆಯ ಸೀರೆ ಹಾಗೂ ಡಿಸೈನರ್ ಬ್ಲೌಸ್ ನ ಬೆಲೆ ಎಷ್ಟು ಎಂಬುದರ ಮಾಹಿತಿ ಇಲ್ಲಿದೆ.
ಸೋನಾಕ್ಷಿ ಧರಿಸಿದ ಸೀರೆ ಚಿನ್ನದ ಬಾರ್ಡರ್ ಹೊಂದಿದ್ದ ಕೆಂಪು ಬನಾರಸಿ ಸೀರೆ ಯಾಗಿತ್ತು ಈ ಡಿಸೈನರ್ ಸೀರೆ ಲೇಬರ್ ರಾ ಮ್ಯಾಂಗೋ ದಿಂದ ಬಂದಿತ್ತು, ಆರು ಗಜದ ಈ ಸೀರೆ ರೇಷ್ಮೆ ಬ್ರೋಕೆಡ್ ಫ್ಯಾಬ್ರಿಕ್ ನಿಂದ ತಯಾರಿಸಲಾಗಿದೆ.
ಗೋಲ್ಡನ್ ಜರಿ ಬಾರ್ಡರ್ ನೊಂದಿಗೆ ಚಾಂದ್ ಬೂಟಾ ಮೋಟಿಫನ್ನು ಒಳಗೊಂಡಿದ್ದು, ಈ ಸೀರೆಯನ್ನು ಆನ್ಲೈನ್ ನಿಂದ ಖರೀದಿಸಲಾಗಿದೆ ಮತ್ತು ಈ ಸೀರೆಯ ಬೆಲೆ 79, 800ರೂhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.